Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಡಬ್ಲ್ಯೂಐಎಫ್‌ಡಬ್ಲ್ಯೂನಲ್ಲಿ ಕಲ್ಲೋಲ್ ದತ್ತಾ ಫ್ಯಾಶನ್ ಝಲಕ್
ವಿಲ್ಸ್ ಲೈಫ್‌ಸ್ಟೈಲ್ ಫ್ಯಾಶನ್ ವೀಕ್ 2014 ರಲ್ಲಿ, ಕಲ್ಲೊಲ್ ದತ್ತಾ 1995 ಇದುವರೆಗೂ ನಾವು ನೋಡಿದರಲ್ಲಿ ಅತ್ಯತ್ತಮವೆಂದು ಹೇಳಬಹುದು. ಅನನ್ಯ ಮಾದರಿಯಲ್ಲಿ ಫ್ಯಾಶನ್ ಜಗತ್ತನ್ನು ತೆರೆದಿಟ್ಟ ಕಲ್ಲೋಲ್ ದತ್ತಾ 1995 ಹೊಸ ಲೋಕವನ್ನೇ ಪ್ರದರ್ಶಿಸಿತು.
ವಿವಿಧ ಬಣ್ಣಗಳ ಓಕುಳಿಯೇ ಇಲ್ಲಿ ನಡೆದಿದ್ದು ಹೆಚ್ಚು ಫ್ಯಾಶನೇಬಲ್ ರೀತಿಯಲ್ಲಿ ರಾಂಪ್ ಮೇಲೆ ಪ್ರದರ್ಶನ ನಡೆಯಿತು. ಭಾರತೀಯ ವಿನ್ಯಾಸಗಾರ್ತಿ, ಕಲ್ಲೋಲ್ ದತ್ತಾ ಹೆದರಿಕೆಯಿಲ್ಲದ ಮನರಂಜನಾತ್ಮಕ ಸ್ಟೈಲ್ ಅನ್ನು 1995 ಸಂಗ್ರಹಣೆಗಾಗಿ ಬಳಸಿದ್ದಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ವಿಐಎಫ್‌ಡಬ್ಲ್ಯೂ 2014 ರಾಕೇಶ್ ಅಗರ್‌ವಾಲ್ ಚಮತ್ಕಾರ!
ವಿಲ್ಸ್ ಇಂಡಿಯಾ ಫ್ಯಾಶನ್ ವೀಕ್ 2014 ರ ರಾಂಪ್‌ನಲ್ಲಿ ಬೇರೆ ಬೇರೆ ಬಣ್ಣಗಳನ್ನು ಪ್ರದರ್ಶಿಸಿ ಹೊಸ ವಿನ್ಯಾಸಕ್ಕೆ ರೂಪು ನೀಡಿದ್ದಾರೆ. ಕಲ್ಲೋ ದತ್ತಾರ ವಿನ್ಯಾಸಗಳು ಫ್ಯಾಶನ್‌ನ ಮಹತ್ತರ ಸರಹದ್ದುಗಳು ಮತ್ತು ಆಹ್ಲಾದವನ್ನು ನೀಡಿವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಪ್ರತಿಮಾ ಪಾಂಡೆ ವಿನ್ಯಾಸದಲ್ಲಿ ಮಿಂಚಿದ ಡಬ್ಲ್ಯೂಐಎಫ್‌ಡಬ್ಲ್ಯೂ

ಅವರ ವಿನ್ಯಾಸಗಳು ವಿಲ್ಸ್ ಇಂಡಿಯಾ ಫ್ಯಾಶನ್ ವೀಕ್ 2014 ರ 2 ದಿನದಲ್ಲೂ ಕಲ್ಲೋಲ್ ದತ್ತಾ ಹೊಸ ಫ್ಯಾಶನ್ ಜತ್ತನ್ನು ಪ್ರದರ್ಶಿಸಿದರು. ವಿವಿಧ ಬಣ್ಣಗಳು, ಮಾದರಿಗಳು, ವಿನ್ಯಾಸಗಳು ಹೀಗೆ ಪ್ರತಿಯೊಂದು ರೂಪು
ರೇಖೆಗಳನ್ನು ಒಳಗೊಂಡಿತ್ತು. ಕಲ್ಲೋಲ್ ದತ್ತಾ 1995 ರ ಸೀರೆಯಂತೂ ಅದ್ಭುತ ಚಮತ್ಕಾರವನ್ನೇ ಉಂಟುಮಾಡಿತು.
ವಿವಿಧ ಮಾದರಿಯ ಬಣ್ಣಗಳ ಧಿರಿಸುಗಳು ಕಣ್ಮನ ಸೆಳೆದವು. ವಿವಿಧ ಪ್ಯಾಟ್ರನ್ ಆಭರಣಗಳ ಪ್ರದರ್ಶನವನ್ನು ನೀಡಿದೆ. ಹೈ ಹೀಲ್ಡ್‌ಗಳ ವಿವಿಧ ಪ್ಯಾಟ್ರನ್‌ಗಳಂತೂ ಕಣ್ಮನಸೆಳೆಯಿತು ಎಂದೇ ಹೇಳಬಹುದು.



Click it and Unblock the Notifications
