Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಆಸ್ಕರ್ ಅವಾರ್ಡ್ಸ್ 2014: ಮಿಂಚಿದ ಜೂಲಿಯಾ ರಾಬರ್ಟ್ಸ್
ಆಸ್ಕರ್ ಅವಾರ್ಡ್ಸ್ 2014 ರೆಡ್ ಕಾರ್ಪೆಟ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ. ಹೆಚ್ಚಿನ ತಾರೆಯರು ಅತ್ಯದ್ಭುತ ನೋಟಗಳಲ್ಲಿ ಕಣ್ಮನಸೆಳೆದರು. ಆಸ್ಕರ್ ಅವಾರ್ಡ್ಸ್ 2014 ರಲ್ಲಿ ಬೆರಗುಗೊಳಿಸುವ ಸುಂದರಿಯರು ನಿಜಕ್ಕೂ ಕಣ್ಣಿಗೆ ಹಬ್ಬವನ್ನುಂಟು ಮಾಡಿದ್ದಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆಸ್ಕರ್ 2013ರಲ್ಲಿ ಗಮನ ಸೆಳೆದ ಸೆಲೆಬ್ರಿಟಿ ಡ್ರೆಸ್ಸಿಂಗ್
ಪ್ರತೀವರ್ಷ ಫೆಬ್ರವರಿ ತಿಂಗಳಿನ ಕೊನೆಯ ಸೋಮವಾರದೆಂದು ಆಸ್ಕರ್ ಪ್ರಶಸ್ತಿಯನ್ನು ನೀಡಲಾಗುವುದು. ಈ ಪ್ರಶಸ್ತಿಯನ್ನು ಪಡೆದುಕೊಳ್ಳುವುದು ಸಿನಿಮಾ ಕ್ಷೇತ್ರದಲ್ಲಿರುವ ಪ್ರತಿಯೊಬ್ಬರ ಕನಸ್ಸಾಗಿರುತ್ತದೆ. ಹಾಲಿವುಟ್, ಬಾಲಿವುಟ್, ವಿದೇಶಿ ಭಾಷೆಯ ಅನೇಕ ಪ್ರಸಿದ್ಧ ನಟ-ನಟಿಯರು ಈ ಸಮಾರಂಭಕ್ಕೆ ಬರುತ್ತಾರೆ.

ಆಸ್ಕರ್ 2014 ರೆಡ್ ಕಾರ್ಪೆಟ್‌ನಲ್ಲಿ ಬಿಗ್ ಹಾಲಿವುಡ್ ಸ್ಟಾರ್‌ಗಳು ತಮ್ಮ ವಿಭಿನ್ನ ಶೈಲಿಯ ಡ್ರೆಸ್‌ನಲ್ಲಿ ಎಲ್ಲರ ಮನಸೊರೆಗೈಯುತ್ತಿದ್ದಾರೆ. ಮಾಹಿತಿಗಳ ಪ್ರಕಾರ ಈ ಬಾರಿಯ ಆಸ್ಕರ್ 2014 ಅಕಾಡೆಮಿ ಪ್ರಶಸ್ತಿಗಳಲ್ಲಿ ಜೂಲಿಯಾ ರಾಬರ್ಟ್ಸ್ ಕೂಡ ಒಬ್ಬರಾಗಿದ್ದಾರೆ. ಈ ಬಾರಿಯ ಆಸ್ಕರ್ 2014 ನಲ್ಲಿ ತನ್ನ ಕಪ್ಪು ನಿಲುವಂಗಿಯಲ್ಲಿ ಎಲ್ಲರ ಕಣ್ಮನ ಸೆಳೆದ ಚೆಲುವೆ, ಜೂಲಿಯಾ ರಾಬರ್ಟ್ಸ್ ಸಖತ್ ಸೆಕ್ಸಿಯಾಗಿ ಕಂಡುಬರುತ್ತಿದ್ದರು.
ಈ ಸುಂದರ ನೋಟವನ್ನು ಸಂಪೂರ್ಣಗೊಳಿಸಲು ಜೂಲಿಯಾ ರಾಬರ್ಟ್ಸ್, ಮೇಕಪ್ ಅನ್ನು ಮಾಡಿಕೊಂಡಿದ್ದು ಕಡಿಮೆ ಆಭರಣಗಳನ್ನು ಧರಿಸಿ ಕಾರ್ಯಕ್ರಮದ ಗೌನ್ ಅನ್ನು ಇನ್ನಷ್ಟು ಪ್ರಕಾಶಿಸುವಂತೆ ಮಾಡಿದ್ದಾರೆ. ಸ್ಟಾರ್ ಆಕಾರದಲ್ಲಿರುವ ಕಿವಿಯಾಭರಣಗಳು ಚಿಕ್ ಮತ್ತು ಸುಂದರವಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: 2013ರ ಆಸ್ಕರ್ ಸ್ಪರ್ಧೆಯಲ್ಲಿರುವ ಭಾರತದ ಚಿತ್ರಗಳು
ತನ್ನ ಸುಂದರ ಮೆಟಾಲಿಕ್ ಮಾದರಿಯ ಕ್ಲಚ್ ಅನ್ನು ಹಿಡಿದುಕೊಂಡು ರೆಡ್ ಕಾರ್ಪೆಟ್ ಮೇಲೆ ಫೋಸ್ ಕೊಡುತ್ತಿರುವ ಸುಂದರಿ ಜೂಲಿಯಾ ರಾಬರ್ಟ್ಸ್ ಫಂಕ್ಷನ್‌ನಲ್ಲಿ ಹೆಚ್ಚು ಗಮನ ಸೆಳೆದಿದ್ದಾರೆ. ಅವಾರ್ಡ್ಸ್ 2014 ರಲ್ಲಿ ಇದೊಂದು ಸುಂದರ ನೋಟವಾಗಿದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ. ಬೋಲ್ಡ್ ಸ್ಕೈಯೊಂದಿಗೆ ನೀವು ಈ ಮಾತನ್ನು ಅಂಗೀಕರಿಸುತ್ತೀರಾ?



Click it and Unblock the Notifications
