Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ನಿಮ್ಮ ಯೋಗ ಮ್ಯಾಟ್ ಅನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ!
ಯೋಗದಿಂದ ಮಾನಸಿಕ ನೆಮ್ಮದಿ ದೊರಕುತ್ತದೆ ಮತ್ತು ದೈಹಿಕ ಸಧೃಡತೆ ಉಂಟಾಗುತ್ತದೆ. ಆದರೆ ಇದನ್ನು ಅಭ್ಯಸಿಸುವಾಗ ಬಳಸುವ ಮ್ಯಾಟ್ ಕೊಳಕಾಗಿದ್ದರೆ ಮತ್ತು ಸುಕ್ಕುಗಟ್ಟಿದ್ದರೆ ನಮಗೆ ಯೋಗ ಮಾಡುವ ಆಸಕ್ತಿ ಖಂಡಿತ ದೂರಾಗುತ್ತದೆ.
ಮ್ಯಾಟ್ ನ ಬೂಸ್ಟ್ ತೆಗೆಯುವ ವಿಧಾನಗಳು

ಶುಭ್ರವಾಗಿರುವ ಮ್ಯಾಟ್‌ಗಳು ನಿಮ್ಮ ಮೂಡ್ ಅನ್ನು ಸರಿಹೊಂದಿಸಿ ನಿಮಗೆ ಯೋಗ ಮಾಡಲು ಸಹಕಾರಿಯಾಗಿರುತ್ತದೆ. ಆದರೆ ಸುಕ್ಕುಗಟ್ಟಿದ ಮತ್ತು ಸ್ವಚ್ಛವಿಲ್ಲದ ಯೋಗ ಮ್ಯಾಟ್‌ಗಳು ನಿಮಗೆ ತೊಂದರೆಯನ್ನುಂಟು ಮಾಡಬಹುದು.
ಹಾಗಿದ್ದರೆ ಯೋಗ ಮ್ಯಾಟ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳುವ ವಿಧಾನ ಹೇಗೆ ಎಂಬುದನ್ನು ತಿಳಿದುಕೊಳ್ಳಲು ನೀವು ಖಂಡಿತ ಈ ಲೇಖನವನ್ನು ಓದಲೇ ಬೇಕು. ಇಲ್ಲಿ ನಾವು ಕೆಲವೊಂದು ಮ್ಯಾಟ್ ಸ್ವಚ್ಛಗೊಳಿಸುವ ವಿಧಾನಗಳನ್ನು ತಿಳಿಸಿದ್ದು ಅವುಗಳನ್ನು ನಿಮ್ಮದಾಗಿಸಿ.
ಕಾಯಿ ಮಾವನ್ನು ಹಣ್ಣು ಮಾಡುವ ವಿಧಾನ ನಿಮಗೆ ತಿಳಿದಿದೆಯೇ?
1.ವಾಟರ್ ಸ್ಪ್ರೇ ಅಥವಾ ಒದ್ದೆ ಬಟ್ಟೆ:
ನಿತ್ಯವೂ ನಿಮ್ಮ ಯೋಗ ಮ್ಯಾಟ್ ಅನ್ನು ಸ್ವಚ್ಛಗೊಳಿಸುವವರು ನೀವಾಗಿದ್ದರೆ ವಾಟರ್ ಸ್ಪ್ರೇ ಅಥವಾ ಒದ್ದೆ ಬಟ್ಟೆ ಒಳ್ಳೆಯದು. ಮ್ಯಾಟ್‌ನಲ್ಲಿರುವ ಕೊಳಕು ಹಾಗೂ ಧೂಳನ್ನು ಇದು ನಿವಾರಿಸುತ್ತದೆ.
2. ಮ್ಯಾಟ್ ತೊಳೆಯಿರಿ:
ನೀರಿನಲ್ಲಿ 30-40 ನಿಮಿಷದ ಕಾಲ ಮ್ಯಾಟ್ ಅನ್ನು ಮುಳುಗಿಸಿಡಿ. ಇದರಿಂದ ಮ್ಯಾಟ್‌ನಲ್ಲಿದ್ದ ಕೊಳಕು ನಿವಾರಣೆಯಾಗುತ್ತದೆ ಮತ್ತು ಮ್ಯಾಟ್ ಸ್ವಚ್ಚವಾಗುತ್ತದೆ. ಸುಗಂಧಭರಿತ ಡಿಟರ್ಜೆಂಟ್ ಅನ್ನು ಕೂಡ ಮ್ಯಾಟ್ ತೊಳೆಯುವಾಗ ನಿಮಗೆ ಬಳಸಬಹುದು.
3.ವಾಶಿಂಗ್ ಮೆಶಿನ್‌ನಲ್ಲಿ ತೊಳೆಯುವುದು:
ನಿಮ್ಮ ಯೋಗ ಶೀಟ್ ಅನ್ನು ವಾಶಿಂಗ್ ಮೆಶಿನ್‌ನಲ್ಲಿ ಕೂಡ ಚೆನ್ನಾಗಿ ತೊಳೆಯಬಹುದು. ಸ್ವಲ್ಪ ಡಿಟರ್ಜೆಂಟ್ ಹಾಕಿ ಯೋಗ ಮ್ಯಾಟ್ ಅನ್ನು ತೊಳೆಯಿರಿ. ಸ್ಪೀಡ್ ಡ್ರೈಯರ್ ಅನ್ನು ತೊಳೆಯಲು ಬಳಸದಿರಿ. ನಂತರ ಸೂರ್ಯನ ಬೆಳಕಿಗೆ ಒಣಗಲು ಬಿಡಿ.
ಗುಲಾಬಿ ಗಿಡಗಳ ನಿರ್ವಹಣೆಗೆ ಇಲ್ಲಿದೆ ಸುಲಭ ಟಿಪ್ಸ್
4.ಬ್ರಶ್ ಬಳಸಿ:
ನಿಮ್ಮ ಯೋಗ ಮ್ಯಾಟ್‌ನಲ್ಲಿರುವ ಕೊಳಕನ್ನು ತೆಗೆಯಲು ಬ್ರಶ್ ಅನ್ನು ಕೂಡ ಬಳಸಬಹುದು. ಆದರೆ ಇದು ಹೆಚ್ಚಿನ ಪರಿಶ್ರಮವನ್ನು ತೆಗೆದುಕೊಳ್ಳಬಹುದು. ಒರಟಾದ ಬ್ರಶ್ ಅನ್ನು ಬಳಸುವುದು ಸೂಕ್ತವಾಗಿರುತ್ತದೆ.
5.ಲಿಕ್ವಿಡ್ ಬಳಸಿ:
ಲಿಕ್ವಿಡ್ ಅನ್ನು ಸ್ವಚ್ಛಕದಂತೆ ಬಳಸಿ ನಿಮ್ಮ ಯೋಗ ಮ್ಯಾಟ್ ಅನ್ನು ಶುಭ್ರಗೊಳಿಸಬಹುದು. ಇದು ಮ್ಯಾಟ್‌ನಲ್ಲಿರುವ ಕೆಟ್ಟ ವಾಸನೆಯನ್ನು ನಿವಾರಿಸಿ ಮ್ಯಾಟ್‌ಗೆ ಸುಗಂಧವನ್ನು ಒದಗಿಸುತ್ತದೆ. ತೊಳೆದ ನಂತರ ಸ್ವಾಭಾವಿಕವಾಗಿ ಅದನ್ನು ಒಣಗಿಸಿ.



Click it and Unblock the Notifications
