Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಚಿಕ್ಕನ್ ತಿಂದು ತೂಕ ಕಡಿಮೆ ಮಾಡಿಕೊಳ್ಳಬಹುದಾ?

1. ಚಿಕ್ಕನ್ ಬೇಯಿಸುವಾಗ ಯಾವುದೆ ಎಣ್ಣೆ ಅಥವಾ ಕೊಬ್ಬಿನ ಅಂಶವನ್ನು ಸೇರಿಸ ಬಾರದು. ಇದನ್ನು ಕೆಂಪಕ್ಕಿಯಿಂದ ತಯಾರಿಸಿದ ಅನ್ನದ ಜೊತೆ ತಿನ್ನಬಹುದು.
2. ಚಿಕ್ಕನ್ ಡಯೆಟ್ ಮಾಡುವಾಗ ಕಡಿಮೆ ಕ್ಯಾಲೋರಿ ಇರುವ ತಿಂಡಿ ತಿನ್ನಬೇಕು. ಆದ್ದರಿಂದ ಸ್ವಲ್ಪ ಬಾದಾಮಿ, ಹಣ್ಣು, ಕಡಿಮೆ ಕೊಬ್ಬಿನ ಧಾನ್ಯಗಳು ಮತ್ತು ಒಂದು ಲೋಟ ಕೆನೆ ರಹಿತ ಹಾಲನ್ನು ಸೇವಿಸಿದರೆ ಒಳ್ಳೆಯದು.
3. ನಂತರ ಉಳಿದ ದಿನದಲ್ಲಿ ಚಿಕ್ಕನ್ ಸೂಪ್ ಸೇವಿಸಬೇಕು. ಸೂಪ್ ಮಾಡುವಾಗ ತರಕಾರಿ ಸೇರಿಸಿದರೆ ಮತ್ತಷ್ಟು ಒಳ್ಳೆಯದು. ಸೂಪ್ ಇಷ್ಟೆ ಕುಡಿಯ ಬೇಕೆಂಬ ಯಾವುದೆ ನಿರ್ಬಂಧವಿಲ್ಲ.
4. ಈ ರೀತಿಯ ಸೂಪ್ ಮನೆಯಲ್ಲಿಯೆ ಮಾಡಿ ಕುಡಿದರೆ ಒಳ್ಳೆಯದು. ಹೊರಗಡೆ ಸಿಗುವಂತಹ ಸೂಪ್ ಕುಡಿಯುವುದಾದರೆ ಕೊಬ್ಬಿನಂಶ ಇಲ್ಲದ ಸೂಪ್ ಕುಡಿಯಬೇಕು.
5. ಮೊಟ್ಟೆಯನ್ನು ಕೂಡ ಚಿಕ್ಕನ್ ಡಯೆಟ್ ನಲ್ಲಿ ಸೇರಿಸಬಹುದು. ಈ ಡಯೆಟ್ ನಲ್ಲಿ ದಿನಕ್ಕೆ 4 ಮೊಟ್ಟೆ ತಿನ್ನಬಹುದು. ಬೆಳಗ್ಗೆ 2 ಬೇಯಿಸಿದ ಮೊಟ್ಟೆ, ಮಧ್ಯಾಹ್ನ ಗ್ರಿಲ್ಡ್ ಚಿಕ್ಕನ್ , ರಾತ್ರಿ ಊಟದಲ್ಲಿ ಆಮ್ಲೇಟ್ ಕೂಡ ಸೇವಿಸಬಹುದು.
6. ಅನೇಕ ತಜ್ಞರು ಚಿಕ್ಕನ್ ಡಯೆಟ್ ನಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂಬುದು ಭ್ರಮೆ ಎಂದು ಹೇಳುತ್ತಾರೆ. ಏಕೆಂದರೆ ದೇಹಕ್ಕೆ ಅಗತ್ಯವಾದ ದೇಹಕ್ಕೆ 200 ಕ್ಯಾಲೋರಿ ಅಗತ್ಯವಿದ್ದರೆ, ಇದು 600 ಕ್ಯಾಲೋರಿಯನ್ನು ನೀಡುತ್ತದೆ. ಆದ್ದರಿಂದ ತೂಕ ಕಡಿಮೆಯಾಗುವುದಿಲ್ಲ ಅನ್ನುವುದು ಅವರ ಅಭಿಪ್ರಾಯ.
ಚಿಕ್ಕನ್ ಡಯೆಟ್ ದೇಹದ ತೂಕವನ್ನು ಕಡಿಮೆ ಮಾಡುತ್ತದೆ ಆದರೆ ಈ ಡಯೆಟ್ ಜೊತೆ ತರಕಾರಿ, ಹಣ್ಣು ಮತ್ತು ಹಾಲು ಸೇವಿಸಬೇಕು. ಇಲ್ಲದಿದ್ದರೆ ಡಯೆಟ್ ಮಾಡಿದಾಗ ಕಡಿಮೆಯಾದ ತೂಕ ಮತ್ತೆ ಹೆಚ್ಚಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
