Latest Updates
-
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ! -
ಇಂದಿನ ಲವ್ ಜಾತಕ: ನಿಮ್ಮ ಪ್ರೀತಿಯನ್ನು ಗಟ್ಟಿಗೊಳಿಸಲು ಇಂದಿನ ಬೆಸ್ಟ್ ಟಿಪ್ಸ್ ಮತ್ತು ಡೇಟಿಂಗ್ ಐಡಿಯಾಗಳು -
₹1,000 ಕ್ಕಿಂತ ಕಡಿಮೆ ಬಜೆಟ್ನಲ್ಲಿ ಮನೆಗೆ ಹೊಸ ಲುಕ್: ಬಿದಿರಿನ ಅಲಂಕಾರಿಕ ವಸ್ತುಗಳ ಮ್ಯಾಜಿಕ್! -
ನೆಸ್ಲೆ ಶಿಶು ಆಹಾರದ ಮೇಲೆ FSSAI ಕಣ್ಣು: ನಿಮ್ಮ ಮಗುವಿನ ಸುರಕ್ಷತೆಗಾಗಿ ಪೋಷಕರು ತಿಳಿಯಲೇಬೇಕಾದ ವಿಷಯಗಳು
ಮಕ್ಕಳಲ್ಲಿ ಸೋಂಕು ನಿವಾರಿಸುವ ಟಾಪ್ ಆಹಾರಗಳು
ಸಾಮಾನ್ಯವಾಗಿ ವಾತಾವರಣದಲ್ಲಿರುವ ಆರ್ದ್ರತೆಯು ನಮ್ಮ ಜೀರ್ಣಾಂಗ ಪ್ರಕ್ರಿಯೆಯನ್ನು ಕಡಿಮೆ ಮಾಡುತ್ತಿರುತ್ತದೆ. ಹಾಗಾಗಿ ಮಕ್ಕಳಲ್ಲಿ ಆಹರವು ಇನ್‍ಫೆಕ್ಷನ್ (ಸೋಂಕುಗಳನ್ನು)ನಿವಾರಿಸುವಂತಹ ಆಹಾರವನ್ನು ನೀಡುವ ಕಾಳಜಿಯನ್ನು ನಾವು ಹೊಂದಿರಬೇಕು. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಎಣ್ಣೆಯಿರುವ ಆಹಾರವನ್ನು ನೀಡದಂತೆ ಎಚ್ಚರವಹಿಸಬೇಕು. ಜೊತೆಗೆ ಒಟ್ಟಿಗೆ ರಾಶಿ ರಾಶಿ ತಯಾರಿಸುವಂತಹ ಆಹಾರಗಳನ್ನು ಸಹ ನಾವು ಮಕ್ಕಳಿಗೆ ನೀಡಬಾರದು.
ರಸ್ತೆ ಬದಿಯ ತಿಂಡಿಗಳಂತು ಸಂಪೂರ್ಣವಾಗಿ ನೀಡಲೆಬಾರದು. ಏಕೆಂದರೆ ಈ ಎಲ್ಲಾ ಆಹಾರಗಳು ಮಕ್ಕಳಿಗೆ ಕಾಯಿಲೆಯನ್ನು ತಂದು ನೀಡುತ್ತವೆ. ಹಾಗೆಂದು ಮಕ್ಕಳಿಗೆ ಯಾವುದೇ ಆಹಾರಗಳನ್ನು ನೀಡಲೆಬಾರದು ಎಂದು ನಾವು ಹೇಳುತ್ತಿಲ್ಲ. ಆರೋಗ್ಯಕರವಾದ ಆಹಾರವನ್ನು ನಾವು ಮಕ್ಕಳಿಗೆ ನೀಡಬಹುದು. ಅವು ಯಾವುವು ಎಂಬುದು ನಿಮ್ಮ ಕುತೂಹಲವೇ? ಬನ್ನಿ ನೋಡೋಣ...
ನೀರು
ಮಕ್ಕಳಿಗೆ ನೀರನ್ನು ನೀಡಬೇಕಾದಾಗ ವಿಶೇಷವಾದ ಕಾಳಜಿಯನ್ನು ವಹಿಸಬೇಕು. ಕುದಿಸಿ ಆರಿಸಿದ ನೀರನ್ನು ಮಾತ್ರವೇ ಮಕ್ಕಳಿಗೆ ನೀಡಬೇಕು. ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗುವಾಗ ಅಥವಾ ಅವರೇ ಹೊರಗೆ ಹೋಗಬೇಕಾದಾಗ ಮನೆಯಿಂದಲೆ ನೀರನ್ನು ಒಯ್ಯುವಂತೆ ನೋಡಿಕೊಳ್ಳಿ. ಯಾವಾಗ ವಾತಾವರಣದಲ್ಲಿ ಆರ್ದ್ರತೆಯು ಹೆಚ್ಚಾಗುತ್ತದೆಯೋ, ಆಗ ಅವರು ಹೆಚ್ಚಾಗಿ ನೀರನ್ನು ಸೇವಿಸುವಂತೆ ನೋಡಿಕೊಳ್ಳಿ.

ಸರಿಯಾಗಿ ಬೇಯಿಸಿದ ಆಹಾರ
ಯಾವುದೇ ಬಗೆಯ ಕಚ್ಛಾ ಆಹಾರವನ್ನು ಮಕ್ಕಳಿಗೆ ನೀಡಬೇಡಿ. ಅದರಲ್ಲೂ ಈ ಅಂಶವು ಮಾಂಸಾಹಾರಿ ಪದಾರ್ಥಗಳಿಗೆ ವಿಶೇಷವಾಗಿ ಅನ್ವಯಿಸುತ್ತದೆ. ಕಚ್ಛಾ ಅಥವಾ ಬೇಯಿಸದ ಮಾಂಸ ಅಥವಾ ಮೊಟ್ಟೆಯು ಮಕ್ಕಳ ಆರೋಗ್ಯಕ್ಕೆ ಹಾನಿಕರ. ಇದರ ಬದಲಿಗೆ ಬೇಯಿಸಿದ ಆಹಾರವನ್ನು ನೀಡಿ.
ಮರುಪೂರಕಗಳು
ಮರುಪೂರಕಗಳನ್ನು ಮಕ್ಕಳ ತಙ್ಞರ ಸಲಹೆಗಳ ಮೇರೆಗೆ ನೀಡಬಹುದು. ಇವುಗಳನ್ನು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸರಿಯಾದ ಪ್ರಮಾಣದ ವಿಟಮಿನ್‍ಗಳ ಜೊತೆಗೆ ನೀಡಲಾಗುತ್ತದೆ.
ವಿಟಮಿನ್ ಸಿ
ಇದು ಮಕ್ಕಳಿಗೆ ಹೇಳಿ ಮಾಡಿಸಿದ ಆಹಾರವಾಗಿದೆ. ಮಕ್ಕಳ ಆಹಾರ ಪದಾರ್ಥಗಳಲ್ಲಿ ಕಿತ್ತಳೆ ರಸ, ಕಿವಿ ಮತ್ತು ವಿಟಮಿನ್ ಸಿ ಗಳು ಇರುವಂತೆ ನೋಡಿಕೊಳ್ಳಿ. ಇವುಗಳು ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
