Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ಸಕತ್ ಗಮನ ಸೆಳೆದಿದೆ ಮೀರಾ ಜಾಸ್ಮಿನ್ ಅವರ ಇತ್ತೀಚೆಗಿನ ಸ್ಟೈಲಿಷ್ ಲುಕ್
ಮೀರಾ ಜಾಸ್ಮಿನ್, ಕನ್ನಡ ಚಿತ್ರರಂಗಕ್ಕೂ ಚಿರಪರಿಚಿತರು. ನಮ್ಮ ಪುನೀತ್ ರಾಜ್ ಕುಮಾರ್ ಜೊತೆ ಅರಸು, ಮೌರ್ಯ ಚಿತ್ರದಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿದ್ದಾರೆ. ಇದಲ್ಲದೆ ಶಿವರಾಜ್ ಕುಮಾರ್ ಜೊತೆ ದೇವರು ಕೊಟ್ಟ ತಂಗಿ ಚಿತ್ರ ಸೇರಿದಂತೆ ಇನ್ನೂ ಹಲವು ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದಾರೆ.
ಮದುವೆಯಾಗಿ ಚಿತ್ರರಂಗದಿಂದ ದೂರವಾಗಿದ್ದ ನಟಿ ಇದೀಗ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ ಅಲ್ಲದೆ ಹೊಸದಾಗಿ ಇನ್‌ಸ್ಟಾಗ್ರಾಮ್ ಅಕೌಂಟ್ ಓಪನ್ ಮಾಡಿರುವ ನಟಿ ತಮ್ಮ ಗ್ಲಾಮರಸ್ ಲುಕ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿರುವ ಅವರ ಸ್ಟೈಲ್ ಸ್ಟೇಟ್ಮೆಮೆಂಟ್‌ಗಳಿವು:

ವೈಟ್ ಪುಲ್ಕಾ ಡ್ರೆಸ್‌ನಲ್ಲಿ ಮೀರಾ ಜಾಸ್ಮಿನ್ ಲುಕ್
ಬ್ಲ್ಯಾಕ್ ಪ್ಯಾಂಟ್‌ಗೆ ವೈಟ್ ಪುಲ್ಕಾ ಇರುವ ಟಾಪ್ ಧರಿಸಿ ನೀಡಿರುವ ಪೋಸ್ ನೆಟ್ಟಿಗರ ಗಮನ ಸೆಳೆದಿದೆ.

ಮೀರಾ ಜಾಸ್ಮಿನ್ ಗ್ಲಾಮರಸ್ ಲುಕ್
ಆರ್ಚಿಡ್ ಕಲರ್ ಗ್ಲಾಮರಸ್ ಡ್ರೆಸ್, ವೇವಿ ಹೇರ್, ಕಿವಿಗೆ ದೊಡ್ಡ ಕಿವಿಯೋಲೆ, ಕೈಗೆಗಳಿಗೆ ರಿಂಗ್ ಹಾಕಿ ಬೋಳು ಕುತ್ತಿಗೆಯಲ್ಲಿ ಹಾಟ್ ಲುಕ್‌ನಲ್ಲಿ ಮಿಂಚಿದ್ದಾರೆ ಮೀರಾ ಜಾಸ್ಮಿನ್.

ಟೀ ಶರ್ಟ್ ಹಾಗೂ ಜೀನ್ಸ್‌ನಲ್ಲಿ ಮೀರಾ ಜಾಸ್ಮಿನ್ ಲುಕ್
ಬ್ಲೂ ಜೀನ್ಸ್‌ಗೆ ಬ್ಲ್ಯಾಕ್ ಸ್ಟ್ರೈಪ್ ಇರುವ ವೈಟ್ ಜೀ ಶರ್ಟ್, ಕೈಗೊಂದು ವಾಚ್ ಧರಿಸಿ ಸಿಂಪಲ್ ಅಂಡ್ ಬ್ಯೂಟಿಫುಲ್ ಆಗಿ ಕಾಣುತ್ತಿದ್ದಾರೆ.

ಬ್ಲ್ಯಾಕ್ ಡ್ರೆಸ್‌ನಲ್ಲಿ ಹಾಟ್ ಲುಕ್
ಬ್ಲ್ಯಾಕ್ ಜೀನ್ಸ್, ಅದಕ್ಕೆ ಬ್ಲ್ಯಾಕ್ ಲಾಂಗ್ ಕೋಟ್ ಧರಿಸಿ ಪೋಸ್ ನೀಡಿದ್ದು ಹೀಗೆ....

ರೆಡ್ ಅಂಡ್ ಹಾಟ್ ಡ್ರೆಸ್
ರೆಡ್ ಶಾರ್ಟ್ ಧರಿಸಿ ಕೈಗೊಂದು ಬ್ಯಾಂಗಲ್ ಹಾಕಿ ಗ್ಲಾಮರಸ್ ಲುಕ್‌ನಲ್ಲಿ ಮಿಂಚಿದ ಮೀರಾ ಜಾಸ್ಮಿನ್.



Click it and Unblock the Notifications
