Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಬಿಳಿ ಉಡುಗೆಯಲ್ಲಿ ಕಣ್ಮನ ಸೆಳೆದ ಜಾಕ್ವೆಲಿನ್ ಫರ್ನಾಂಡಿಸ್
ಎಕ್ಸ್‌ಪೊ ಮಿಲಾನೊ 2015ರ ದಿನಾಂಕ ಘೋಷಣೆಯಾಗಿದೆ, ಇದು 2015 ಮೇ 1 ರಿಂದ 31 ಅಕ್ಟೋಬರ್‌ವರೆಗೆ ನಡೆಯಲಿದೆ. ಇದರ ಹೆಸರನ್ನು " ಫೀಡಿಂಗ್ ದಿ ಪ್ಲಾನೆಟ್, ಎನರ್ಜಿ ಫಾರ್ ಲೈಫ್" ಎಂದು ಇಡಲಾಗಿದೆ.
ಇಟಲಿಯ ಕಾನ್ಸುಲೇಟ್ ಜನರಲ್ ಮತ್ತು ಇಂಡೋ ಇಟಾಲಿಯನ್ ಛೇಂಬರ್ ಆಫ್ ಕಾಮರ್ಸ್ ಅವರು ಆಯೋಜಿಸಿದ್ದ ಈ ಕುರಿತಾದ ಸಮಾರಂಭಕ್ಕೆ ಜಾಕ್ವೆಲಿನ್ ಫರ್ನಾಂಡಿಸ್‌ರವರು ಟೈಗರ್ ಷರೀಫ್ ಅವರ ಜೊತೆಗೆ ಭಾಗವಹಿಸಿದ್ದರು.ಕಪ್ಪು ಬಿಳಿ ಉಡುಗೆಯಲ್ಲಿ ಆಕೆ ಮನಮೋಹಕವಾಗಿ ಕಾಣುತ್ತಿದ್ದಳು. ಆಕೆಯ ಔಟ್ ಲುಕ್ ಪ್ರತ್ಯೇಕವಾದ ಬಣ್ಣಗಳಿಂದ ಬೇರ್ಪಟ್ಟಿತ್ತು.

ಆಕೆ ಆಂಕಲ್ ಲೆಂಟ್ ಬ್ಲೇಜರ್‌ನಿಂದ ಸ್ಫೂರ್ತಿ ಪಡೆದ ಶಾರ್ಟ್ ಕಾರ್ಸೆಟ್ ಬ್ಲಾಕ್ ಬ್ಯಂಡಿಯು ಧರಿಸಿದ್ದಳು. ಆಕೆಯ ಉಡುಗೆಯು ಸ್ಲೀವ್ ಲೆಸ್ ಆಗಿತ್ತು, ಸಂಪೂರ್ಣವಾಗಿ ಬಿಳಿಯಿಂದ ಕೂಡಿದ್ದ ಈ ಬಟ್ಟೇಯು ಕಪ್ಪು ಬಣ್ಣದ ಕಾಲರ್ ಹೊಂದಿತ್ತು. ಇದು ಬೆಲ್ಟ್‌ಲೆಸ್ ರ‍್ಯಾಪ್ ಹೊಂದಿದ್ದು, ನೀಳವಾಗಿದ್ದು, ಒಳ್ಳೆಯ ಲುಕ್ ನೀಡುತ್ತಿತ್ತು. ಅಕ್ಕಪಕ್ಕ ಇಳಿ ಬಿಟ್ಟಿದ್ದ ಆಕೆಯ ಕೂದಲು ಆಕೆಯನ್ನು ಮತ್ತಷ್ಟು ಸೆಕ್ಸಿಯಾಗಿ ಕಾಣಿಸುತ್ತಿತ್ತು.
ತುಸು ಮಾತ್ರವೇ ಧರಿಸಿದ್ದ ಮೇಕಪ್, ಸ್ವಲ್ಪ ಮಾತ್ರ ಇದ್ದ ಸ್ಮೋಕೀ ಹ್ಯೂಸ್ ಸ್ಟ್ರೋಕ್ ಆಕೆಗೆ ಒಳ್ಳೆಯ ಆಕರ್ಷಣೆಯನ್ನು ಒದಗಿಸಿತ್ತು. ಇದರ ಜೊತೆಗೆ ಆಕೆ ಧರಿಸಿದ್ದ ಬೇನ್ ರೆಡ್ ಲಿಪ್ ಸ್ಟಿಕ್ ಆಕೆಯ ಲುಕ್‍ಗೆ ನಾಟಕೀಯ ಸ್ಪರ್ಷವನ್ನು ಒದಗಿಸಿತ್ತು.
ಆಕೆ ಈ ಸಮಾರಂಭದಲ್ಲಿ ಚಿಕ್ಕದಾದ ಇಯರ್ ರಿಂಗ್ ಧರಿಸಿದ್ದಳು, ಜೊತೆಗೆ ಬ್ರೇಸ್‌ಲೈಟ್ ಸುತ್ತ ಬ್ಯಾಂಗಲ್ ಟ್ವಿಸ್ಟ್ ಧರಿಸಿದ್ದಳು. ಆಕೆ ತನ್ನೊಂದಿಗೆ ಬಾಕ್ಸ್ ಕ್ಲಚ್ ಜೊತೆಗೆ ಕಾಣಿಸಿಕೊಂಡಿದ್ದಳು. ಇದು ಈ ಕಾಲದಲ್ಲಿ ಹೈಸ್ಟ್ರೀಟ್ ಫ್ಯಾಷನ್‌ನಿಂದ ಹಿಡಿದು ಅದ್ಧೂರಿ ಡಿನ್ನರ್‌ಗಳವರೆಗೆ ಎಲ್ಲವಕ್ಕೂ ಹೊಂದಿಕೊಳ್ಳುವಂತಿತ್ತು.
ಆಕೆ ಎಲ್ಲಾ ಆಕ್ಸೆಸರಿಗಳನ್ನು ಸ್ವಲ್ಪ ಮಾತ್ರ ಧರಿಸಿದ್ದಳು ಮತ್ತು ಇದು ಆಕೆಗೆ ಮತ್ತಷ್ಟು ಮನಮೋಹಕತೆಯನ್ನು ಒದಗಿಸಿತ್ತು. ಹೀಗೆ ಈ ಬೆಳ್ಳಿ ತೆರೆಯ ತಾರೆಗೆ ಮತ್ತೇನು ಬೇಕಾಗಿರಲಿಲ್ಲ, ಆಕರ್ಷಣೆಯಾಗಿ ಕಾಣಲು. ಆಕೆ ಧರಿಸಿದ್ದ ಶೂಗಳು ಆಕೆಗೆ ಒಪ್ಪುವಂತಿದ್ದವು, ಅವು ಕಡುಗಪ್ಪು ಬಣ್ಣದಲ್ಲಿ ಇದ್ದವು. ಅದಕ್ಕೆ ಯಾವುದೇ ವಿಶೇಷ ವಿನ್ಯಾಸವಿರಲಿಲ್ಲ. ಕಪ್ಪು ಬಣ್ಣದ ಮೇಲೆ ಕಪ್ಪು ಬಣ್ಣದ ಸ್ಟ್ರ್ರೋಕ್‌ಗಳನ್ನು ಅದಕ್ಕೆ ಒದಗಿಸಲಾಗಿತ್ತು.
ಈ ಉಡುಗೆಯು ಮೂರು ಪೀಸ್‌ಗಳಿಂದ ಕೂಡಿತ್ತು. ಇದು ಬ್ಯಾಡಿಯು ಬ್ರೇಸ್‌ಲೆಟ್ ಹೊಂದಿತ್ತು. ಆಕೆ ಧರಿಸಿದ್ದ ಸ್ಕರ್ಟ ಆಕೆಯನ್ನು ಮತ್ತಷ್ಟು ಚಂದ ಕಾಣಿಸುತ್ತಿತ್ತು. ಈ ಕಾಲಕ್ಕೆ ತಕ್ಕಂತೆ ಆಕೆಯ ಉಡುಗೆ ಇತ್ತು. ಇನ್ನು ಆಕೆಯ ಮನಮೋಹಕ ನಗುವಿಗೆ ಮಿಲಿಯನ್ ಡಾಲರ್ ನೀಡಬಹುದಿತ್ತು. ಒಟ್ಟಾರೆಯಾಗಿ ಫ್ಯಾಷನ್ ಎಂದರೆ ಏನು ಎಂಬುದನ್ನು ಈಕೆ ಧರಿಸಿದ್ದ ಉಡುಗೆಯನ್ನು ನೋಡಿ ಕಲಿಯಬೇಕಿತ್ತು.



Click it and Unblock the Notifications


