Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಮುಖ ತೊಳೆಯುವಾಗ ಮಾಡಬಾರದ ತಪ್ಪು ಯಾವುದು?
ತ್ವಚೆಯ ಆರೈಕೆಗೆ ಮುಖ ತೊಳೆಯುವುದು ಕೂಡ ಮುಖ್ಯ ಅಂಶ. ಮುಖ ತೊಳೆಯುವುವಾಗ ಕೂಡ ಕೆಲವು ಸಲ ನಾವು ತಪ್ಪನ್ನು ಮಾಡುತ್ತೇವೆ. ನೀವು ಮುಖ ತೊಳೆಯುವ ಸರಿಯಾದ ಕ್ರಮವನ್ನು ಅನುಸರಿಸದೆ ಇದ್ದರೆ ಅದು ನಕಾರಾತ್ಮಕ ಪರಿಣಾಮ ಬೀರುತ್ತದೆ. ಮುಖ ತೊಳೆಯುವಾಗ ಮಾಡುವ ತಪ್ಪುಗಳನ್ನು ಕಡೆಗಣಿಸಲು ಇದನ್ನು ಓದಿ.
ಫೇಶಿಯಲ್ ವಿಪ್ಸ್
ಇದು ತುಂಬಾ ಒಳ್ಳೆಯದು ಮತ್ತು ಉಪಯುಕ್ತ ಕೂಡ. ಆದರೆ ಅತಿಯಾಗಿ ಫೇಶಿಯಲ್ ವಿಪ್ಸ್ ಮಾಡುವುದರಿಂದ ತ್ವಚೆಯ ಮೇಲ್ಪದರವು ಎದ್ದುಹೋಗಿ ಮಾಲಿನ್ಯ ಮತ್ತು ಸೂರ್ಯನ ಮುಂದೆ ಹಸಿ ಚರ್ಮವು ಕಾಣಿಸಿಕೊಳ್ಳುತ್ತದೆ. ದಿನದಲ್ಲಿ ಎರಡಕ್ಕಿಂತ ಹೆಚ್ಚು ಸಲ ಫೇಶಿಯಲ್ ವಿಪ್ಸ್ ಮಾಡುವುದು ಒಳ್ಳೆಯದಲ್ಲ. ಅಗತ್ಯವಿದ್ದರೆ ನಿಮ್ಮ ಮುಖ್ಯವನ್ನು ಶುದ್ಧವಾದ ನೀರು ನಿಂದ ತೊಳೆಯಿರಿ.

ತೊಡೆ ಸಂದಿಯಲ್ಲಿ ಕಂಡುಬರುವ ನೋವಿಗೆ ಪರಿಹಾರ
ಸರಿಯಾದ ತಾಪಮಾನ
ವಿಪರೀತ ಬಿಸಿ ನೀರು ನಿಮ್ಮ ಮುಖದ ತ್ವಚೆಗೆ ಹಾನಿಯುಂಟುಮಾಡಬಹುದು. ಹೆಚ್ಚು ತಂಪಾಗಿರುವ ನೀರು ಕೂಡ ಒಳ್ಳೆಯದಲ್ಲ. ಉಗುರಬೆಚ್ಚಗಿನ ನೀರು ನಿಮ್ಮ ತ್ವಚೆಗೆ ಯಾವುದೇ ಹಾನಿ ಉಂಟು ಮಾಡುವುದಿಲ್ಲ.
ಅತಿಯಾಗಿ ಬೇಡ
ಕೆಲವು ಜನರ ಪ್ರಕಾರ ಅತಿಯಾಗಿ ಉಜ್ಜುವುದು ಮತ್ತು ಸ್ವಚ್ಛಗೊಳಿಸುವುದರಿಂದ ಕೊಳೆ ಹೋಗುತ್ತದೆಯೆಂದು ಭಾವಿಸಿದ್ದಾರೆ. ಆದರೆ ಇದು ತಪ್ಪು. ನಿಜವೇನೆಂದರೆ ಇದು ಒಳ್ಳೆಯದಕ್ಕಿಂತ ಹೆಚ್ಚು ಕೆಟ್ಟದನ್ನು ಮಾಡುತ್ತದೆ. ಸೂಕ್ಷ್ಮವಾದ ಚರ್ಮದ ಪದರಕ್ಕೆ ಹಾನಿಯುಂಟು ಮಾಡಿ ಒಣ ಹಾಗೂ ಒರಟು ತ್ವಚೆಗೆ ಕಾರಣವಾಗುತ್ತದೆ. ಯಾವುದನ್ನೂ ಅತಿಯಾಗಿ ಮಾಡಬೇಡಿ.
ಬಿಳಿ ಕೂದಲನ್ನು ಮರೆಮಾಚಲು 5 ನೈಸರ್ಗಿಕ ವಿಧಾನಗಳು
ಮೇಕಪ್ ತೆಗೆಯುವುದು ಮುಖ್ಯ
ಇದನ್ನು ಪ್ರತೀ ಸಲವು ಹೇಳಲಾಗುತ್ತದೆ. ಆದರೆ ಇದರ ಬಗ್ಗೆ ಜನರು ಗಮನವನ್ನೇ ಹರಿಸುವುದಿಲ್ಲ. ಮೇಕಪ್ ತೆಗೆಯುವುದು ಕೇವಲ ಆಯ್ಕೆಯಲ್ಲ. ಇದು ಅನಿವಾರ್ಯ. ಹೀಗೆ ಮಾಡುವುದರಿಂದ ನಿಮ್ಮ ತ್ವಚೆಯು ಉಸಿರಾಡಲು ಸಾಧ್ಯವಾಗುತ್ತದೆ ಮತ್ತು ಇದು ಮೇಕಪ್ ನೊಳಗೆ ಹೆಚ್ಚು ಸಮಯ ಬಂಧಿಯಾಗಬಾರದು. ಮೇಕಪ್ ತೆಗೆಯದೆ ಇದ್ದರೆ ನಿಮ್ಮ ತ್ವಚೆಗೆ ಉಸಿರುಗಟ್ಟಿದಂತಾಗುತ್ತದೆ. ಈ ವಿಧಾನಗಳನ್ನು ಅನುಸರಿಸಿ ತಾಜಾ, ಮೃದು ಮತ್ತು ಉತ್ತಮ ತ್ವಚೆ ಪಡೆಯಿರಿ.



Click it and Unblock the Notifications
