Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹೆಚ್ಚು ತಿಳಿಯಲು ಸ್ವಲ್ಪ ಮಾತನಾಡು
Short Story
oi-Reena
By Hema S

ತಾಯಿ ಮಗನಿಗೆ ಒಂದು ಪತ್ರವನ್ನು ಬರೆದಳು ಅದರಲ್ಲಿ ಅವಳು "ಮಗನೇ ನಿನ್ನ ವಿಷಯ ಕೇಳಿ ತುಂಬಾ ಬೇಸರವಾಯಿತು. ನೀನು ಬುದ್ಧನ ಭಕ್ತನಾಗುತ್ತೀಯ ಎಂದು ನನಗೆ ಅನಿಸುತ್ತಿಲ್ಲ. ಬುದ್ಧನ ಭಕ್ತನಾಗುವ ಬದಲು ನಡೆದಾಡುವ ಶಬ್ದಕೋಶ ಆಗುತ್ತಿದ್ದೀಯ. ಮಾಹಿತಿ, ಹೊಗಳಿಕೆ, ಆಡಂಬರ, ತೆಗಳಿಕೆ ಇವುಗಳಿಗೆ ಕೊನೆಯೆಂಬುದು ಇಲ್ಲ. ಇನ್ನು ಮುಂದಾದರೂ ನಿನ್ನ ಉಪದೇಶಕೊಡುವ ಬುದ್ಧಿಯನ್ನು ನಿಲ್ಲಿಸುತ್ತೀಯ ಎಂದು ಭಾವಿಸುತ್ತೇನೆ. ಆದಷ್ಟು ಕಡಿಮೆ ಮಾತನಾಡು ಹೆಚ್ಚಿನ ಸಮಯವನ್ನು ದೇವರ ಧಾನ್ಯಕ್ಕೆ, ಧರ್ಮದ ಬಗ್ಗೆ ತಿಳಿಯಲಿಕ್ಕೆ ಮೀಸಲಿಡು, ಈ ರೀತಿ ಮಾಡಿದರೆ ಮಾತ್ರ ನೀನು ನಿನ್ನ ಗುರಿ ಸಾಧಿಸಬಹುದು" ಎಂದು ಬರೆದು ಕಳುಹಿಸಿದಳು.
ಪತ್ರ ಓದಿದ ಇನುಗೆ ತನ್ನ ತಪ್ಪಿನ ಅರಿವಾಯಿತು. ಮುಂದೆ ಸುಮ್ಮನೆ ಮಾತನಾಡುವುದನ್ನು ಬಿಟ್ಟು ಹೆಚ್ಚಿನ ಸಮಯವನ್ನು ಜ್ಞಾನಾರ್ಜನೆಗೆ ಮೀಸಲಿಟ್ಟನು. ಇದರಿಂದಾಗಿ ಒಬ್ಬ ಪ್ರಸಿದ್ಧ ಸಂಸ್ಕೃತ ಪಂಡಿತನಾಗಲು ಅವನಿಂದ ಸಾಧ್ಯವಾಯಿತು.
Comments
English summary



Click it and Unblock the Notifications
