Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸಂಬಂಧಿಗೆ ತನ್ನ ತಪ್ಪು ಅರಿವಾದದು ಹೇಗೆ?

ತುಂಬಾ ವರ್ಷಗಳು ಕಳೆಯಿತು ಇತ್ತ ರೊಯೋಕನ್ ಝೆನ್ ಧರ್ಮದ ಗುರುವಾದರೆ, ಅತ್ತ ಸಂಬಂಧಿ ಆಸ್ತಿಯನ್ನು ಅವನಿಗೆ ಇಷ್ಟ ಬಂದ ರೀತಿಯಲ್ಲಿ ದುಂದು ವೆಚ್ಚ ಮಾಡುತ್ತಿದ್ದನು. ಇದನ್ನು ನೋಡಿದ ಉಳಿದ ಸಂಬಂಧಿಕರಿಗೆ ಇವನು ರೊಯೋಕನ್ ಆಸ್ತಿಯನ್ನು ನಾಶ ಮಾಡುತ್ತಾನೆ ಎಂಬ ಭಯ ಉಂಟಾಗಿ ಇದರ ಕುರಿತು ರೊಯೋಕನ್ ನನ್ನು ಭೇಟಿ ಮಾಡಿ ಹೇಳಿದರು.
ಈ ಸುದ್ಧಿಯನ್ನು ಕೇಳಿದ ರೊಯೋಕನ್ ತಾನು ಆಸ್ತಿ ಕೊಟ್ಟಿದ್ದ ಸಂಬಂಧಿಯನ್ನು ನೋಡಲು ಬಂದರು. ಸಂಬಂಧಿಗೆ ರೊಯೋಕನ್ ನೋಡಿ ತುಂಬಾ ಖುಷಿಯಾಯಿತು, ಇವತ್ತು ರಾತ್ರಿ ತನ್ನ ಜೊತೆಯೇ ತಂಗುವಂತೆ ಕೇಳಿಕೊಂಡನು. ಅವನ ಮಾತಿಗೆ ಒಪ್ಪಿದ ಗುರುಗಳು ಒಂದು ರೂಮಿಗೆ ಹೋಗಿ ಧ್ಯಾನ ಮಾಡುತ್ತಾ ಕೂತುಬಿಟ್ಟರು. ಆಸ್ತಿ ಬಗ್ಗೆ ಏನೂ ಕೇಳಲಿಲ್ಲ, ರಾತ್ರಿ ಕಳೆದು ಬೆಳಗಾಯಿತು. ಗುರುಗಳು ಹೊರಡಲು ತೀರ್ಮಾನಿಸಿದರು ಚಪ್ಪಲಿ ಧರಿಸುವಾಗ ಗುರುಗಳು 'ವಯಸ್ಸಾಯಿತು ನನಗೆ ಈ ದಾರದ ಚಪ್ಪಲಿ ಹಾಕಲು ಸಹಾಯ ಮಾಡು' ಎಂದು ಸಂಬಂಧಿಯನ್ನು ಕೇಳಿದರು.
ಸಂಬಂಧಿ ಸಂತೋಷದಿಂದಲೇ ಬಂದು ಚಪ್ಪಲಿ ಹಾಕಿ ಕೊಟ್ಟನು, ಆಗ ಗುರುಗಳು "ಮಗನೇ, ದೇಹಕ್ಕೆ ವಯಸ್ಸಾಯಿತು, ದಿನದಿಂದ-ದಿನಕ್ಕೆ ಈ ದೇಹ ಸೊರಗುತ್ತಿದೆ, ನಿನ್ನ ಬಗ್ಗೆ ಜೋಪಾನ" ಎಂದು ಹೇಳಿ ಹೋದರು. ಗುರುಗಳ ಮಾತಿನ ಒಳ ಅರ್ಥ ಸಂಬಂಧಿಗೆ ಗೊತ್ತಾಯಿತು. ಅವತ್ತಿನಿಂದ ಆಸ್ತಿಯನ್ನು ದುಂದುವೆಚ್ಚ ಮಾಡುವುದನ್ನು ನಿಲ್ಲಿಸಿದನು.



Click it and Unblock the Notifications
