Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಏರ್ಪೋರ್ಟ್ನಲ್ಲಿ ಎಲ್ಲರ ಕಣ್ಮನ ಸೆಳೆದ ಆಲಿಯಾರ ಹೊಸ ಲುಕ್...
ಬಾಲಿವುಡ್, ಟಾಲಿವುಡ್ ಹೀಗೆ ಯಾವುದೇ ರಂಗದ ಕಲಾವಿದರು ಏನು ಮಾಡಿದರೂ ಅದು ಹೊಸದೊಂದು ಸ್ಟೈಲ್ ಆಗಿಬಿಡುತ್ತದೆ ಮತ್ತು ಅವರನ್ನು ಆರಾಧಿಸುವ ಹೆಚ್ಚಿನ ಅಭಿಮಾನಗಳು ನಂತರ ಇದೇ ಸ್ಟೈಲ್ ಅನ್ನು ತಮ್ಮದಾಗಿಸಿಕೊಂಡುಬಿಡುತ್ತಾರೆ. ಸಿನಿ ರಂಗದಲ್ಲಿರುವ ನಟಿಯರೂ ಕೂಡ ಸರಳವಾಗಿ ಉಡುಗೆ ತೊಡುಗೆಗಳನ್ನು ಧರಿಸಿದ್ದರೂ ಮತ್ತೊಬ್ಬರ ಗಮನವನ್ನು ಬೇಗನೇ ತಮ್ಮತ್ತ ಸೆಳೆದುಬಿಡುತ್ತಾರೆ. ಇಂದಿನ ಲೇಖನದಲ್ಲಿ ಕೂಡ ಬಾಲಿವುಡ್ ಹಾಟ್ ಹುಡುಗಿ ಆಲಿಯಾರ ಏರ್ಪೋರ್ಟ್ ಲುಕ್ ಏಕೆ ಇಷ್ಟವಾಗಿದೆ ಎಂಬುದನ್ನು ತಿಳಿಸಲಿದ್ದೇವೆ.

ಸರಳವಾಗಿ ಜೀನ್ಸ್ನಲ್ಲಿ ಆಲಿಯಾ ಕಂಡುಬಂದರೂ ಈಗ ಅದೊಂದು ಸಿಗ್ನೇಚರ್ ಸ್ಟೈಲ್ ಎಂದು ಹೇಳಬಹುದಾಗಿದೆ. ಆಲಿಯಾ ಭಟ್ ಏರ್ಪೋರ್ಟ್ನಲ್ಲಿ ಆಕರ್ಷಕ ಉಡುಗೆಯ ಮೂಲಕ ಕಣ್ಮನಸೆಳೆದಿದ್ದಾರೆ. ಕ್ಯಾಶುವಲ್ ದಿರಿಸನ್ನು ಧರಿಸಿಕೊಂಡು ಅದರ ಮೇಲೆ ಜಾಕೆಟ್ ಅನ್ನು ಹಾಕಿ ಆಲಿಯಾ ಹೊಸದಾದ ಸ್ಟೈಲಿಶ್ ನೋಟದಿಂದ ಕಂಗೊಳಿಸಿದ್ದಾರೆ. ಲೀಫ್ ಎಕ್ಸಿಯಾ ಸ್ಟುಡಿಯೋದ ಪ್ಯಾಚ್ಡ್ ಜೀನ್ಸ್, ಬಿಳಿ ಟಿ ಶರ್ಟ್, ಸ್ಕಿನ್ನಿ ಜೀನ್ಸ್ ಮತ್ತು ಅಡಿಡಾಸ್ ಸ್ನೀಕರ್ ಅನ್ನು ಅಲಿಯಾ ಧರಿಸಿದ್ದಾರೆ.



Click it and Unblock the Notifications


