Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೈಗೆಟಕುವ ಬೆಲೆಯ ಫೇಸ್ ಪ್ಯಾಕ್-ಮಿಸ್ ಮಾಡದಿರಿ!
ಸೌಂದರ್ಯಪ್ರಜ್ಞೆ ಪುರುಷರಿಗಿಂತಲೂ ಮಹಿಳೆಯರಲ್ಲಿಯೇ ಹೆಚ್ಚು. ತಮ್ಮ ಮುಖದ ಚೆಲುವು ಹೆಚ್ಚಿಸಲಿಕ್ಕಾಗಿ ಜೀವನಪರ್ಯಂತ ವಿವಿಧ ಪ್ರಸಾಧನಗಳ ಮತ್ತು ಚರ್ಮದ ಆರೈಕೆಗಳ ವಿಧಾನಗಳನ್ನು ಪ್ರಯೋಗಿಸುತ್ತಾ ಬರುತ್ತಾರೆ. ಇದನ್ನೇ ಬಂಡವಾಳವಾಗಿಸಿಕೊಂಡು ಹಲವು ಸಂಸ್ಥೆಗಳು ದುಬಾರಿ ಬೆಲೆಯ ಪ್ರಸಾಧನಗಳನ್ನು ಮಾರುಕಟ್ಟೆಯಲ್ಲಿ ಮಾರುತ್ತಿವೆ.
ವಾಸ್ತವವಾಗಿ ಯಾವುದೇ ರೀತಿಯ ಪ್ರಯೋಜನ ಪಡೆಯಬೇಕಾದರೆ ಮೊದಲು ಚರ್ಮದ ಆರೋಗ್ಯ ಒಳಗಿನಿಂದ ಚೆನ್ನಾಗಿರಬೇಕು. ಆಗಲೇ ಹೊರಗಿನಿಂದಲೂ ಉತ್ತಮವಾದ ಕಾಂತಿ ಪಡೆಯಲು ಸಾಧ್ಯ. ಮಾರುಕಟ್ಟೆಯ ದುಬಾರಿ ಪ್ರಸಾಧನಗಳು ಚರ್ಮದ ಹೊರಗಿನಿಂದ ಆರೈಕೆ ಮಾಡಬಲ್ಲವೇ ಹೊರತು ಒಳಗಿನಿಂದಲ್ಲ. ಅದರಲ್ಲೂ ಒಂದು ವೇಳೆ ಯಾವುದಾದರೊಂದು ರಾಸಾಯನಿಕ ಅಲರ್ಜಿಕಾರಕವಾಗಿದ್ದರೆ ಚರ್ಮವನ್ನು ಪೋಷಿಸುವ ಬದಲು ಆ ಪ್ರಸಾಧನ ಚರ್ಮಕ್ಕೆ ಹಾನಿಯನ್ನೇ ಎಸಗಬಹುದು. ಸೌಂದರ್ಯ ರಹಸ್ಯ-ಕಡಿಮೆ ವೆಚ್ಚ ಅಧಿಕ ಲಾಭ!
ಈ ತೊಂದರೆ ಬಂದ ಬಳಿಕ ಪ್ರಸಾಧನ ಸಂಸ್ಥೆಯ ವಿರುದ್ಧ ಮೊಕದ್ದಮೆ ಹೂಡಿದರೆ ಅವು ನಿಮ್ಮ ಮೇಲೆಯೇ ತಿರುಗಿಬೀಳುವುದು ಖಂಡಿತ, ಏಕೆಂದರೆ ನಾವು ಓದಿಯೇ ಇರದ ಚಿಕ್ಕ ಅಕ್ಷರಗಳ ಪಟ್ಟಿಯಲ್ಲಿ ಇದರ ಪ್ರಯೋಗದಿಂದ ಹಾನಿಯಾದರೆ ನಾವು ಜವಾಬ್ದಾರರಲ್ಲ ಎಂಬರ್ಥದಲ್ಲಿ ಮಾಹಿತಿ ನೀಡಿರುತ್ತಾರೆ. ಈ ದ್ವಂದ್ವದಿಂದ ಪಾರಾಗಲು ನಿಸರ್ಗದತ್ತವಾಗಿ ದೊರೆಯುವ ಮನೆಮದ್ದಿನ ಮೊರೆ ಹೋಗುವುದೇ ಉತ್ತಮ ಏಕೆಂದರೆ ಇವುಗಳ ಪರಿಣಾಮ ಕೊಂಚ ತಡ ಎಂದೆನ್ನಿಸಿದರೂ ಇವುಗಳಲ್ಲಿ ಯಾವುದೇ ಅಡ್ಡಪರಿಣಾಮ ಅಥವಾ ಪರೋಕ್ಷ ಪರಿಣಾಮ ಇಲ್ಲದಿರುವುದರಿಂದ ಸುರಕ್ಷಿತವಾಗಿ ಬಳಸಬಹುದು. ಬನ್ನಿ ಅವು ಯಾವುದು ಎಂಬುದನ್ನು ನೋಡೋಣ..

ಖರ್ಬೂಜ ಜೇನು ಮತ್ತು ಲ್ಯಾವೆಂಡರ್ ಹೂವಿನ ಎಣ್ಣೆ
ಎಂಟು ಪ್ರಮಾಣದ ಖರ್ಬೂಜದ ತಿರುಳಿಗೆ ಒಂದು ಪ್ರಮಾಣದ ಲ್ಯಾವೆಂಡರ್ ಹೂವಿನ ಎಣ್ಣೆ ಮತ್ತು ಒಂದು ಪ್ರಮಾಣದ ಜೇನು ಸೇರಿಸಿ ಲೇಪನ ತಯಾರಿಸಿ. ಈ ಪ್ರಮಾಣ ತುಂಬಾ ನೀರಾಗುವುದರಿಂದ ಕೊಂಚ ದಟ್ಟವಾಗಿಸಲು ಮೆಕ್ಕೆಜೋಳದ ಹಿಟ್ಟು ಅಥವಾ ರವೆಯನ್ನು ಸೇರಿಸಿ (cornmeal) ಸೂಕ್ತ ಪ್ರಮಾಣದ ಹದ ಬರುವವರೆಗೆ ಮಿಕ್ಸಿಯಲ್ಲಿ ರುಬ್ಬಿ. ಈ ಲೇಪನವನ್ನು ಮುಖ, ಕೈ ಕಾಲುಗಳು, ಕುತ್ತಿಗೆಗಳಿಗೆ ಹಚ್ಚಿ ಹದಿನೈದು ನಿಮಿಷಗಳ ಕಾಲ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಸೋಪು ಬಳಸದಿರಿ.
ಟೊಮೇಟೊ ಹಣ್ಣಿನ ಜ್ಯೂಸ್
ಅರಿಶಿನ, ಚಂದನ ಮತ್ತು ಹಾಲು
ಹಸಿ ಹಾಲು ಮತ್ತು ಲಿಂಬೆಯ ರಸ
ಬೀಟ್‌ರೂಟ್



Click it and Unblock the Notifications




