Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನಿಯತ್ತಿನ ನಾಯಿಗೆ ನಾವು ತೋರುವ ಕೃತಜ್ಞತೆ
Pet Care
oi-Reena
By Hema S

ನಾಯಿಗಳು ವಯಸ್ಸಾದಾಗ ಹೆಚ್ಚಾಗಿ ಶ್ವಾಸಕೋಶದ ತೊಂದರೆ, ಕಿಡ್ನಿ ಸಮಸ್ಯೆ ಮತ್ತು ಮೂಳೆಯ ಸಮಸ್ಯೆಯಿಂದ ಬಳಲುತ್ತದೆ. ಪೌಷ್ಠಿಕ ಆಹಾರದ ಕೊರತೆ ಇದ್ದರೆ 8-9 ವರ್ಷಕಕ್ಕೆ ಇಂತಹ ತೊಂದರೆಗಳು ಕಾಣಿಸಿಕೊಳ್ಳುತ್ತದೆ.
ಮುದ್ದಿನ ನಾಯಿ ಕಾಯಿಲೆ ಬಿದ್ದರೆ ನೋಡಿಕೊಳ್ಳುವುದು ಕಷ್ಟ. ಹಾಗಂತ ಅದನ್ನು ಹಾಗೇ ಬಿಡಲು ಸಾಧ್ಯವಿಲ್ಲ. ಆದ್ದರಿಂದ ಈಕೆಳಗಿನ ಸಲಹೆಗಳು ನಿಮಗೆ ಸಹಕಾರಿಯಾದೀತು:
1.ನಾಯಿಯಲ್ಲಿ ಕಿಡ್ನಿ ಸಮಸ್ಯೆ ಕಾಣಿಸಿಕೊಂಡರೆ ಕಡಿಮೆ ಮಲವಿಸರ್ಜನೆ ಉಂಟು ಮಾಡುವ ಆಹಾರಗಳನ್ನು ನೀಡುವುದು ಒಳ್ಳೆಯದು.
2. ನಾಯಿಯಲ್ಲಿ ಹೃದಯದಲ್ಲಿ ಏನಾದರೂ ಸಮಸ್ಯೆ ಇದ್ದರೆ ಕಡಿಮೆ ಸೋಡಿಯಂ ಇರುವ ಆಹಾರ ಕೊಡಬೇಕು. ಹೀಗೆ ಮಾಡಿದರೆ ನಾಯಿಗಳು ವಿಪರೀತ ಜೊಲ್ಲು ಸುರಿಸುವುದಿಲ್ಲ.
3. ಹಾಮ್ ಬರ್ಗರ್ , ಕುಚಲಕ್ಕಿ, ಕುರಿ ಕಾಲುಗಳನ್ನು ಬೇಯಿಸಿಕೊಡಬಹುದು.
ಮನೆಯಲ್ಲಿ ಒಬ್ಬ ಸದಸ್ಯನಾಗಿ ನಿಯತ್ತಿನಿಂದ ಸೇವೆ ಸಲ್ಲಿಸಿದ ನಾಯಿಗೆ, ಅದರ ಕೊನೆಗಾಲದಲ್ಲಿ ಹೆಚ್ಚಿನ ಆರೈಕೆ ಮಾಡುವುದು ನಾವು ಅದಕ್ಕೆ ತೋರುವ ಕೃತಜ್ಞತೆ.
Comments
English summary
Tips To Take Care Of Old Age Dog | Pet care | ನಾಯಿಯನ್ನು ವಯಸ್ಸು ಕಾಲದಲ್ಲಿ ನೋಡಿ ಕೊಳ್ಳಲು ಕೆಲ ಸಲಹೆಗಳು | ಸಾಕುಪ್ರಾಣಿಗಳು
Story first published: Friday, March 2, 2012, 15:22 [IST]
Other articles published on Mar 2, 2012



Click it and Unblock the Notifications
