Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನಾರಿನಂಶ ಬೇಕೆಂದರೆ ಈ ಆಹಾರ ಹೆಚ್ಚಿರಲಿ

ಕಡಿಮೆ ಫೈಬರ್ ಹೊಂದಿರುವ ಆಹಾರ:
ಬಿಳಿ ಬ್ರೆಡ್, ಬೆಣ್ಣೆ, ಚೀಸ್, ಹಾಲು, ಸಕ್ಕರೆ, ಮೀನು, ನೂಡಲ್ಸ್, ಸಮುದ್ರ ಆಹಾರ, ಹಂದಿ ಮಾಂಸ, ಚಿಕನ್ ನಲ್ಲಿ ಹೆಚ್ಚು ಫೈಬರ್ ಇರುವುದಿಲ್ಲ.
ಫೈಬರ್ ಹೆಚ್ಚಿರುವ ಆಹಾರಗಳಾವುವು?
* ಹಣ್ಣು: ಸೇಬು, ಕಪ್ಪು ದ್ರಾಕ್ಷಿ
* ತರಕಾರಿ: ಸಿಪ್ಪೆ ಸಮೇತ ಆಲೂಗಡ್ಡೆ, ಪಾಲಾಕ್, ಹೂಕೋಸು, ಬಟಾಣಿ
* ಧಾನ್ಯ: ಬಾರ್ಲೆ, ಗೋಧಿ, ಓಟ್ಸ್, ಜೋಳ
* ಬೀಜ: ಕಡಲೆ ಬೀಜ, ಬಾದಾಮಿ
* ಡ್ರೈಫ್ರೂಟ್: ಕರ್ಜೂರ, ಜರ್ದಾಲು, ಸಕ್ಕರೆ ಬಾದಾಮಿ, ಅಂಜೂರ ಮುಂತಾದುವು.
* ಕಾಳು: ಸೊಯಾ ಬೀನ್, ಅವರೆ ಕಾಳು, ಬೇಳೆಗಳು, ಕಡಲೆ ಕಾಳು
ಒಂದೊಂದು ಆಹಾರದಲ್ಲಿ ಒಂದೊಂದು ರೀತಿಯ ಫೈಬರ್ ಇರುತ್ತದೆ. ಆದ್ದರಿಂದ ಎಲ್ಲಾ ರೀತಿಯ ಫೈಬರ್ ಕೂಡ ದೇಹಕ್ಕೆ ಪ್ರಮುಖ. ಇವುಗಳಲ್ಲಿ ಯಾವುದಾದರೂ ಒಂದರೆಡು ಅಂಶವನ್ನು ಪ್ರತಿನಿತ್ಯ ಸೇವಿಸುತ್ತಾ ಬಂದರೆ ಗಂಭೀರ ರೋಗಗಳನ್ನೂ ಸುಲಭವಾಗಿ ದೂರವಿರಿಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
