ಒಂದು ಗ್ಲಾಸ್ ನೀರಿಗೆ ಬೇಕಿಂಗ್ ಸೋಡಾ ಬೆರೆಸಿ ಸೇವಿಸಿ ನೋಡಿ..

By: manu
Subscribe to Boldsky

ಕೆಲವು ತಿಂಡಿಯ ಗುಣಮಟ್ಟ ಹಾಗೂ ರುಚಿಯ ಮಟ್ಟವನ್ನು ಹೆಚ್ಚಿಸಲು ಅಡುಗೆ ಸೋಡಾವನ್ನು ಬಳಸುತ್ತಾರೆ. ಅಡುಗೆ ಸೋಡಾ ಬಳಸುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಅನೇಕರು ಅಭಿಪ್ರಾಯಿಸುತ್ತಾರೆ. ಆದರೆ ಅಡುಗೆ ಸೋಡಾವನ್ನು ಬಳಸುವುದರಿಂದ ಶೀತ ಮತ್ತು ಕ್ಯಾನ್ಸರ್‌ಗಳಂತಹ ರೋಗ ಲಕ್ಷಣಗಳನ್ನು ತಡೆಯಬಹುದು ಎಂದು ಹೇಳಲಾಗುತ್ತದೆ. ಇದರಿಂದ ದೇಹದಲ್ಲಿ ಅತಿಸಾರ, ಆಮ್ಲೀಯತೆ, ಡ್ರಗ್ ಟಾಕ್ಸಿಫಿಕೇಷನ್, ಮೆಟಾಬಾಲಿಕ್ ಆಮ್ಲವ್ಯಾಧಿ, ಪೆಪ್ಟಿಕ್ ಹುಣ್ಣು ಸೇರಿದಂತೆ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ.

ಅಡುಗೆ ಸೋಡಾ ತ್ವಚೆಯ ಆರೋಗ್ಯವನ್ನು ಕಾಪಾಡಲು ಸಹಾಯವಾಗುತ್ತದೆ. ಇದರ ಸೇವನೆಯಿಂದ ಪ್ಲೇಗ್ ಮತ್ತು ಶೀತವನ್ನು ತೊಡೆದುಹಾಕಬಹುದು. ಅಡುಗೆ ಸೋಡಾದಲ್ಲಿ ಸೋಡಿಯಂ ಹೆಚ್ಚಿರುವುದರಿಂದ ಅದು ಹೈಪರ್ಕಲೇಮಿಯಾ, ಮೂತ್ರಪಿಂಡದ ಕಲ್ಲುಗಳು, ಮೂತ್ರಕೋಶದ ಸೋಂಕುಗಳನ್ನು ತಡೆಯುತ್ತದೆ. ಅಡುಗೆ ಸೋಡಾವನ್ನು ನೀರಿನೊಂದಿಗೆ ಮಿಶ್ರಮಾಡಿ, ನಿಯಮಿತವಾಗಿ ಕುಡಿದರೆ ದೇಹದ ಆರೋಗ್ಯವು ಕೇವಲ 5 ನಿಮಿಷದಲ್ಲಿ ಚೇತರಿಕೆ ಕಂಡು ಕೊಳ್ಳುತ್ತದೆ. ನೀರಿನೊಂದಿಗೆ ಬೆರೆಯುವ ಅಡುಗೆ ಸೋಡ ಯಾವ ಪ್ರಮಾಣದಲ್ಲಿ ಆರೋಗ್ಯದ ಸುಧಾರಣೆಗೆ ಕಾರಣವಾಗುತ್ತದೆ? ಎನ್ನುವುದರ ಪಟ್ಟಿ ಮಾಡಿದ್ದೇವೆ. ಈ ಕುರಿತು ನಿಮಗೂ ಆಸಕ್ತಿ ಇದ್ದರೆ ಈ ಕೆಳಗಿನ ವಿವರಣೆಯನ್ನು ಪರಿಶೀಲಿಸಿ....

ಹೊಟ್ಟೆಯ ಆಮ್ಲವನ್ನು ತಟಸ್ಥಗೊಳಿಸುತ್ತದೆ

ಹೊಟ್ಟೆಯ ಆಮ್ಲವನ್ನು ತಟಸ್ಥಗೊಳಿಸುತ್ತದೆ

ಅನಾರೋಗ್ಯಕರ ಆಹಾರವನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿ ಆಮ್ಲೀಯತೆ ಉಂಟಾಗುತ್ತದೆ. ಅಂತಹ ಸಮಯದಲ್ಲಿ ಒಂದು ಗ್ಲಾಸ್ ನೀರಿಗೆ ಅಡುಗೆ ಸೋಡಾವನ್ನು ಬೆರೆಸಿ ಕುಡಿದರೆ, ಹೊಟ್ಟೆಯ ಆಮ್ಲೀಯತೆಯನ್ನು ತಡೆಗಟ್ಟುತ್ತದೆ. ಇದರೊಟ್ಟಿಗೆ ಪಿಎಚ್ ಸಮತೋಲನವು ಮರುಸ್ಥಾಪಿಸುತ್ತದೆ.

ಎದೆಯುರಿ ನಿವಾರಿಸುತ್ತದೆ

ಎದೆಯುರಿ ನಿವಾರಿಸುತ್ತದೆ

ದೇಹದಲ್ಲಿ ಆಮ್ಲೀಯತೆ ಹೆಚ್ಚಾದಂತೆ ಎದೆ ಉರಿಯು ಉಂಟಾಗುವುದು. ಈ ಆಮ್ಲವು ಅನ್ನನಾಳಕ್ಕೆ ಹೋದಾಗ ಸುಟ್ಟಂತ ಅನುಭವ ಉಂಟಾಗುವುದು. ಒಂದು ಬಗೆಯ ಕಿರಿಕಿರಿ ಉಂಟಾಗುವುದು. ಬೇಕಿಂಗ್ ಸೋಡಾದಿಂದ ಆಸಿಡ್‍ಅನ್ನು ತಟಸ್ಥಗೊಳಿಸಬಹುದು.

ಮೂತ್ರದ ಸೊಂಕಿನ ಸಮಸ್ಯೆಗಳಿದ್ದರೆ

ಮೂತ್ರದ ಸೊಂಕಿನ ಸಮಸ್ಯೆಗಳಿದ್ದರೆ

ನೀವು ಮೂತ್ರದ ಸೊಂಕಿನ ಸಮಸ್ಯೆಗಳಿಂದ ಬಳಲುತ್ತಿದ್ದರೆ, ನಿಯಮಿತವಾಗಿ ಅಡುಗೆ ಸೋಡಾವನ್ನು ನೀರಿಗೆ ಬೆರೆಸಿ ಸೇವಿಸಬೇಕು. ಆಗ ಸೋಂಕು ಬಹುಬೇಗ ನಿವಾರಣೆ ಹೊಂದಲು ಅನುಕೂಲವಾಗುವುದು. ಇದನ್ನು ಸೇವಿಸುವ ಮುನ್ನ ದೇಹದ ಇತರ ಆರೋಗ್ಯ ಸಮಸ್ಯೆಗೆ ಹೊಂದುವುದೇ ಎನ್ನುವುದನ್ನು ವೈದ್ಯರ ಸಲಹೆ ಪಡೆದುಕೊಳ್ಳಬೇಕು.

ಸಂಧಿ ನೋವಿನ ನಿವಾರಣೆ

ಸಂಧಿ ನೋವಿನ ನಿವಾರಣೆ

ಆಸಿಡ್ ವಿಪರೀತಕ್ಕೆ ತಲುಪಿದಾಗ ಸಂಧಿವಾತ/ಸಂಧಿನೋವು ಕಾಣಿಸಿಕೊಳ್ಳಲು ಸಹಾಯವಾಗುತ್ತದೆ. ನೀರಿನಲ್ಲಿ ಬೆರೆಸಿದ ಸೋಡಿಯಂ ಬೈಕಾರ್ಬನೇಟ್ ಕುಡಿಯುವುದರಿಂದ ಸಂಧಿಗಳ ನೋವು ನಿವಾರಣೆಯಾಗುತ್ತದೆ. ಅಡುಗೆ ಸೋಡವು ದೇಹದಲ್ಲಿ ಶೇಖರಣೆಯಾದ ಆಸಿಡ್ ತಡೆಯುತ್ತದೆ. ಅಡುಗೆ ಸೋಡಾ ಮತ್ತು ನೀರಿನ ಬೆರಕೆಯಿಂದ ಅಗ್ರಗಣ್ಯವಾದ ಆರೋಗ್ಯ ಪ್ರಯೋಜನವನ್ನು ಪಡೆಯಬಹುದು.

ಶೀತ ಮತ್ತು ಜ್ವರವನ್ನು ತಡೆಯುವುದು

ಶೀತ ಮತ್ತು ಜ್ವರವನ್ನು ತಡೆಯುವುದು

ಶೀತ ಮತ್ತು ಜ್ವರವನ್ನು ತಡೆಯುವ ನೈಸರ್ಗಿಕ ಔಷಧಿ ಅಡುಗೆ ಸೋಡಾ ಎನ್ನಬಹುದು. ಸೋಂಕಿನ ಆರಂಭಿಕ ಹಂತದಲ್ಲಿ ನೀರು ಮತ್ತು ಅಡುಗೆ ಸೋಡದ ಮಿಶ್ರಣವನ್ನು ಸೇವಿಸಿದರೆ ಸೋಡವು ವೈರಸ್‍ಅನ್ನು ಪರಿಣಾಮಕಾರಿಯಾಗಿ ಕೊಲ್ಲುತ್ತದೆ.

ಕಿಡ್ನಿ ಸ್ಟೋನ್ ಅಸ್ವಸ್ಥತೆ ನಿವಾರಿಸುತ್ತದೆ

ಕಿಡ್ನಿ ಸ್ಟೋನ್ ಅಸ್ವಸ್ಥತೆ ನಿವಾರಿಸುತ್ತದೆ

ಮೂತ್ರಪಿಂಡದ ಕಲ್ಲುಗಳಿಗೆ ಯೂರಿಕ್ ಆಮ್ಲದ ರಚನೆಗೆ ಕಾರಣವಾಗುವುದು. ಅಡುಗೆ ಸೋಡಾ ಮತ್ತು ನೀರಿನ ಮಿಶ್ರಣವನ್ನು ಸೇವಿಸಿದರೆ ಕಲ್ಲನ್ನು ಕರಗಿಸುತ್ತದೆ. ಜೊತೆಗೆ ಪುನಃ ಕಲ್ಲು ರಚಿತವಾಗುವುದನ್ನು ತಡೆಯುತ್ತದೆ ಎಂದು ಎನ್ನಲಾಗುತ್ತದೆ.

ದೈಹಿಕ ಕಾರ್ಯ ದಕ್ಷತೆಯನ್ನು ಹೆಚ್ಚುವುದು

ದೈಹಿಕ ಕಾರ್ಯ ದಕ್ಷತೆಯನ್ನು ಹೆಚ್ಚುವುದು

ನೀರು ಹಾಗೂ ಬೇಕಿಂಗ್ ಸೋಡಾದ ಮಿಶ್ರಣವು ದೇಹದ ಕಾರ್ಯ ದಕ್ಷತೆಯನ್ನು ಹೆಚ್ಚಿಸುತ್ತದೆ. ಅಡುಗೆ ಸೋಡದಲ್ಲಿರುವ ಸೋಡಿಯಂ ಬೈಕಾರ್ಬನೇಟ್ ಕ್ಷಾರೀಯತೆ ಸ್ನಾಯುಗಳಿಂದ ಉತ್ಪತ್ತಿಯಾಗುವ ಲ್ಯಾಕ್ಟಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ ಮಾಂಸಕಂಡಗಳನ್ನು ಗಟ್ಟಿಯಾಗಿಸಿ. ಆರೋಗ್ಯವಾಗಿರುವಂತೆ ಮಾಡುವುದು.

 ತ್ವಚೆಯ ತುರಿಕೆ

ತ್ವಚೆಯ ತುರಿಕೆ

ಸೂರ್ಯನ ಕಿರಣದಿಂದ ಉಂಟಾದ ಗಾಯ, ಅಲರ್ಜಿ, ದದ್ದು, ತುರಿಕೆ ಸೇರಿದಂತೆ ಇನ್ನಿತರ ಚರ್ಮದ ಸಮಸ್ಯೆಗಳನ್ನು ಅಡುಗೆ ಸೋಡಾ ಮತ್ತು ನೀರಿನ ಮಿಶ್ರಣವು ನಿವಾರಣೆ ಮಾಡುತ್ತದೆ. ನೀರಿನಲ್ಲಿ ಅಡುಗೆ ಸೋಡವನ್ನು ಸೇರಿಸಿ ಪೇಸ್ಟ್‍ನಂತೆ ತಯಾರಿಸಿ, ನಂತರ ತ್ವಚೆಯ ಮೇಲೆ ಅನ್ವಯಿಸಿದರೆ ತ್ವಚೆಯ ಸಮಸ್ಯೆಯು ಗುಣಮುಖವಾಗುವುದು.

ಕ್ಯಾನ್ಸರ್ ತಡೆಗಟ್ಟುತ್ತದೆ

ಕ್ಯಾನ್ಸರ್ ತಡೆಗಟ್ಟುತ್ತದೆ

ಅಡುಗೆ ಸೋಡ ಹಾಗೂ ನೀರಿನ ಮಿಶ್ರಣವನ್ನು ಸೇವಿಸುವುದರಿಂದ ಪಿಎಚ್ ಸಮತೋಲನವನ್ನು ಹಾನಿಯಾಗದಂತೆ ರಕ್ಷಿಸುವುದು. ಕ್ಯಾನ್ಸರ್ ಸೋಂಕು ಇರುವವರು ಪೌಷ್ಟಿಕಾಂಶ ಹಾಗೂ ರೋಗನಿರೋಧಕ ವ್ಯವಸ್ಥೆಯ ಬೂಸ್ಟರ್‍ನ ರೂಪವಾಗಿ ಕಾರ್ಯನಿರ್ವಹಿಸುತ್ತದೆ. ಕ್ಯಾನ್ಸರ್‍ನ ಸೋಂಕು ನಿವಾರಣೆಗೆ ಇದೊಂದು ಉತ್ತಮ ಔಷಧ ವಿಧಾನವಾಗಿದೆ.

ಅಲ್ಸರ್ ನೋವನ್ನು ತಡೆಯುತ್ತದೆ

ಅಲ್ಸರ್ ನೋವನ್ನು ತಡೆಯುತ್ತದೆ

ಬೇಕಿಂಗ್ ಸೋಡಾ ಹೊಟ್ಟೆಯಲ್ಲಿ ಉಂಟಾಗುವ ಆಮ್ಲವನ್ನು ತಟಸ್ಥಗೊಳಿಸಲು ಹಾಗೂ ಹುಣ್ಣಿಗೆ ಪರಿಪೂರ್ಣ ಪರಿಹಾರವಾಗಿ ಕಾರ್ಯ ನಿರ್ವಹಿಸುತ್ತದೆ. 1-2 ಟೀ ಚಮಚ ಬೇಕಿಂಗ್ ಸೋಡವನ್ನು ಒಂದು ಗ್ಲಾಸ್ ನೀರಿಗೆ ಬೆರೆಸಿ ಕುಡಿದರೆ ಉತ್ತಮ ಪರಿಹಾರ ದೊರೆಯುವುದು.

ಎದೆಯುರಿ ಸಮಸ್ಯೆಗೆ

ಎದೆಯುರಿ ಸಮಸ್ಯೆಗೆ

ಒಂದು ವೇಳೆ ನಿಮಗೆ ಎದೆಯುರಿ, ವಾಕರಿಕೆ ಅಥವಾ ಹೊಟ್ಟೆಯುಬ್ಬರಿಕೆಯ ತೊಂದರೆ ಕಂಡುಬಂದರೆ ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಚಿಟಿಕೆಯಷ್ಟು ಅಡುಗೆ ಸೋಡಾ ಬೆರೆಸಿ ಗಟಗಟನೇ ಕುಡಿದು ಬಿಡಿ. ಇದರಿಂದ ಹೊಟ್ಟೆಯಲ್ಲಿ ಆಮ್ಲೀಯತೆಯ ಕಾರಣ ಎದುರಾಗಿದ್ದ ಈ ತೊಂದರೆಗಳು ತಕ್ಷಣವೇ ಇಲ್ಲವಾಗುತ್ತದೆ.

ಹಲ್ಲುನೋವು ಅಥವಾ ಒಸಡುಗಳಲ್ಲಿ ಸೋಂಕು ಉಂಟಾಗಿದ್ದರೆ

ಹಲ್ಲುನೋವು ಅಥವಾ ಒಸಡುಗಳಲ್ಲಿ ಸೋಂಕು ಉಂಟಾಗಿದ್ದರೆ

ಹಲ್ಲುನೋವು ಅಥವಾ ಒಸಡುಗಳಲ್ಲಿ ಸೋಂಕು ಉಂಟಾಗಿದ್ದರೆ ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಒಂದು ಚಿಕ್ಕಚಮಚ ಅಡುಗೆ ಸೋಡಾ ಬೆರೆಸಿ ಬಾಯಿಯನ್ನು ದಿನದದಲ್ಲಿ ಒಂದು ಅಥವಾ ಎರಡು ಬಾರಿ ಚೆನ್ನಾಗಿ ಮುಕ್ಕಳಿಸಿ. ಇದರಿಂದ ಸೋಂಕು ಕಡಿಮೆಯಾಗುವುದು ಮಾತ್ರವಲ್ಲ, ಬಾಯಿಯ ದುರ್ವಾಸನೆಯೂ ಇಲ್ಲವಾಗುತ್ತದೆ.

ಅಜೀರ್ಣ ಸಮಸ್ಯೆಯಿದ್ದರೆ

ಅಜೀರ್ಣ ಸಮಸ್ಯೆಯಿದ್ದರೆ

ರಾತ್ರಿ ಊಟದ ಬಳಿಕ ಒಂದು ಲೋಟ ನೀರಿನಲ್ಲಿ ಚಿಟಿಕೆ ಅಡುಗೆ ಸೋಡಾ ಬೆರೆಸಿ ಕುಡಿಯುವ ಮೂಲಕ ಅಜೀರ್ಣ ಮತ್ತು ಇತರ ಕರುಳು ಸಂಬಂಧಿತ ತೊಂದರೆಗಳಿಗೆ ಒಳಗಾಗದಂತೆ ನೋಡಿಕೊಳ್ಳಬಹುದು. ಅಷ್ಟೇ ಅಲ್ಲದೆ ಒಂದು ಚಮಚ ಅಡುಗೆ ಸೋಡಾವನ್ನು ನಾಲ್ಕು ಲೋಟ ನೀರಿನಲ್ಲಿ ಬೆರೆಸಿ. ಈ ನೀರನ್ನು ನಿಧಾನವಾಗಿ ಕುಡಿಯುತ್ತಾ ಒಂದು ವಾರದಲ್ಲಿ ಖಾಲಿ ಮಾಡಿ. ಇದರಿಂದ ಉರಿಮೂತ್ರ, ಮೂತ್ರನಾಳದ ಸೋಂಕು ಇಲ್ಲವಾಗುತ್ತದೆ ಹಾಗೂ ಸೋಂಕಿಗೆ ಒಳಗಾಗುವ ಸಾಧ್ಯತೆಯೂ ಕಡಿಮೆಯಾಗುತ್ತದೆ.

ದೇಹದಲ್ಲಿ ಉರಿಯೂತವಾಗುವುದನ್ನು ತಡೆಯಬಹುದು

ದೇಹದಲ್ಲಿ ಉರಿಯೂತವಾಗುವುದನ್ನು ತಡೆಯಬಹುದು

ಚಿಟಿಕೆಯಷ್ಟು ಬೆರೆಸಿದ ಅಡುಗೆ ಸೋಡಾ ಬೆರೆಸಿದ ನೀರನ್ನು ಆಗಾಗ ಕುಡಿಯುತ್ತಿರುವ ಮೂಲಕ ದೇಹದಲ್ಲಿ ಉರಿಯೂತವಾಗುವುದನ್ನು ತಡೆಯಬಹುದು. ವಿಶೇಷವಾಗಿ ಕ್ರೀಡಾಪಟುಗಳು ಮತ್ತು ದೇಹದಾರ್ಢ್ಯ ಸ್ಪರ್ಧಿಗಳು ಈ ವಿಧಾನವನ್ನು ಅನುಸರಿಸುವ ಮೂಲಕ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ಅಲ್ಲದೆ ಒಂದು ವೇಳೆ ಶೀತ ಬಾಧಿಸಿದ್ದರೆ ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಅರ್ಧ ಚಿಕ್ಕಚಮದ ಅಡುಗೆ ಸೋಡಾ, ಅರ್ಧ ಚಮಚ ಲಿಂಬೆರಸ ಬೆರೆಸಿ ಮಿಶ್ರಣ ಮಾಡಿ ಕುಡಿಯಿರಿ. ಶೀತ ನೆಗಡಿಯ ಪ್ರಭಾವದಿಂದ ಬೇಗನೇ ಹೊರಬರಲು ಇದು ನೆರವಾಗುತ್ತದೆ.

 ತಲೆಗೂದಲು ಅಂಟಂಟಾಗಿದ್ದು ದುರ್ವಾಸನೆ ಸೂಸುತ್ತಿದ್ದರೆ...

ತಲೆಗೂದಲು ಅಂಟಂಟಾಗಿದ್ದು ದುರ್ವಾಸನೆ ಸೂಸುತ್ತಿದ್ದರೆ...

ಕೆಲವೊಮ್ಮೆ ಚರ್ಮದ ಸೂಕ್ಷ್ಮರಂಧ್ರಗಳು ಭರ್ತಿಯಾಗಿ ಇದರಲ್ಲಿರುವ ಬ್ಯಾಕ್ಟೀರಿಯಾಗಳು ರಂಧ್ರದಲ್ಲಿ ತುಂಬಿಕೊಂಡಿದ್ದ ಕೊಳೆಯನ್ನು ಕೊಳೆಸುವ ಮೂಲಕ ದುರ್ವಾಸನೆ ಸೂಸುತ್ತದೆ. (ತಲೆ ಸ್ನಾನ ಮಾಡದೇ ಕೆಲದಿನ ಹಾಗೇ ಇದ್ದರೆ ದುರ್ವಾಸನೆ ಸೂಸುವುದು ಇದೇ ಕಾರಣಕ್ಕೆ). ಒಂದು ವೇಳೆ ನಿಮಗೆ ಈ ತೊಂದರೆ ಕಾಡುತ್ತಿದ್ದರೆ ಅಡುಗೆ ಸೋಡಾ ನಿಮ್ಮ ನೆರವಿಗೆ ಬರುತ್ತದೆ. ಒಂದು ಚಿಕ್ಕ ಚಮಚ ಅಡುಗೆ ಸೋಡಾವನ್ನು ಕೊಂಚ ನೀರಿನೊಂದಿಗೆ ಬೆರೆಸಿ ಗಾಢವಾದ ಲೇಪನ ತಯಾರಿಸಿ. ಈ ಲೇಪನವನ್ನು ತಲೆಗೂದಲ ಬುಡಕ್ಕೆ ತಗಲುವಂತೆ ಹಚ್ಚಿ ಇಪ್ಪತ್ತು ನಿಮಿಷಗಳ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ತಲೆಗೂದಲನ್ನು ಸೊಂಪಗಾಗಿಸಲು...

ತಲೆಗೂದಲನ್ನು ಸೊಂಪಗಾಗಿಸಲು...

ಒಂದು ಬಾರಿ ತಲೆಗೆ ಹಚ್ಚಿಕೊಳ್ಳುವಷ್ಟು ಶಾಂಪೂವಿಗೆ ಒಂದರಿಂದ ಎರಡು ಚಿಕ್ಕಚಮಚ ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣ ಬಳಸಿ ತಲೆಗೆ ನೊರೆಬರುವಂತೆ ಚೆನ್ನಾಗಿ ಹಚ್ಚಿಕೊಳ್ಳಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಶೀಘ್ರವೇ ಹೆಚ್ಚಿನ ತಲೆಗೂದಲು ಹುಟ್ಟಿ ಕೂದಲು ಸೊಂಪಗಾಗಿಸಲು ನೆರವಾಗುತ್ತದೆ.

English summary

mix-baking-soda-water-see-what-it-does-to-your-body

Baking soda is a powerful ingredient that you can use for almost just about anything. It is an amazing remedy that can fight cold and even cancer.This super-healthy ingredient can treat and prevent many health problems like diarrhoea, acidity, drug toxification in the body, metabolic acidosis and peptic ulcer.In this article, we have listed what baking soda can possibly do to your body. Here, we have listed the top health benefits of drinking baking soda and water. Read further to know more about the benefits of drinking baking soda with water.
Please Wait while comments are loading...
Subscribe Newsletter