Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮುಖದ ಕಾಂತಿಗೆ ತ್ವಚೆ ರಂಧ್ರಗಳ ಆರೈಕೆ

1. ರಂಧ್ರಗಳನ್ನು ಶುಚಿಗೊಳಿಸುವುದು: ಮುಖದಲ್ಲಿ ಎಣ್ಣೆ ಮತ್ತು ಕೊಳೆ ಸೇರಿಕೊಂಡಾಗ ಬ್ಲ್ಯಾಕ್ ಹೆಡ್ಸ್ ಉಂಟಾಗುತ್ತದೆ. ಆದ್ದರಿಂದ ಮುಖದಲ್ಲಿ ಕೊಳೆ ಕೂರಲು ಬಿಡಬಾರದು. ಎರಡು ಗಂಟೆಗೊಮ್ಮೆ ಮುಖ ತೊಳೆಯುವುದರಿಂದ ಮುಖದಲ್ಲಿ ಕೊಳೆ ಅಥವಾ ಎಣ್ಣೆ ಪಸೆ ಇಲ್ಲದೆ ಮುಖದ ಕಾಂತಿ ಹೆಚ್ಚುವುದು.
2. ಬ್ಲ್ಯಾಕ್ ಹೆಡ್ಸ್ ತೆಗೆಯುವುದು: ಮುಖದಲ್ಲಿರುವ ಬ್ಲ್ಯಾಕ್ ಹೆಡ್ಸ್ ತೆಗೆದರೆ ಮಾತ್ರ ತ್ವಚೆ ತಾರುಣ್ಯಯುತವಾಗಿ ಕಾಣುವುದು. ಬ್ಲ್ಯಾಕ್ ಹೆಡ್ಸ್ ತೆಗೆಯಲು ಮೊದಲು ಮುಖಕ್ಕೆ ಆವಿ (ಸ್ಟೀಮ್) ಕೊಡಬೇಕು. ನಂತರ ಬ್ಲ್ಯಾಕ್ ಹೆಡ್ಸ್ ರಿಮೋವರ್ ಅಥವಾ ಕೈಯಿಂದ ಬ್ಲ್ಯಾಕ್ ಹೆಡ್ಸ್ ತೆಗೆಯಬೇಕು.
3. ಮುಖವನ್ನು ಸುಮ್ಮನೆ ತೊಳೆದರಷ್ಟೆ ಸಾಲದು: ಮುಖವನ್ನು ಹಾಗೆ ನೀರು ಹಾಕಿ ತೊಳೆದರೆದರಷ್ಟೆ ಸಾಲದು. ದಿನದಲ್ಲಿ ಎರಡು ಬಾರಿ ಸ್ಕ್ರಬ್ ಮಾಡಿ ತೊಳೆಯಬೇಕು. ಹೀಗೆ ಮಾಡಿದರೆ ಮುಖದಲ್ಲಿರುವ ಕೊಳೆಗಳು ಮತ್ತು ನಿರ್ಜೀವ ತ್ವಚೆಯನ್ನು ತೆಗೆಯಬಹುದು.
4. ತ್ವಚೆಯ ಉಸಿರಾಟ: ತುಂಬಾ ಗಾಢವಾಗಿ ಮೇಕಪ್ ಮಾಡಿಕೊಂಡರೆ ತ್ವಚೆ ರಂಧ್ರಗಳಿಗೆ ಸರಿಯಾಗಿ ಉಸಿರಾಡಲು ಸಾಧ್ಯವಾಗದೆ ಕಡಿಮೆ ಪ್ರಮಾಣದ ಆಮ್ಲಜನಕ ಪೂರೈಕೆಯಾಗುತ್ತದೆ. ಈ ರೀತಿ ಆಗುವುದರಿಂದ ತ್ವಚೆ ತನ್ನ ಕಾಂತಿ ಕಳೆದುಕೊಳ್ಳತೊಡಗುತ್ತದೆ. ಆದ್ದರಿಂದ ತೆಳು ಮೇಕಪ್ ಒಳ್ಳೆಯದು.
4. ಕ್ಲೆನ್ಸಿಂಗ್: ಮುಖದಲ್ಲಿರುವ ಮೇಕಪ್ ತೊಳೆದು ದಿನವೂ ಹಾಲಿನಿಂದ ಕ್ಲೆನ್ಸಿಂಗ್ ಮಾಡಿದರೆ ಮುಖದ ಕಾಂತಿ ಹೆಚ್ಚುವುದು.



Click it and Unblock the Notifications
