Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಕೆಂಪು ಧಿರಿಸಿನಲ್ಲಿ ಲಾರಾ ದತ್ತ ಹಾಟ್ ಭಂಗಿ!
ಮುಂಬೈನಲ್ಲಿ ನಡೆದ ಕೋಲ್ಗೇಟ್ ಲಾಂಚ್ ಕಾರ್ಯಕ್ರಮದಲ್ಲಿ ಲಾರಾ ದತ್ತ ಹಾಟ್ ಆಗಿ ಕಂಡುಬಂದಿದ್ದರು. ಬ್ರಾಂಡ್ ಕಲರ್ ಕೆಂಪು ಧಿರಿಸಿನಲ್ಲಿ ಕಾಣಿಸಿಕೊಂಡ ಯಂಗ್ ಮಮ್ಮಿ ಇನ್ನಷ್ಟು ಹಾಟ್ ಆಗಿದ್ದರು.
ಬೇಬೆ ವಿನ್ಯಾಸದ ಮೊಣಕಾಲುದ್ದದ ಕೆಂಪು ನಿಲುವಂಗಿಯಲ್ಲಿ ಲಾರಾ ಅಮೇಜಿಂಗ್ ಆಗಿ ಕಾಣುತ್ತಿದ್ದರು. ಸರಳವಾಗಿ ಅಲಂಕರಿಸಿಕೊಂಡು ಮುದ್ದಾಗಿ ಕಾಣುತ್ತಿದ್ದ ಹಾಟ್ ಲಾರಾ ಇಂದಿಗೂ ತಮ್ಮ ಫಿಟ್‌ನೆಸ್ ಅನ್ನು ಹಾಗೆಯೇ ಕಾಯ್ದುಕೊಂಡು ಬಂದಿದ್ದಾರೆ. ಆಕೆ ಧರಿಸಿದ ಧಿರಿಸನ್ನು ತುಂಬಾ ನಾಜೂಕಾಗಿ ಕ್ಯಾರಿ ಮಾಡಿರುವುದು ಲಾರಾ ಸ್ಟೈಲಿಂಗ್‌ಗೆ ಸಾಕ್ಷಿಯಾಗಿದೆ.
ಕೋಲ್ಗೇಟ್ ಈವೆಂಟ್‌ನಲ್ಲಿ ಸುಂದರಿ ಸ್ಟೈಲಿಶ್ ಆಗಿ ಕಂಡುಬಂದ ಲಾರಾರ ಇನ್ನಷ್ಟು ಲುಕ್‌ಗಳನ್ನು ಬೋಲ್ಡ್ ಸ್ಕೈ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ. ಬನ್ನಿ ಜಸ್ಟ್ ಸ್ಲೈಡ್ ಅನ್ನು ಕ್ಲಿಕ್ ಮಾಡುತ್ತಾ ಲಾರಾರ ಸೌಂದರ್ಯವನ್ನು ಆಸ್ವಾದಿಸಿ.
ಅನಾರ್ಕಲಿ ಧಿರಿಸಿನಲ್ಲಿ ಮುದ್ದು ಮುದ್ದು ವಿದ್ಯಾ ಬಾಲನ್!

ಬೆಬೆ ಧಿರಿಸಿನಲ್ಲಿ ಲಾರಾ
ಕೋಲ್ಗೇಟ್ ಈವೆಂಟ್‌ನಲ್ಲಿ ಬೆಬೆ ಧಿರಿಸಿನಲ್ಲಿ ಮುದ್ದಾಗಿ ಕಾಣುತ್ತಿರುವ ಲಾರಾ ನೆರೆದವರ ಮನಸ್ಸನ್ನು ಕದ್ದರು. ಆಕೆಯ ಮೈಮಾಟಕ್ಕೆ ಹೊಂದಿಕೊಳ್ಳುವಂತಹ ಧಿರಿಸನ್ನು ಲಾರಾ ಆಯ್ಕೆ ಮಾಡಿಕೊಂಡಿದ್ದು ಇನ್ನಷ್ಟು ಚೆಲುವೆಯಾಗಿದ್ದಾರೆ.

ಕಿವಿಯಾಭರಣ
ಹೊಳೆಯುವ ಕಿವಿಯಾಭರಣವನ್ನು ಧರಿಸಿರುವ ಲಾರಾ ಕೋಲ್ಗೇಟ್ ಈವೆಂಟ್‌ನಲ್ಲಿ ಹೊಳೆಯುತ್ತಿದ್ದಾರೆ.

ಆಕೆಯ ಮೇಕಪ್
ಕೆಂಪು ಬೆಬೆ ಧಿರಿಸಿಗೆ ಹೊಂದಿಕೊಳ್ಳುವಂತೆ ಸರಳವಾಗಿ ಅಲಂಕಾರ ಮಾಡಿಕೊಂಡಿರುವ ಲಾರಾ ನಿಜಕ್ಕೂ ಸ್ಟೈಲಿಶ್ ಮಮ್ಮಿ.

ಆಕೆಯ ಉಗುರುಗಳು
ಲಾರಾ ತಮ್ಮ ಉಗುರುಗಳನ್ನು ನೀಟಾಗಿ ಟ್ರಿಮ್ ಮಾಡಿಕೊಂಡಿದ್ದು ಫ್ರೆಂಚ್ ಪೋಲೀಸ್ ಬಣ್ಣವನ್ನು ಉಗುರಿಗೆ ಹಚ್ಚಿಕೊಂಡಿದ್ದಾರೆ. ಆಕೆಯ ವಜ್ರದ ಉಂಗುರ ಶೋಭಾಯಮಾನವಾಗಿದೆ.

ಮೆಟಾಲಿಕ್ ಪಂಪ್ಸ್
ಮೆಟಾಲಿಕ್ ಬ್ಲಶ್ ಬಣ್ಣದ ಚಪ್ಪಲಿಗಳು ಲಾರಾರಿಗೆ ಇನ್ನಷ್ಟು ಸ್ಟೈಲಿಶ್ ಲುಕ್ ಅನ್ನು ನೀಡಿದೆ.

ಆಕೆಯ ಕೇಶವಿನ್ಯಾಸ
ಪುಶ್ ಬ್ಯಾಕ್ ಕೇಶವಿನ್ಯಾಸವನ್ನು ಆಯ್ದು ಕೊಂಡಿರುವ ಲಾರಾ ನೀಟಾಗಿ ತಮ್ಮ ಹೇರ್‌ಸ್ಟೈಲ್ ಅನ್ನು ಮಾಡಿಕೊಂಡಿದ್ದಾರೆ. ನಿಮಗೂ ಆಕೆಯ ನೋಟ ಇಷ್ಟವಾಯಿತೇ?



Click it and Unblock the Notifications
