Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಗುರುಗಳೇ ಈ ಪಕ್ಷಿಯ ಭವಿಷ್ಯ ಹೇಳುವಿರಾ?
Short Story
oi-Reena
By Hema S

ಅದೇ ಊರಿನಲ್ಲಿ ಒಬ್ಬ ಯುವಕ ಇದ್ದ. ಗುರುಗಳು ಹೇಳುವ ಭವಿಷ್ಯ ನಿಜವಾಗುತ್ತದೆ ಎಂಬ ಜನರ ಮಾತನ್ನು ಅವನು ನಂಬಲು ತಯಾರಿರಲಿಲ್ಲ. ಗುರುಗಳ ಮಾತು ಎಷ್ಟರ ಮಟ್ಟಿಗೆ ಸರಿ ಎಂದು ಪರೀಕ್ಷಿಸಿ ತಿಳಿದುಕೊಳ್ಳಬೇಕು ಎಂದು ತೀರ್ಮಾನಿಸಿದನು. ಅದಕ್ಕಾಗಿ ಒಂದು ಪಕ್ಷಿಯನ್ನು ಹಿಡಿದು ಗುರುಗಳ ಬಳಿಗೆ ಬಂದನು.
ಪಕ್ಷಿಯನ್ನು ಗಟ್ಟಿಯಾಗಿ ಹಿಡಿದು, ಕೈಯನ್ನು ಗುರುಗಳಿಗೆ ಕಾಣಿಸದಂತೆ ಹಿಂಬದಿಗೆ ಹಿಡಿದನು. ನಂತರ "ಗುರುಗಳೇ ನನ್ನ ಕೈಯಲ್ಲಿರುವ ಪಕ್ಷಿ ಸತ್ತಿದೆಯೇ ಅಥವಾ ಬದುಕಿದೆಯೇ" ಎಂದು ಎಂದು ಕೇಳಿ ವ್ಯಂಗ್ಯವಾದ ನಗು ಬೀರಿದನು.
ಗುರುಗಳು ಪಕ್ಷಿ ಬದುಕಿದೆ ಅಂದರೆ ಇದನ್ನು ಕೊಂದು ಬಿಡುತ್ತೇನೆ, ಸತ್ತಿದೆ ಅಂದರೆ ಗಾಳಿಯಲ್ಲಿ ಹಾರಲು ಬಿಡುತ್ತೇನೆ ಆಗ ಗುರುಗಳ ಮಾತು ಸುಳ್ಳಾಗುತ್ತದೆ ಎಂದು ಯೋಚಿಸುತ್ತಿದ್ದನು. ಆಗ ಗುರುಗಳು "ಮಗನೇ, ಆ ಪಕ್ಷಿ ಸಾಯುವುದು, ಬದುಕುವುದು ನಿನ್ನ ಕೈಯಲ್ಲಿಯೇ ಇದೆ" ಎಂದು ಹೇಳಿದರು.
Comments
English summary
Kannada Zen story | Inspirational short stories | ಝೆನ್ ಕಥೆ : ಗುರುಗಳೇ ಈ ಪಕ್ಷಿಯ ಭವಿಷ್ಯ ಹೇಳುವಿರಾ?
Story first published: Thursday, August 16, 2012, 14:09 [IST]
Other articles published on Aug 16, 2012



Click it and Unblock the Notifications
