ದಂತದ ಗೊಂಬೆ 'ಪ್ರಿಯಾಂಕಾ'- ಸೆಕ್ಸಿ ಡ್ರೆಸ್‌ನಲ್ಲಿ ಸಕತ್ ಹಾಟ್ ಮಗಾ!

By: jaya
Subscribe to Boldsky

ಬಾಲಿವುಡ್‌ನಲ್ಲಿ ತಮ್ಮ ಮಿಂಚಿನ ನಟನೆ ಮತ್ತು ಅತ್ಯದ್ಭುತ ಸೌಂದರ್ಯದಿಂದ ಮನಗೆದ್ದಿರುವ ಪಿಗ್ಗಿ ಪ್ರಿಯಾಂಕ ಒಂದಿಲ್ಲೊಂದು ಚಟುವಟಿಕೆಗಳಿಂದ ಪ್ರಸಿದ್ಧಿಯಲ್ಲಿದ್ದಾರೆ. ಮಿಯಾಮಿ ಬೀಚ್‌ನಲ್ಲಿ ಇತ್ತೀಚೆಗೆ ತಾನೇ ಬಿಕಿನಿಯಲ್ಲಿ ನೀರಾಟವಾಡಿದ ಈ ನಟಿಯ ಚಿತ್ರಗಳು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಬಿಸಿ ಬಿಸಿ ದೋಸೆಯಂತೆ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದೆ. 

Priyanka Chopra

ವಿಶ್ವ ಪ್ರೀಮಿಯರ್ ಚಲನಚಿತ್ರ ಬೇವಾಚ್ ಈ ವಾರಾಂತ್ಯ ಮಿಯಾಮಿಯಲ್ಲಿ ನಡೆಯಲಿದೆ. ಈ ಪ್ರೀಮಿಯರ್‌ಗಾಗಿ ತೆಳುವಾದ ನೀಲಿ ವ್ರಾಪ್ ದಿರಿಸನ್ನು ಧರಿಸಿದ್ದು ಇದು ಹ್ಯಾಲ್‌ಸ್ಟನ್ ವಿನ್ಯಾಸಗೊಳಿಸಿರುವಂತದ್ದಾಗಿದೆ ಅಂತೆಯೇ ಆಭರಣಗಳನ್ನು ನಿರಾವ್ ಮೋದಿಯಿಂದ ಇವರು ವಿನ್ಯಾಸಪಡಿಸಿಕೊಂಡಿದ್ದಾರೆ.

Priyanka Chopra

ಟು-ಪೀಸ್ ಡ್ರೆಸ್ ನಲ್ಲಿ ತಮ್ಮ ಅತ್ಯದ್ಭುತ ಸೌಂದರ್ಯವನ್ನು ನೋಡುಗರಿಗೆ ಉಣಬಡಿಸಿದ ಪಿಗ್ಗಿ, ಪೂರ್ಣ ನಗ್ನತೆಯನ್ನು ಮೆರೆದಿಲ್ಲ. ಇನ್ನು ಅದೇ ಬಣ್ಣದ ಸನ್‌ಗ್ಲಾಸ್‌ನಿಂದ ತಮ್ಮ ಕಣ್ಣುಗಳನ್ನು ತಂಪಗಾಗಿಸಿಕೊಂಡಿದ್ದ ಬಿಕಿನಿಯಲ್ಲೂ ಸ್ಟೈಲಿಶ್ ಆಗಿ ಹೇಗೆ ಕಾಣಿಸಿಕೊಳ್ಳಬಹುದು ಎಂಬ ಪಾಠವನ್ನು ಇಲ್ಲಿ ತಿಳಿಸಿಕೊಟ್ಟಿದ್ದಾರೆ.

Priyanka Chopra
English summary

When Shimmer Is The New In; PeeCee's Baywatch Premiere Look

Priyanka Chopra has been going on steaming the social media with her new and exclusive looks of her recent visit to Miami. The world premiere of her movie, Baywatch took place in Miami this weekend. For the premiere, she wore a midnight shimmery blue wrap dress from Halston and jewellery
Story first published: Wednesday, May 17, 2017, 23:55 [IST]
Subscribe Newsletter