Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸರಳ ಉಡುಗೆಯಲ್ಲಿ ಮೋಡಿ ಮಾಡಿದ ಯಾಮಿ ಗೌತಮ್
ಕಾಬಿಲ್ ಚಿತ್ರದ ಪ್ರಮೋಷನ್ನಲ್ಲಿ ನಟಿ ಯಾಮಿ ಗೌತಮ್ ತಮ್ಮನ್ನು ತೊಡಗಿಸಿಕೊಂಡಿದ್ದು, ಚಿತ್ರ ಇದೇ ತಿಂಗಳಂದು ಬಿಡುಗಡೆಯನ್ನು ಕಾಣಲಿದ್ದು ಹೃತಿಕ್ ರೋಷನ್ಗೆ ಜೋಡಿಯಾಗಿ ಯಾಮಿ ತಮ್ಮ ಅಭಿನಯವನ್ನು ಚಿತ್ರದಲ್ಲಿ ಪ್ರದರ್ಶಿಸಿದ್ದಾರೆ
ತಮ್ಮ ಮುಂಬರಲಿರುವ ಚಿತ್ರ ಕಾಬಿಲ್ ಪ್ರಮೋಷನ್ನಲ್ಲಿ ನಟಿ ಯಾಮಿ ಗೌತಮ್ ತಮ್ಮನ್ನು ತೊಡಗಿಸಿಕೊಂಡಿದ್ದು, ಚಿತ್ರ ಇದೇ ತಿಂಗಳಂದು ಬಿಡುಗಡೆಯನ್ನು ಕಾಣಲಿದ್ದು ಹೃತಿಕ್ ರೋಷನ್ಗೆ ಜೋಡಿಯಾಗಿ ಯಾಮಿ ತಮ್ಮ ಅಭಿನಯವನ್ನು ಚಿತ್ರದಲ್ಲಿ ಪ್ರದರ್ಶಿಸಿದ್ದಾರೆ. ಅಂತೂ ಯಾಮಿ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನಿಟ್ಟು ಯಾಮಿ ಈ ಚಿತ್ರದಲ್ಲಿ ನಟಿಸಿದ್ದು ಚಿತ್ರದ ಟ್ರೈಲರ್ ಅಂತೂ ರೋಚಕತೆಯನ್ನು ಸೃಷ್ಟಿಸುತ್ತಿದೆ.

ಇತ್ತೀಚೆಗೆ ನಡೆದ ಈವೆಂಟ್ ಒಂದರಲ್ಲಿ ಯಾಮಿ ಸ್ಟೈಲಿಶ್ ಲುಕ್ನಲ್ಲಿ ಮಿಂಚಿದ್ದು ಇನ್ನಷ್ಟು ಕಳೆಕಳೆಯಾಗಿ ತಮ್ಮ ಸೌಂದರ್ಯವನ್ನು ಅಭಿಮಾನಿಗಳಿಗೆ ತೆರೆದಿಟ್ಟಿದ್ದರು. ಬಿಳಿ ಬಣ್ಣದ ಅರ್ಧ ತೋಳಿನ ದಿರಿಸನ್ನು ಯಾಮಿ ತೊಟ್ಟುಕೊಂಡಿದ್ದು, ಪೆನ್ಸಿಲ್ ಜೀನ್ಸ್ನಲ್ಲಿ ಮುದ್ದಾಗಿ ಕಾಣುತ್ತಿದ್ದರು. ಸರಳ ಉಡುಗೆಯಲ್ಲಿ ಕೂಡ ಲಕಲಕನೆ ಹೊಳೆಯುತ್ತಿದ್ದ ಯಾಮಿ ತಮ್ಮ ಸೌಂದರ್ಯವನ್ನೇ ಸರಳವಾಗಿ ಇರಿಸಿದ್ದರು ಈ ಸುಂದರಿ.
ಯಾವುದೇ ಆಭರಣಗಳನ್ನು ತೊಟ್ಟುಕೊಳ್ಳದೆ ತಮ್ಮ ಕೇಶವನ್ನು ಗಾಳಿಗೆ ಹಾರಬಿಟ್ಟಿದ್ದರು. ಕೈಗಡಿಯಾರವನ್ನು ಕಟ್ಟಿಕೊಂಡು ಉಡುಗೆಗೆ ಬೇಕಾದಂತೆ ಸರಳವಾಗಿ ಮೇಕಪ್ ಮಾಡಿಕೊಂಡಿದ್ದರು. ಪೀಚ್ ಬಣ್ಣದ ಪಾದರಕ್ಷೆ ಸ್ಟೆಲೊಟ್ಸ್ ಅನ್ನು ಯಾಮಿ ತೊಟ್ಟುಕೊಂಡಿದ್ದರು ಮತ್ತು ಆಕೆಯು ಸರಳವಾಗಿ ಸೊಗಸಾಗಿ ಕಾಣುತ್ತಿದ್ದರು ಎಂಬುದಂತೂ ಸುಳ್ಳಲ್ಲ....



Click it and Unblock the Notifications

