For Quick Alerts
ALLOW NOTIFICATIONS  
For Daily Alerts

ನ. 26ಕ್ಕೆ ಕಂಸ ವಧೆ: ಈ ಆಚರಣೆಗೆ ಶುಭ ಮುಹೂರ್ತ ಹಾಗೂ ಮಹತ್ವ

|

ಭೂಮಿ ಮೇಲಿದ್ದ ಅಧರ್ಮವನ್ನು ನಿವಾರಣೆ ಮಾಡಲು ಮಹಾವಿಷ್ಣು ಕೃಷ್ಣನ ಅವತಾರ ಎತ್ತಿ ಭೂಮಿಗೆ ಬರುತ್ತಾನೆ. ಆದರೆ ಶ್ರೀಕೃಷ್ಣ ಮಾವ ಕಂಸ ಒಬ್ಬ ದುಷ್ಟ ರಾಜನಾಗಿರುತ್ತಾನೆ.

ದುಷ್ಟ ಮಾವ ಕಂಸ ಕೃಷ್ಣನ ತಾಯಿ ಹಾಗೂ ತಂದೆಯನ್ನು ಜೈಲಿನಲ್ಲಿ ಬಂಧಿಸಿ ಇಡುತ್ತಾನೆ. ಇದರಿಂದಾಗಿ ಶ್ರೀಕೃಷ್ಣನ ಜನನ ಸೆರೆಮನೆಯಲ್ಲಾಗುತ್ತದೆ. ನಂತರ ಕೃಷ್ಣನನ್ನು ಯಶೋಧೆ ಸಾಕುತ್ತಾಳೆ.

ಕೃಷ್ಣ ಭೂ ಲೋಕದಲ್ಲಿ ಧರ್ಮವನ್ನು ಸ್ಥಾಪಿಸುವ ಉದ್ದೇಶದಿಂದ ಜನ್ಮ ತಾಳಿದ್ದರಿಂದ ಭಗವಾನ್ ಕೃಷ್ಣನು ತನ್ನ ದುಷ್ಟ ಮಾವ ಕಂಸನನ್ನು ಸಂಹರಿಸುತ್ತಾನೆ. ಶ್ರೀಕೃಷ್ಣ ಕಂಸನನ್ನು ಸಂಹರಿಸಿದ ದಿನವನ್ನು ಅಧರ್ಮದ ವಿರುದ್ಧ ಧರ್ಮದ ಜಯ ಎಂದು ಆಚರಿಸಲಾಗುತ್ತದೆ. ಇದುವೇ ಕಂಸ ವಧೆ.

ಶ್ರೀ ಶ್ರೀನಿವಾಸ್ ಗುರೂಜಿ
ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ
ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ
ಕರಾವಳಿ ವಂಶಪರಂಪರೆ ಮನೆತನದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು
ನಿಮ್ಮ ಸಮಸ್ಯೆಗಳಾದ-
ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿ ಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲ ಭಾದ, ಲವ್ ಪ್ರಾಬ್ಲಮ್ ಇನ್ನು ಯಾವುದೇ ಜಟಿಲ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ. ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಶ್ರೀ ಸಾಯಿ ಬಾಬಾ ಪೂಜೆ ಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ( 5) ದಿನದಲ್ಲಿಶಾಶ್ವತ ಪರಿಹಾರ ತಿಳಿಸುತ್ತಾರೆ.
ಮನೆ ವಿಳಾಸ- #37/17 27th cross 12 th main 4th block ಜಯನಗರ ಬೆಂಗಳೂರು
M. 9986623344
web: www.sadguru-sai.com

 ಕಂಸ ವಧೆಯನ್ನು ಯಾವಾಗ ಆಚರಿಸಲಾಗುವುದು

ಕಂಸ ವಧೆಯನ್ನು ಯಾವಾಗ ಆಚರಿಸಲಾಗುವುದು

ಕಂಸ ವಧೆಯನ್ನು ಕಾರ್ತಿಕ ಮಾಸದ ಶುಕ್ಲ ಪಕ್ಷದ ದಶಮಿಯೆಂದು ಆಚರಿಸಲಾಗುವುದು. ಈ ವರ್ಷ ಕಂಸ ವಧೆಯನ್ನು ನವೆಂಬರ್‌ 26ರಂದು ಆಚರಿಸಲಾಗುವುದು.

ಕಂಸ ವಧೆ ದಿನ ನೂರಾರು ಸಂಖ್ಯೆಯಲ್ಲಿ ಭಕ್ತರು ಹರೇ ರಾಮ, ಹರೇ ಕೃಷ್ಣ ಎಂದು ಹೇಳುತ್ತಾ ಮೆರವಣಿಗೆ ಮಾಡುತ್ತಾರೆ.

ಮಧುರೈಯಲ್ಲಿ ನೃತ್ಯ, ಸಂಗೀತ , ನಾಟಕಗಳು ಹೀಗೆ ಕೃಷ್ಣ ಲೀಲೆ ಹೇಳುವ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ.

ದಕ್ಷಿಣ ಕರ್ನಾಟಕದ ಕಡೆ ಕೃಷ್ಣ ಲೀಲೆಯ ಯಕ್ಷಗಾನ ಕೂಡ ಏರ್ಪಡಿಸಲಾಗುವುದು.

ಶ್ರೀಕೃಷ್ಣ ಕಂಸನನ್ನು ಹೇಗೆ ಕೊಂದ ಎಂಬುವುದರ ಬಗ್ಗೆ ಸ್ವಾರಸ್ಯಕರವಾಗಿ ಹೇಳಲಾಗುವುದು.

ಪಂಚಾಂಗ:

ಪಂಚಾಂಗ:

ಕಂಸ ವಧೆ

ವಾರ: ಮಂಗಳವಾರ

ನಕ್ಷತ್ರ: ಪೂರ್ವ ಭಾದ್ರಪದ ( ಮಧ್ಯಾಹ್ನ 3:32ರವರೆಗೆ) ನಂತರ ಭಾದ್ರಪದ

ತಿಥಿ: ದಶಮಿ (ಶುಕ್ಲ ಪಕ್ಷ)

ಯೋಗ: ವಜ್ರಾ

ಸಮಯ

ಸಮಯ

ದುಮುಹೂರ್ತ: ಬೆಳಗ್ಗೆ 8:58ರಿಂದ 9:42ರವರೆಗೆ

ನಂತರ ರಾತ್ರಿ 10:54ರಿಂದ 11:47ರವರೆಗೆ

ರಾಹು: ಮಧ್ಯಾಹ್ನ 2:55ರಿಂದ 4:15ರವರೆಗೆ

ಗುಳಿಗ ಕಾಲ: ಮಧ್ಯಾಹ್ನ 12:13ರಿಂದ 01:34ರವರೆಗೆ

ಯಮಗಂಡ ಕಾಲ: ಬೆಳಗ್ಗೆ 09:32ರಿಮದ 10:52ರವರೆಗೆ

ಸೂರ್ಯೋದಯ:6:50ಕ್ಕೆ

ಸೂರ್ಯಾಸ್ತ:05:36ಕ್ಕೆ

ಮುಹೂರ್ತ

ಮುಹೂರ್ತ

ಅಭಿಜಿತ್ ಮುಹೂರ್ತ: ಬೆಳಗ್ಗೆ 11:51ರಿಂದ ಮಧ್ಯಾಹ್ನ 12:35ರವರೆಗೆ

ಮದುವೆಗೆ ಮುಹೂರ್ತ: ಈ ದಿನ ಯಾವುದೇ ಮುಹೂರ್ತವಿಲ್ಲ.

ಶ್ರೀ ಶ್ರೀನಿವಾಸ್ ಗುರೂಜಿ
ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ
ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ
ಕರಾವಳಿ ವಂಶಪರಂಪರೆ ಮನೆತನದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು
ನಿಮ್ಮ ಸಮಸ್ಯೆಗಳಾದ-
ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿ ಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲ ಭಾದ, ಲವ್ ಪ್ರಾಬ್ಲಮ್ ಇನ್ನು ಯಾವುದೇ ಜಟಿಲ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ. ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಶ್ರೀ ಸಾಯಿ ಬಾಬಾ ಪೂಜೆ ಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ( 5) ದಿನದಲ್ಲಿಶಾಶ್ವತ ಪರಿಹಾರ ತಿಳಿಸುತ್ತಾರೆ.
ಮನೆ ವಿಳಾಸ- #37/17 27th cross 12 th main 4th block ಜಯನಗರ ಬೆಂಗಳೂರು
M. 9986623344
web: www.sadguru-sai.com

English summary

Kansa Vadh 2020 Date, Time, Rituals and Significance in Kannada

Kansa Vadh 2020 Date, Time, Rituals and Significance read on.
X
Desktop Bottom Promotion