Latest Updates
-
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ! -
ಇಂದಿನ ಲವ್ ಜಾತಕ: ನಿಮ್ಮ ಪ್ರೀತಿಯನ್ನು ಗಟ್ಟಿಗೊಳಿಸಲು ಇಂದಿನ ಬೆಸ್ಟ್ ಟಿಪ್ಸ್ ಮತ್ತು ಡೇಟಿಂಗ್ ಐಡಿಯಾಗಳು -
₹1,000 ಕ್ಕಿಂತ ಕಡಿಮೆ ಬಜೆಟ್ನಲ್ಲಿ ಮನೆಗೆ ಹೊಸ ಲುಕ್: ಬಿದಿರಿನ ಅಲಂಕಾರಿಕ ವಸ್ತುಗಳ ಮ್ಯಾಜಿಕ್! -
ನೆಸ್ಲೆ ಶಿಶು ಆಹಾರದ ಮೇಲೆ FSSAI ಕಣ್ಣು: ನಿಮ್ಮ ಮಗುವಿನ ಸುರಕ್ಷತೆಗಾಗಿ ಪೋಷಕರು ತಿಳಿಯಲೇಬೇಕಾದ ವಿಷಯಗಳು -
ವಿಶ್ವಕರ್ಮ ಪೂಜೆ ಸಂಭ್ರಮ: ಗಾಳಿಪಟ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಮರೆಯದಿರಿ!
ಫಗ್ಲಿ ಸ್ಕ್ರೀನಿಂಗ್‌ನಲ್ಲಿ ಸೋನಂ ಕಪೂರ್ ಶ್ರೀದೇವಿ ಝಲಕ್
ಮುಂಬೈನಲ್ಲಿ ನಡೆದ ಘಗ್ಲಿ, ಸ್ಕ್ರೀನಿಂಗ್‌ನಲ್ಲಿ ಬಾಲಿವುಡ್ ಹಾಟೆಸ್ಟ್ ಸೆಲೆಬ್ರಿಟಿಗಳಾದ ಸೋನಂ ಕಪೂರ್ ಮತ್ತು ಶ್ರೀದೇವಿ ಸ್ಟನ್ನಿಂಗ್ ಆಗಿ ಮಿಂಚುತ್ತಿದ್ದರು. ಇವರಿಬ್ಬರೂ ತಮ್ಮ ಅಭಿಮಾನಿಗಳನ್ನು ಮೆಚ್ಚಿಸಿದ್ದಾರೆ. ಬಣ್ಣಗಳಲ್ಲಿ ಆಟವಾಡುವುದೆಂದರೆ ಪ್ರಿಯವಾಗಿರುವ ಸೋನಂಗೆ ಮೋನೋಕ್ರೋಮ್ ಲುಕ್‌ನಿಂದ ಫಗ್ಲಿ ಸ್ಕ್ರೀನಿಂಗ್‌ನಲ್ಲಿ ಮಿಂಚಿದ್ದಾರೆ.
ಶ್ರಿದೇವಿ ಕೂಡ ಕ್ಯಾಶುವಲ್ ಡ್ರೆಸ್‌ನಲ್ಲಿ ತುಂಬಾ ಸುಂದರಿಯಾಗಿ ಮಿಂಚಿದ್ದಾರೆ. ಫಗ್ಲಿ ಸ್ಕ್ರೀನಿಂಗ್‌ನಲ್ಲಿ ಸೋನಂ ಬಾಲಿವುಡ್‌ನ ಟಾಕ್ ಆಫ್ ದ ಟೌನ್ ಆಗಿದ್ದಾರೆ. ಸಹೇಲಾ ಖಾನ್ ವಿನ್ಯಾಸದ ಬಿಳಿ ಬ್ಲೌಸ್‌ನಲ್ಲಿ ಎಲಿಜಬೆತ್ ಜೇಮ್ಸ್ ಟ್ರೌಸರ್‌ನಲ್ಲಿ, ಸೋನಂ ಸ್ಟನ್ನಿಂಗ್ ಇಂಪ್ರಶನ್ ಅನ್ನು ನಮಗೆ ನೀಡಿದ್ದಾರೆ. ಇಂತಹ ಧಿರಿಸನ್ನು ಧರಿಸಲು ಸೋನಂನಂತಹ ಫಿಗರ್ ಬೇಕಾಗಿರುವುದು ಅತ್ಯವಶ್ಯಕ

ಸೋನಂ ಮೋನೋಕ್ರೋಮ್ ಬಣ್ಣಗಳಲ್ಲಿ ಪರ್ಫೆಕ್ಟ್ ಆಗಿ ಡ್ರೆಸ್ ಮಾಡಿಕೊಂಡಿದ್ದಾರೆ. ಹೈ ವೇಸ್ಟ್ ಪ್ಯಾಂಟ್ ಆಕೆಯ ಸಪೂರ ಸೊಂಟವನ್ನು ಅಪ್ಪಿ ಹಿಡಿದಿದ್ದು ಆಕೆಯ ನೋಟವನ್ನು ಗಾರ್ಜಿಯಸ್ ಮಾಡಿದೆ. ಹಾಲು ಬಣ್ಣದ ಸೋನಂ ಲಾಂಗ್ ಸ್ಲೀವ್ ನೆಕ್‌ಲೈನ್‌ನಲ್ಲಿ ಸುಂದರವಾಗಿ ಕಂಡುಬಂದಿದೆ.
ಸೋನಂ ಕಪೂರ್‌ನ ಫಗ್ಲಿ ಸ್ಕ್ರೀನಿಂಗ್‌ನಲ್ಲಿ ಡೋಲ್ಸ್ ಹಾಗೂ ಗಬ್ಬಾನಾ ಚೇತಾ ಶೂನಲ್ಲಿ ಸ್ಟೈಲಿಂಗ್ ಐಕಾನ್ ಆಗಿ ಮಿಂಚಿದ್ದಾರೆ. ಈ ಮೋನೋಕ್ರೋಮ್ ಲುಕ್ ಫಗ್ಲಿಯ ವಿಶೇಷ ಸ್ಕ್ರೀನಿಂಗ್‌ನಲ್ಲಿ ಸೋನಂಗೆ ಜೋಡಿಯಾಗಿದ್ದು ಆಕೆಯ ಕಪ್ಪು ಹ್ಯಾಂಡ್‌ಬ್ಯಾಗ್ ಮನಮೋಹಕವಾಗಿದೆ.
ಶ್ರಿದೇವಿ ಇನ್ನೊಂದು ಲುಕ್‌ನಲ್ಲಿ, ಆಕರ್ಷಕವಾಗಿದ್ದಾರೆ. ಫಗ್ಲಿಯ ವಿಶೇಷ ಸ್ಕ್ರೀನಿಂಗ್‌ನಲ್ಲಿ ಶ್ರೀದೇವಿ ಸಂಪೂರ್ಣವಾಗಿ ಜೀನ್ಸ್‌ನಲ್ಲಿ ಕಂಡುಬಂದಿದ್ದು ಆಕೆಯನ್ನು ವಿಶೇಷಗೊಳಿಸಿದೆ. ಬಾಲ್ಮೈನ್ ಲಾಂಗ್ ಸ್ಲೀವ್ ಪ್ಯಾಟ್ರನ್ ಉಳ್ಳ ಶರ್ಟ್ ಹೆಚ್ಚುವರಿ ಸಿಲ್ವರ್ ಸ್ಟಡ್‌ಗಳನ್ನು ಹೊಂದಿದ್ದು ಆಕರ್ಷಕವಾಗಿದೆ.
ಸತ್ಯ ಪಾಲ್ ಸೀರೆಯಲ್ಲಿ ಮಿಂಚಿದ ಕರೀನಾ ಕಪೂರ್
ಈ ಬಾಲ್ಮೈನ್ ಲುಕ್‌ನೊಂದಿಗೆ, ಆಕೆ ಕನಿಷ್ಟ ಮೇಕಪ್‌ಗೆ ತಮ್ಮನ್ನು ಒಗ್ಗಿಸಕೊಂಡಿದ್ದು ಚೆರ್ರಿ ತುಟಿಗಳು ಎದ್ದು ಕಾಣುವಂತಿದೆ. ತನ್ನ ಕೂದಲನ್ನು ಹಿಂದಕ್ಕೆ ಒಪ್ಪವಾಗಿ ಬಿಟ್ಟಿರುವ ಶ್ರೀದೇವಿ ಬೀಜ್ ಎನೋರ್ಮಸ್ ಹ್ಯಾಂಡ್‌ಬ್ಯಾಗ್ ಅನ್ನು ತಮ್ಮ ಜೀನ್ಸ್‌ಗೆ ಒಪ್ಪುವಂತೆ ಕ್ಯಾರಿ ಮಾಡಿದ್ದು ಪೀಪ್ ಪಾದರಕ್ಷೆಯನ್ನು ಧರಿಸಿದ್ದಾರೆ.
ಫಗ್ಲಿ ಸ್ಕ್ರೀನಿಂಗ್‌ನಲ್ಲಿ, ಯಾವ ನಟಿ ಹೆಚ್ಚು ಹಾಟ್ ಆಗಿ ಕಂಡುಬಂದಿದ್ದಾರೆ ಎಂದು ನಿಮಗನ್ನಿಸುತ್ತಿದೆ - ಸೋನಂ ಕಪೂರ್ ಮೋನೋಕ್ರೋಮ್‌ನಲ್ಲಾ ಅಥವಾ ಶ್ರೀದೇವಿ ಬಾಲ್ಮೈನ್‌ನಲ್ಲಾ?



Click it and Unblock the Notifications
