Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಗ್ಲಾಸ್ ನ ಜಿಗುಟು ವಾಸನೆ ತೆಗೆಯುವುದು ಹೇಗೆ?
Improvement
oi-Reena
By Hema S

1. ಗ್ಲಾಸ್ ಅನ್ನು ಬಿಸಿ ನೀರಿನಲ್ಲಿ ಲೈಮ್ ಡಿಟರ್ಜೆಂಟ್ ಬಳಸಿ ತೊಳೆಯುವುದರಿಂದ ಗ್ಲಾಸ್ ನಲ್ಲಿ ಜಿಗುಟು ವಾಸನೆ ಉಳಿಯುವುದಿಲ್ಲ.
2. ಗ್ಲಾಸ್ ತೊಳೆಯಲು ವಿನಿಗರ್ ಬಳಸುವುದು ಕೂಡ ತುಂಬಾ ಒಳ್ಳೆಯದು. ಬಿಸಿ ನೀರಿನಲ್ಲಿ ವಿನೆಗರ್ ಹಾಕಿ ಅದರಲ್ಲಿ ಗ್ಲಾಸ್ ಅನ್ನು 30 ನಿಮಿಷ ಮುಳುಗಿಸಿಟ್ಟು ನಂತರ ಅದನ್ನು ಸೋಪು ಬಳಸಿ ಉಜ್ಜಿ ತೊಳೆದರೆ ಗ್ಲಾಸ್ ಹೊಳೆಯುತ್ತದೆ.
3. ಕೆಲವೊಮ್ಮ ಗ್ಲಾಸ್ ನಲ್ಲಿ ಮೀನು ಮತ್ತು ಮೊಟ್ಟೆಯ ವಾಸನೆ ಬರುತ್ತದೆ, ಆಗ ಅಡುಗೆ ಸೋಡಾ ಬಳಸಿ ಉಜ್ಜಿದರೆ ಗ್ಲಾಸ್ ನಲ್ಲಿ ಆಹಾರದ ವಾಸನೆ ಉಳಿಯುವುದಿಲ್ಲ.
4. ಗ್ಲಾಸ್ ತೊಳೆದ ತಕ್ಷಣವೆ ಹತ್ತಿಯ ಬಟ್ಟೆಯಿಂದ ಒರೆಸಬೇಕು. ನಂತರ ಅದನ್ನು ಒಣಗಲು ಇಟ್ಟು ನಂತರ ಬಳಸುವುದರಿಂದ ಗ್ಲಾಸ್ ನಲ್ಲಿ ವಾಸನೆ ಉಳಿಯುವುದಿಲ್ಲ.
Comments
English summary
Tips To Clean Drinking Glasses | Easy Way To Clean Glass | ಗ್ಲಾಸ್ ನ ಜಿಗುಟು ವಾಸನೆ ಹೋಗಲಾಡಿಸುವುದಕ್ಕೆ ಸಲಹೆ | ಗ್ಲಾಸ್ ತೊಳೆಯಲು ಸುಲಭ ಉಪಾಯ
Story first published: Saturday, December 3, 2011, 17:11 [IST]
Other articles published on Dec 3, 2011



Click it and Unblock the Notifications
