Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೊಟ್ಟೆಯ ಬೊಜ್ಜು ಮಾತ್ರ ಕರಗಬೇಕೆ?

ಬೊಜ್ಜು ಕರಗಿಸುವ 5 ವಿಧಾನಗಳು:
1. ಪುಶ್ ಅಪ್ ಮತ್ತು ಪುಲ್ ಅಪ್ ಅನ್ನು ಪ್ರತಿದಿನ ಮಾಡಬೇಕು. ಅದರಲ್ಲಿ ಪುಶ್ ಅಪ್ 15 ಮತ್ತು ಪುಲ್ ಅಪ್ 15ರಂತೆ ಮೂರು ಬಾರಿ ಮಾಡಬೇಕು. ಒಂದು ಸಲಕ್ಕೆ 15 ಪುಶ್ ಅಪ್ ಮಾಡಿ 2 ನಿಮಿಷ ವಿರಾಮ ತೆಗೆದುಕೊಂಡು ಪುನಃ ಮಾಡಿ
2. ಹೊಟ್ಟೆಗೆ ವ್ಯಾಯಾಮ ದೊರೆಯಲು ಅಂಗಾತ ಮಲಗಿ ಕಾಲುಗಳನ್ನು ಸ್ವಲ್ಪ ಮೇಲೆ ಎತ್ತಿ 5 ನಿಮಿಷ ಹಿಡಿಯಬೇಕು. ನಂತರ ಕ್ರಂಚಸ್ ವ್ಯಾಯಾಮ ಮಾಡಬೇಕು. ಈ ರೀತಿ 10 ನಿಮಿಷ ಪ್ರತಿದಿನ ಮಾಡಬೇಕು. ಆಗ ಹೊಟ್ಟೆ ಕಡಿಮೆಯಾಗುವುದು.
3. ಈ ಸಮಯದಲ್ಲಿ ಹಣ್ಣು, ತರಕಾರಿಗಳು, ಮೀನು, ಮಾಂಸ, ಕಡಿಮೆ ಕೊಬ್ಬಿನಂಶವಿರುವ ಆಹಾರ ಇಂತಹವುಗಳ್ನೇ ತಿನ್ನಬೇಕು. ಬೇಕರಿ ತಿಂಡಿಗಳು, ಚಿಪ್ಸ್ , ಐಸ್ ಕ್ರೀಮ್,ಇವುಗಳನ್ನು ತಿನ್ನಬಾರದು.
4. ಉಪ್ಪಿನಂಶ ಕಮ್ಮಿ ಇರುವ ಆಹಾರ ತಿನ್ನಬೇಕು.
5. ಹೆಚ್ಚು ಒತ್ತಡವಿದ್ದರೆ ಕೋರ್ಟಿಸೋಲ್ ಎಂಬ ಹಾರ್ಮೋನ್ ದೇಹದಲ್ಲಿ ಉತ್ಪತ್ತಿಯಾಗುವುದು. ಈ ಹಾರ್ಮೋನ್ ಹೊಟ್ಟೆ ಬೊಜ್ಜು ಹೆಚ್ಚುವಂತೆ ಮಾಡುತ್ತದೆ. ಆದ್ದರಿಂದ ಒತ್ತಡಗಳನ್ನು ಕಡಿಮೆ ಮಾಡಲು ಪ್ರಾಣಯಾಮ,ಸಂಗೀತ, ಪುಸ್ತಕ ಓದಬೇಕು. ಈ ರೀತಿ ಮಾಡಿದರೆ ಶೀಘ್ರದಲ್ಲಿಯೆ ಫಲಿತಾಂಶವನ್ನು ಕಾಣಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
