Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನಾನು ಯಾರು? ಮೂಲಭೂತವಾದ ಆಧ್ಯಾತ್ಮಿಕ ಪ್ರಶ್ನೆ

ನಾವು ಸತ್ತ ನಂತರ ನಮ್ಮ ದೇಹದ ಎದುರಿಗೇ ನಿಂತು ಜನರು ನಮ್ಮನ್ನು ಕುರಿತು "ಇವರು ಇನ್ನಿಲ್ಲ" ಎಂದು ಹೇಳುತ್ತಾರೆ. ನಮ್ಮ ದೇಹ ಅಲ್ಲೇ ಇದ್ದರು ಜನ ನಮ್ಮನ್ನು ನೋಡಿ "ಇವರು ಇನ್ನಿಲ್ಲ" ಎಂದು ಏಕೆ ಹೇಳಿದರು? ದೈಹಿಕವಾಗಿ ಸಾಯುವ ಮೊದಲು ಇತರ ವ್ಯಕ್ತಿಗಳಂತೆಯೇ ಇರುತ್ತೇವೆ, ಆದರೂ ಸತ್ತ ಕೂಡಲೇ ಅವರ ಪಾಲಿಗೆ ಇಲ್ಲವಾಗಿ ಬಿಡುತ್ತೇವೆ? ಆದ್ದರಿಂದಲೇ ನಾವು ಯಾರು? ಅನ್ನುವುದು ಮೂಲಭೂತವಾದ ಆಧ್ಯಾತ್ಮಿಕವಾದ ಪ್ರಶ್ನೆಯಾಗಿದೆ.
ನಾನು ಯಾರು? ದೇಹವೋ ಅಥವಾ ಆತ್ಮವೋ
ನಮ್ಮ ದೇಹದಲ್ಲಿ ಆತ್ಮ ಅನ್ನುವುದು ಇರುವವರೆಗೆ ಯೋಚನಾ ಶಕ್ತಿ ಇರುತ್ತದೆ. ದೇಹದ ಅಂಗಾಂಗಗಳು ಕೆಲಸ ಮಾಡುತ್ತವೆ, ಭಾವನೆಗಳಿರುತ್ತೆ ನಾವು ಅಳುತ್ತೇವೆ, ನಗಾಡುತ್ತೇವೆ, ಕೋಪಗೊಳ್ಳುತ್ತೇವೆ. ನಮ್ಮ ಯೋಚನೆಗಳು ಮತ್ತು ಭಾವನೆ ಕ್ಷಣದಿಂದ-ಕ್ಷಣಕ್ಕೆ ಬದಲಾಗುತ್ತಿರುತ್ತವೆ. ಹಾಗಾದರೆ ನಾನು ಯಾರು? ಆತ್ಮವೋ, ದೇಹವೋ
ನಮ್ಮ ದೇಹದಲ್ಲಿ ಎಷ್ಟು ಜೀವಕಣಗಳಿವೆ, ಎಷ್ಟು ರಕ್ತ ಕಣಗಳಿವೆ ಎಂದು ಹೇಲು ಸಾಧ್ಯ. ಆತ್ಮ ಮಾತ್ರ ಕಣ್ಣಿಗೆ ಅಗೋಚರವಾದದು. ಇದು ಆಂತರಿಕವಾದ ರಹಸ್ಯವಾಗಿದೆ. ಯಾರಿಂದಲೂ ಇದನ್ನು ಬೇಧಿಸಲು ಸಾಧ್ಯವಾಗಲಿಲ್ಲ. ಆದ್ದರಿಂದಲೇ ಉಪನಿಷತ್ತುಗಳಲ್ಲಿ (ರಿಗ್ ವೇದಿಕ್ ಉಪನಿಷತ್ತು (1.3.11) ನಾನು ಯಾರು ಎಂಬ ಮೂಲಭೂತ ಪ್ರಶ್ನೆ ಕೇಳಲಾಗಿದೆ.



Click it and Unblock the Notifications
