Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮಾವಿನ ಹಣ್ಣು ಸೇವನೆಯಿಂದ ತೂಕ ಹೆಚ್ಚಾಗುತ್ತದೆಯೇ? ಇಲ್ಲಿದೆ ಉತ್ತರ
ಹಣ್ಣುಗಳು ಅತ್ಯಂತ ಪೌಷ್ಠಿಕಾಂಶವನ್ನು ಹೊಂದಿರುವುದರಿಂದ ಯಾವುದೇ ಹಿಂಜರಿಕೆಯಿಲ್ಲದೇ ಸೇವಿಸಬಹುದು. ಇದು ನಿಮ್ಮ್ ಹಸಿವಿನ ದಾಹವನ್ನು ಆರೋಗ್ಯಕರ ರೀತಿಯಲ್ಲಿ ಕಡಿಮೆ ಮಾಡಲು ಉತ್ತಮ ಮಾರ್ಗವಾಗಿದೆ. ಆದರೆ ಅನೇಕ ಜನರು ಬೇಸಿಗೆಯ ಹಣ್ಣುಗಳಿಂದ, ವಿಶೇಷವಾಗಿ ಮಾವಿನಹಣ್ಣಿನಿಂದ ದೂರವಿರುತ್ತಾರೆ, ಏಕೆಂದರೆ ತೂಕ ಹೆಚ್ಚಾಗಬಹುದೆಂಬ ಭಯ. ಆದರೆ ನೀವು ಈ ಹಣ್ಣು ತಿನ್ನುವುದನ್ನು ತಪ್ಪಿಸಬೇಕೇ? ಆಹಾರ ತಜ್ಞರು ಏನ್ ಹೇಳ್ತಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಮಾವಿನ ಹಣ್ಣಿನಲ್ಲದೇ ಈ ಗುಣಗಳು:
ಪೌಷ್ಟಿಕ ತಜ್ಞರ ಪ್ರಕಾರ, ಮಾವಿನಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ತಾಮ್ರ ಮತ್ತು ಫೋಲೇಟ್ ಇರುವ ಸಮೃದ್ಧ ಹಣ್ಣು. ಇದು ಕೇವಲ ಒಂದು ಶೇಕಡಾ ಕೊಬ್ಬನ್ನು ಹೊಂದಿದೆ. ಇದರಲ್ಲಿರುವ ಜೀರ್ಣಕ್ರಿಯೆಗೆ ಸಹಾಯ ಮಡುವುದಲ್ಲದೇ, ಇದು ಜೀರ್ಣಾಂಗವ್ಯೂಹವನ್ನು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಮಾಡುತ್ತದೆ. ಡಯೆಟರಿ ಫೈಬರ್ ಹೃದ್ರೋಗ, ಟೈಪ್ 2 ಡಯಾಬಿಟಿಸ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆದರೆ ಪ್ರತಿದಿನ ಮಾವಿನ ಹಣ್ಣು ತಿನ್ನುವುದು ಕೊಬ್ಬಿಗೆ ಕಾರಣವಾಗುತ್ತದೆಯೇ?:
ನೀವು ಮಾವಿನ ಹಣ್ಣಿನ ಸೀಕರಣೆ, ಮಿಲ್ಕ್‌ಶೇಕ್, ಜ್ಯೂಸ್, ಐಸ್ ಕ್ರೀಮ್, ಮಾವು ಮತ್ತು ಕ್ರೀಮ್, ಮಾವಿನಕಾಯಿ ರೂಪದಲ್ಲಿ ಪ್ರತಿದಿನ ಸೇವಿಸಿದರೆ ಅಥವಾ ಅದನ್ನು ತಿಂದರೆ ಮಾತ್ರ ಅದು ನಿಮ್ಮಲ್ಲಿ ಕೊಬ್ಬು ಉಂಟು ಮಾಡುತ್ತದೆ. ಮಾವಿನ ಹಣ್ಣನ್ನು ಸೇವಿಸಿದರೆ ಕೊಬ್ಬು ಉಂಟಾಗುವುದಿಲ್ಲ.

ಆದ್ದರಿಂದ, ಮಾವಿನ ಹಣ್ಣಿನ ಅತ್ಯುತ್ತಮ ಪೋಷಣೆಯನ್ನು ಹೇಗೆ ಪಡೆದುಕೊಳ್ಳುವುದು?
* ಮಾವಿನ ಹಣ್ಣನ್ನು ಸೈಡ್ ಡಿಶ್ ಅಥವಾ ಸ್ನಾಕ್ಸ್ ಆಗಿ ತಿನ್ನಿರಿ, ಅದನ್ನು ಊಟದ ರೀತಿ ಸೇವಿಸಬೇಡಿ.
* ದಿನಕ್ಕೆ ಒಂದು ಮಾವಿನಹಣ್ಣಿಗೆ ನಿಮ್ಮನ್ನು ನಿರ್ಬಂಧಿಸಿ .
* ಗಿಲ್ಟ್ ಫ್ರೀ ಮನಸ್ಸಿನಿಂದ ಈ ರಸಭರಿತ ಹಣ್ಣನ್ನು ಪ್ರತಿದಿನ ಸೇವಿಸಿ.



Click it and Unblock the Notifications
