Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಚಳಿಗಾಲದಲ್ಲಿ ಮನೆಯ ಅಂದವನ್ನು ಹೆಚ್ಚಿಸಲು ಸರಳ ಸಲಹೆಗಳು
ಚಳಿಗಾಲದಲ್ಲಿ ಮನೆಯನ್ನು ಶುಚಿಗೊಳಿಸುವುದು ದೊಡ್ಡ ಸವಾಲಾಗುತ್ತದೆ. ಚಳಿಗಾಲದಲ್ಲಿ ಶುಚಿಗೊಳಿಸುವ ಕೆಲಸ ತುಂಬಾ ಕಷ್ಟ. ಯಾಕೆಂದರೆ ನಿಮ್ಮ ಶೂನಲ್ಲಿ ಬರುವ ಮಂಜು, ಕೆಸರು, ಕೋಣೆಯಲ್ಲಿನ ತೇವಾಂಶ, ಪೀಠೋಪಕರಣ, ಕನ್ನಡಿ ಅಥವಾ ಕಿಟಕಿ ಗಾಜುಗಳನ್ನು ಆವರಿಸಿರುವ ಮಬ್ಬು ಇತ್ಯಾದಿ. ಆರ್ದ್ರತೆ ವಿರುದ್ಧ ಹೋರಾಡಲು ಕೆಲವೊಂದು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಹೊರಗಡೆ ತುಂಬಾ ಚಳಿಯ ವಾತಾವರಣವಿರುವಾಗ ಮನೆಯಲ್ಲಿ ಕುಳಿತುಕೊಂಡು ಏನು ಮಾಡಬೇಕೆಂಬ ಬಗ್ಗೆ ಅಚ್ಚರಿಯಾಗುತ್ತಿದೆಯಾ?
ಹಾಗಿದ್ದರೆ ನಿಮ್ಮ ಮನೆಯ ಒಳಗಿನ ಪಿಠೋಪಕರಣಗಳನ್ನು ಸಂಪೂರ್ಣವಾಗಿ ಬದಲಾಯಿಸಬೇಕಾಗಿದೆ. ಮನೆಯೊಳಗಿನ ಪೀಠೋಪಕರಣ, ಕಾರ್ಪೆಟ್, ಕುಷನ್ ಅಥವಾ ಕರ್ಟೈನ್‌ಗಳನ್ನು ಬದಲಾಯಿಸಿ. ಆದರೆ ಮನೆ ನಿರ್ಮಲ ಮತ್ತು ಶುಚಿಯಾಗಿರದಿದ್ದರೆ ಯಾವುದೇ ಪರಿಣಾಮವಿಲ್ಲ. ಚಳಿಗಾಲದಲ್ಲಿ ನೀವು ಕಡೆಗಣಿಸಬಾರದ ಕೆಲವೊಂದು ವಿಷಯಗಳಿವೆ. ಚಳಿಗಾಲದಲ್ಲಿ ನಿಮ್ಮ ಮನೆಯನ್ನು ಸ್ವಚ್ಛ ಹಾಗೂ ನೈರ್ಮಲ್ಯವಾಗಿಡುವುದು ಕಠಿಣ ಸವಾಲು. ಆದರೆ ಕೆಲವೊಂದು ಟಿಪ್ಸ್ ಹಾಗೂ ತಂತ್ರಗಳಿಂದ ಇದನ್ನು ಸರಳವಾಗಿಸಬಹುದು. ಚಳಿಗಾಲದಲ್ಲಿ ಮನೆ ಸ್ವಚ್ಛಗೊಳಿಸಲು ಕೆಲವೊಂದು ಟಿಪ್ಸ್‌ಗಳಿವೆ.

ಕಪಾಟುಗಳಲ್ಲಿ ಬಟ್ಟೆಗಳನ್ನುಮ ಸರಿಯಾಗಿ ಜೋಡಿಸಿಟ್ಟುಕೊಳ್ಳಿ
ನಿಮ್ಮ ಬಟ್ಟೆಗಳನ್ನು ಇಡುವ ಕ್ಯಾಬಿನೆಟ್‌ನ್ನು ತುಂಬಾ ನಿರ್ಮಲವಾಗಿಡಿ. ನಿಮ್ಮ ಬಟ್ಟೆಗಳನ್ನು ಇಡುವ ಮೊದಲ ಕ್ಯಾಬಿನೆಟ್ ಡ್ರಾವರ್ ನಲ್ಲಿ ನ್ಯೂಸ್ ಪೇಪರ್ ಹಾಕಿ. ಇದು ಅತ್ಯಂತ ಸುಲಭ ಟಿಪ್ಸ್.
ಶೌಚಾಲಯ ಶುಚಿಯಾಗಿಡಿ
ಶೌಚಾಲಯವನ್ನು ಸ್ವಚ್ಛ ಹಾಗೂ ಒಣಗಿರುವುವಂತೆ ಇಡುವುದು ಚಳಿಗಾಲದಲ್ಲಿ ಮನೆ ಸ್ವಚ್ಛತೆಗೆ ಅತೀ ಮುಖ್ಯ ಟಿಪ್ಸ್. ನಿಂಬೆ ಎಣ್ಣೆಯನ್ನು ಬಳಸುವುದರಿಂದ ಟೈಲ್ಸ್ ಮೇಲೆ ಇರುವ ಶಿಲೀಂಧ್ರವನ್ನು ತೆಗೆಯಬಹುದು. ಹೊದಿಕೆಗಳ ದೀರ್ಘ ಬಾಳಿಕೆಗೆ ಅನುಸರಿಸಬೇಕಾದ ಮುಂಜಾಗ್ರತೆ
ಗಾಜಿನ ಬಾಗಿಲು ಶುಚಿಗೊಳಿಸಿ
ನಿಮ್ಮ ಮನೆಯಲ್ಲಿನ ಬೆಂಕಿಗೂಡಿನ ಬಳಿಯಲ್ಲೇ ಗಾಜಿನ ಬಾಗಿಲು ಇದ್ದರೆ ಆಗ ಮಬ್ಬು ಅಂಟಿಕೊಳ್ಳುವ ಸಾಧ್ಯತೆ ತುಂಬಾ ಹೆಚ್ಚು. ಇದರಿಂದ ನಿಮ್ಮ ಕೋಣೆಗೆ ಸೂರ್ಯನ ಬೆಳಕು ಬೀಳುವುದು ತಪ್ಪುತ್ತದೆ. ಮನೆಯ ಒಳಗಡೆ ಇರುವ ಗಾಜಿನ ಬಾಗಿಲನ್ನು ಶುಚಿಗೊಳಿಸಬೇಕೆನ್ನುವುದು ಚಳಿಗಾಲದ ಶುಚಿತ್ವದ ಅತೀ ಮಹತ್ವದ ಟಿಪ್ಸ್.
ಕಿಟಿಕಿ ಸ್ವಚ್ಛಗೊಳಿಸಿ
ಕಿಟಕಿಯ ಗಾಜುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎನ್ನುವುದು ಚಳಿಗಾಲದಲ್ಲಿ ಮನೆಯನ್ನು ಸ್ವಚ್ಛವಾಗಿಡಲು ನೀಡುವ ಪ್ರಮುಖ ಟಿಪ್ಸ್. ಕಿಟಕಿಯ ಗಾಜುಗಳು ಶೀತ ಗಾಳಿಗೆ ತುತ್ತಾಗುತ್ತದೆ. ಈ ವೇಳೆ ನೀವು ಕೋಣೆಯಲ್ಲಿ ಇಡುವ ಹೀಟರ್ ನಿಂದಾಗಿ ಅದು ನೀರಾಗಿ ಹರಿಯುತ್ತದೆ.
ನೆಲ ಸ್ವಚ್ಛವಾಗಿಡಿ
ಕೋಣೆಗಳಲ್ಲಿ ತೇವಾಂಶವಿದ್ದರೆ ಆಗ ನೆಲ ಜಾರುವ ಸಾಧ್ಯತೆ ಹೆಚ್ಚಿದೆ. ಅದರಲ್ಲೂ ಮನೆಯಲ್ಲಿ ಮಕ್ಕಳಿದ್ದರೆ ಆಗ ನೆಲವನ್ನು ಒಣಗಿರುವಂತೆ ಇಡುವುದು ತುಂಬಾ ಮುಖ್ಯ. ಇದಕ್ಕಾಗಿ ಒಣ ಮೊಪ್ ನೊಂದಿಗೆ ನೆಲವನ್ನು ಸ್ವಚ್ಛಗೊಳಿಸಿ.



Click it and Unblock the Notifications
