Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸ್ಪಾಂಜ್ ನಿಂದ ಕ್ರಿಮಿನಾಶಕ ಮುಕ್ತಗೊಳಿಸುವುದು ಹೇಗೆ?
ಅಡುಗೆ ಕೋಣೆಯ ಸ್ಪಾಂಜ್ ಪಾತ್ರೆಗಳನ್ನು ತೊಳೆಯುವುದಕ್ಕೆ, ಅಡುಗೆ ಕೋಣೆಯ ಸಾಮಾಗ್ರಿಗಳನ್ನು ಸ್ವಚ್ಚಗೊಳಿಸುವುದಕ್ಕೆ ಮತ್ತು ಪದಾರ್ಥಗಳ ಕೊಳೆಯನ್ನು ತೆಗೆಯುವುದಕ್ಕೆ ಕುಶಲತೆಯಿಂದ ಬಳಸುವ ವಸ್ತು. ಇವು ಮೃದುವಾದ ಪಾಲಿಯುರಿತೇನ್ ನೊರೆಗಳನ್ನು ಹೊಂದಿದ್ದು ದ್ರವಪದಾರ್ಥಗಳನ್ನು ಹೀರಿಕೊಂಡು ಮೊದಲಿನ ಆಕಾರಕ್ಕೆ ಹಿಂತಿರುಗುತ್ತವೆ.
ಮೊಟ್ಟೆ, ಮಾಂಸ ಮತ್ತು ತರಕಾರಿಗಳಿಂದಾಗಿ ಸ್ಪಾಂಜ್ಗಳಲ್ಲಿ ಅಪಾಯಕಾರಿ ರೋಗಕಾರಿ ಅಂಶಗಳು, ವೈರಸ್ ಗಳು ಮತ್ತು ಜೀವಾಣುಗಳು ಸೇರಿಕೊಳ್ಳುತ್ತವೆ. ಈ ಸ್ಪಂಜುಗಳನ್ನು ಆಗಾಗ ಕ್ರಿಮಿ ಮುಕ್ತಗೊಳಿಸದಿದ್ದರೆ ಸಾಲ್ಮೊನೆಲ್ಲ ಮತ್ತು ಹೆಪಟೈಟಿಸ್-ಎ ಯಂತಹ ರೋಗಗಳು ಬರಬಹುದು. ಪ್ರತಿ ವಾರಕ್ಕೊಮ್ಮೆಯಾದರೂ ಈ ಸ್ಪಾಂಜ್ ಗಳನ್ನು ಕ್ರಿಮಿನಾಗೊಳಿಸಿ ಮಲಿನತೆಯನ್ನು ತಡೆಗಟ್ಟಿ ಮತ್ತು ಅಡುಗೆ ಕೋಣೆಯಲ್ಲಿ ಆರೋಗ್ಯಕರ ವಾತಾವರಣ ಸೃಷ್ಟಿಸಿ.

ಸೂಚನೆಗಳು:
1. ಆಹಾರ ಪದಾರ್ಥಗಳ ತುಣುಕುಗಳನ್ನು ಶುಚಿಗೊಳಿಸಲು ಸ್ಪಾಂಜ್ ಗಳನ್ನು ತಂಪಾದ ನೀರಿನಲ್ಲಿ ತೊಳೆಯಿರಿ. ಹೆಚ್ಚಾದ ನೀರನ್ನು ಸ್ಪಂಜಿನಿಂದ ತೆಗೆಯಿರಿ.
2. ಮೈಕ್ರೋವೇವ್ ತಟ್ಟೆಯಲ್ಲಿ ಅರ್ಧ ಕಪ್ ತಂಪಾದ ನೀರನ್ನು ತುಂಬಿ. ಸ್ಪಂಜನ್ನು ತಟ್ಟೆಯಲ್ಲಿ ಮುಳುಗಿಸಿ.
3. ಸ್ಪಾಂಜ್ ಮುಳುಗಿಸಿದ ತಟ್ಟೆಯನ್ನು ಮೈಕ್ರೋವೇವ್ ನಲ್ಲಿಡಿ. ಮೈಕ್ರೋವೇವ್ ನ ಅತಿ ಹೆಚ್ಚು ಉಷ್ಣತೆಯಲ್ಲಿ ಸುಮಾರು 2 ನಿಮಿಷಗಳ ಕಾಲ ಸ್ಪಾಂಜ್ ಇಡಿ. ತಯಾರಕರ ಸೂಚನೆಯಂತೆ ಮೈಕ್ರೋವೇವ್ ಅನ್ನು ನಿರ್ವಹಿಸಿ.
4. ಮೈಕ್ರೋವೇವ್ ನಿಂದ ತಟ್ಟೆಯನ್ನು ಹೊರತೆಗೆಯುವ ಮುಂಚೆ ಅದು ಸಂಪೂರ್ಣವಾಗಿ ತಂಪಾಗುವವರೆಗೆ ಕಾಯಿರಿ.
5. ಸ್ಪಾಂಜ್ ಅನ್ನು ತಟ್ಟೆಯಿಂದ ಹೊರ ತೆಗೆಯುವ ಮುಂಚೆ ಪೂರ್ತಿಯಾಗಿ ಅದರ ನೀರು ಬಿಸಿಯಾರಲಿ.
ಸಲಹೆ ಮತ್ತು ಎಚ್ಚರಿಕೆ:
ಎರಡು ನಿಮಿಷ ಮೈಕ್ರೋವೇವ್ ನಲ್ಲಿ ಸ್ಪಾಂಜ್ ಅನ್ನುಬಿಸಿ ಮಾಡುವ ಬದಲಿಗೆ ನೀವು ಡಿಶ್ ವಾಷರ್ ಒಣಗಿಸುವ ಸೈಕ್ಲ್ ಅನ್ನೂ ಬಳಸಬಹುದು.
ತಟ್ಟೆಯನ್ನಿಡುವಾಗ ಕೈ ಸುಟ್ಟುಕೊಳ್ಳದಂತೆ ಜಾಗ್ರತೆವಹಿಸಿ.



Click it and Unblock the Notifications
