Latest Updates
-
ಬಂಬಲ್ ಆಪ್ನಲ್ಲಿ ಮಹತ್ವದ ಬದಲಾವಣೆ: ಡೇಟಿಂಗ್ನಲ್ಲಿ ಸಂಭಾಷಣೆ ಶುರು ಮಾಡುವುದು ಹೇಗೆ? -
ಬೆಂಗಳೂರಿನ ಡೇಟಿಂಗ್ ಆ್ಯಪ್ಗಳಲ್ಲಿ ಹೊಸ ವಂಚನೆ: ಪಬ್ಗಳಲ್ಲಿ ಹಣ ಕಳೆದುಕೊಳ್ಳದಂತೆ ಪಾರಾಗುವುದು ಹೇಗೆ? -
ಬೆಂಗಳೂರಿನಲ್ಲಿ ಮಳೆಗಾಲ: ನಿಮ್ಮ ಅಪಾರ್ಟ್ಮೆಂಟ್ನಲ್ಲಿ ಹಾವುಗಳ ಕಾಟವೇ? ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ! -
ಇಂದು ರಾತ್ರಿ ಆಕಾಶದಲ್ಲಿ ಅದ್ಭುತ: ಪರ್ಸೀಡ್ಸ್ ಉಲ್ಕಾಪಾತ ವೀಕ್ಷಿಸಲು ಮತ್ತು ಫೋಟೋ ತೆಗೆಯಲು ಸರಳ ಟಿಪ್ಸ್ -
ಮಳೆಗಾಲದಲ್ಲಿ ಹೊರಗಿನ ಊಟ ಅಪಾಯಕಾರಿ: ಆನ್ಲೈನ್ ಫುಡ್ ಆರ್ಡರ್ ಮಾಡುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಕರ್ನಾಟಕ ಬಂದ್ 2026: ಬೆಂಗಳೂರಿನಲ್ಲಿ ಜನಜೀವನ ಹೇಗಿದೆ? ಇಲ್ಲಿದೆ ಇಂದಿನ ಲೇಟೆಸ್ಟ್ ಅಪ್ಡೇಟ್ -
ಎಡಗೈ ಬಳಸುವವರೇ ಗಮನಿಸಿ: ಕುತ್ತಿಗೆ ಮತ್ತು ಮಣಿಕಟ್ಟಿನ ನೋವಿಗೆ ಇಲ್ಲಿದೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ಕ್ಯಾಂಪಸ್ ಪ್ರೇಮಿಗಳೇ ಎಚ್ಚರ! ರ್ಯಾಗಿಂಗ್ನಿಂದ ಪಾರಾಗಲು ಮತ್ತು ಸುರಕ್ಷಿತವಾಗಿರಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ಮುಂಬೈ ಭೂಕುಸಿತದ ಎಚ್ಚರಿಕೆ: ಮಳೆಗಾಲದಲ್ಲಿ ನಿಮ್ಮ ಅಪಾರ್ಟ್ಮೆಂಟ್ ಸುರಕ್ಷಿತವಾಗಿಡಲು ಈ ಕ್ರಮಗಳನ್ನು ಪಾಲಿಸಿ -
ಮುಂಬೈ ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಪ್ರವಾಹದಿಂದ ರಕ್ಷಿಸಲು ಇಂದೇ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ!
ಡಯಟ್ ನಿಂದ ಬೊಜ್ಜು ಕರಗದಿರಲು ಕಾರಣವೇನು?

1. ಆಹಾರದಲ್ಲಿ ಮಿತಿ: ದಿನ ನಿತ್ಯದ ಚಟುವಟಿಕೆಗೆ ಇಂತಿಷ್ಟು ಶಕ್ತಿ ಬೇಕಾಗುತ್ತದೆ. ಅಧಿಕ ಪರಿಶ್ರಮದ ಕೆಲಸಕ್ಕೆ ಅಧಿಕ ಶಕ್ತಿ ಬೇಕಾಗುತ್ತದೆ. ಡಯಟ್ ಪಾಲಿಸಿದರೆ ದೇಹದಲ್ಲಿರುವ ಅಧಿಕ ಕ್ಯಾಲೋರಿ ಕರಗಿದ ನಂತರ ಕೆಲಸ ಮಾಡಲು ಸುಸ್ತಾಗುತ್ತದೆ. ಈ ರೀತಿ ಉಂಟಾದಾಗ ಡಯಟ್ ನಿಲ್ಲಿಸಿ ಮೊದಲಿನಂತೆ ಆಹಾರ ಸೇವನೆ ಪ್ರಾರಂಭಿಸುತ್ತಾರೆ.
2. ಇಷ್ಟದ ಆಹಾರ: ಡಯಟ್ ಮಾಡುವಾಗ ಇಷ್ಟವಿರುವ ಆಹಾರ ಸೇವಿಸುವುದಿಲ್ಲ. ಇದರಿಂದ ಬೇಸರ ಬಂದು ಖಿನ್ನತೆ ಉಂಟಾಗುತ್ತದೆ. ಡಯಟ್ ಬದಲು ವ್ಯಾಯಾಮ ಆಯ್ಕೆ ಮಾಡಬಹುದು. ಆದರೆ ಅವರು ವ್ಯಾಯಾಮ ಮಾಡಲು ಸಿದ್ಧವಿರುವುದಿಲ್ಲ. ಇಷ್ಟವಿರುವ ಆಹಾರವನ್ನು ತಿನ್ನದೆ ಇರಲು ಸಾಧ್ಯವಾಗದೆ ಡಯಟ್ ಗೆ ಮುಕ್ತಾಯ ಹಾಡುತ್ತಾರೆ.
3. ವಯಸ್ಸು: ಅಧಿಕ ಒತ್ತಡ ಅಥವಾ ಕೆಲವೊಂದು ಕಾಯಿಲೆಗೆ ನಿರಂತರ ಚಿಕಿತ್ಸೆಯನ್ನು ಪಡೆಯುತ್ತಿರುವವರು ದಪ್ಪಗಾಗುತ್ತಾರೆ. ಅಲ್ಲದೆ 40 ವರ್ಷದ ಮೇಲೆ ಸ್ನಾಯುಗಳು ಸಡಿಲಗೊಂಡು ಕೆಲವರು ವಿಪರೀತ ದಪ್ಪಗಾಗುತ್ತಾರೆ. ಅಂತಹ ದೇಹ ತೂಕವನ್ನು ಡಯಟ್ ನಿಂದ ಕರಗಿಸಲು ಸಾಧ್ಯವಿಲ್ಲ.
ಈ ಎಲ್ಲಾ ಕಾರಣಗಳಿಂದ ಡಯಟ್ ವಿಫಲವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications