Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚಿತ್ತವನ್ನೇ ಕೆದಕುವ, ದೀಪಿಕಾರ ಡ್ರೆಸ್ಸಿಂಗ್ ಸ್ಟೈಲ್!
ದೀಪಿಕಾ ಪಡುಕೋಣೆ ಎಂಬ ಅದ್ಭುತ ಚೆಲುವೆ ಬಾಲಿವುಡ್ನ ಅಧಿದೇವತೆಯಾಗಿ ಮಿಂಚುತ್ತಿದ್ದಾರೆ. ಹಾಲಿವುಡ್ನಲ್ಲೂ ತಮ್ಮ ನಟನೆಯ ಮಿಂಚನ್ನು ಹಿರಿಸಿರುವ ಡಿಪ್ಪಿ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಅದರಲ್ಲೂ ಉತ್ತಮನಟಿಯೆಂಬ ಹೆಗ್ಗಳಿಕೆಯ ಗರಿಮೆಯನ್ನು ತಮ್ಮ ಮುಡಿಗೇರಿಸಿಕೊಂಡ ನಟಿ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿಕೊಳ್ಳುತ್ತಾ, ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿಸಿಕೊಂಡು ಮುನ್ನುಗ್ಗಿದವರು.
ಯಾವುದೇ ಸಮಾರಂಭದಲ್ಲೂ ತಮ್ಮ ಸ್ಟೈಲ್ ಸೆನ್ಸ್ನಿಂದಲೇ ಹೆಚ್ಚು ಮನೆಮಾತಾಗುವ ದೀಪಿಕಾ ಹೊಸ ಹೊಸ ಟ್ರೆಂಡ್ಗಳನ್ನು ತರುವಲ್ಲಿ ಸಿದ್ಧಹಸ್ತರಾಗಿದ್ದಾರೆ. ದೇಹಕ್ಕೆ ಅಪ್ಪಿಕೊಂಡಿರುವ ಫ್ಯಾಷನ್ ದಿರಿಸಾಗಿರಲಿ ಇಲ್ಲವೇ ಹಗುರವಾಗಿರುವ ದಿರಿಸೇ ಆಗಿರಲಿ ದೀಪಿಕಾ ಅದನ್ನು ಚೆನ್ನಾಗಿ ನಿರ್ವಹಿಸುವ ಜಾಣ್ಮೆ ಅವರಲ್ಲಿದೆ ಎಂಬುದರಲ್ಲಿ ಎರಡು ಮಾತಿಲ್ಲ! ಇದಕ್ಕೊಂದು ಬೆಸ್ಟ್ ಎಕ್ಸಾಂಪಲ್, ಇತ್ತೀಚೆಗೆ ನಡೆದ ಈವೆಂಟ್ ಒಂದರಲ್ಲಿ ದೀಪಿಕಾ, ತನ್ನ ದಿರಿಸಿನ ಮೂಲಕವೇ ಎಲ್ಲರನ್ನೂ ಚಕಿತಗೊಳಿಸಿದರು! ಸೀರೆಯಲ್ಲಿ ಮನಸೆಳೆದ ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ

ವಿಷಯವಿಷ್ಟೇ, ಇಲ್ಲಿ ಇವರು, ತನ್ನ ದೇಹಕ್ಕೆ ಬಿಗಿದುಕೊಂಡಿರುವ ಗೆರೆಯುಳ್ಳ ದಿರಿಸು ಮತ್ತು ಮ್ಯಾಚ್ ಆಗದೇ ಇರುವ ಶರ್ಟ್ ಅನ್ನು ತೊಟ್ಟಿದ್ದರೂ ಇಲ್ಲೂ ಒಂದು ಹೊಸ ಫ್ಯಾಷನ್ ಜನ್ಮತಾಳಿರುವಂತಿದೆ. ಇದಕ್ಕೆ ಹೊಂದಿಕೆಯಾಗಿ ವೃತ್ತಾಕಾರದ ಸನ್ ಗ್ಲಾಸ್ ಅನ್ನು ಅವರು ತೊಟ್ಟಿದ್ದಾರೆ. ಆಕೆಯ ನೋಟ ಸರಳವಾಗಿದ್ದು, ಸುಂದರ ಮೇಕಪ್ನಿಂದ ಮಿಂಚಿದ್ದಾರೆ. ನೀವು ಹೊರಹೋಗುತ್ತಿರುವಾಗ ದೀಪಿಕಾರ ಈ ಸ್ಟೈಲ್ ಅನ್ನು ನಿಮಗೆ ನಕಲಿಸಬಹುದಾಗಿದೆ.



Click it and Unblock the Notifications
