Latest Updates
-
ಭಾರಿ ಮಳೆ: ಅಮರನಾಥ-ವೈಷ್ಣೋದೇವಿ ಯಾತ್ರೆ ಸ್ಥಗಿತ; ಯಾತ್ರಿಕರು ಈಗ ಏನು ಮಾಡಬೇಕು? -
ಬಿರುಗಾಳಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ -
ಆನ್ಲೈನ್ ಫುಡ್ ಆರ್ಡರ್ ಮಾಡ್ತೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು! -
ಲಾರ್ಡ್ಸ್ ಅಂಗಳದಲ್ಲಿ ಹೈ-ವೋಲ್ಟೇಜ್ ಕದನ: ಭಾರತ-ಇಂಗ್ಲೆಂಡ್ ಸರಣಿ ನಿರ್ಣಾಯಕ ಪಂದ್ಯದಲ್ಲಿ ಗೆಲ್ಲೋದು ಯಾರು? -
ಮಂಗಳೂರು ಮಳೆ: ಬೈಕ್ ಸವಾರರೇ ಎಚ್ಚರ! ಸ್ನಾಯು ನೋವು ತಡೆಯಲು ಮನೆಯಿಂದ ಹೊರಡುವ ಮುನ್ನ ಈ 6 ನಿಮಿಷದ ವ್ಯಾಯಾಮ ಮಾಡಿ -
ಇಂಟರ್ಸೆಕ್ಸ್ ವ್ಯಕ್ತಿಗಳ ಕಾನೂನು ಗುರುತಿಗೆ ಸುಪ್ರೀಂ ಕೋರ್ಟ್ ಮಹತ್ವದ ನೋಟಿಸ್: ದಂಪತಿಗಳಿಗೆ ಸಿಗಲಿದೆ ಹೊಸ ಭರವಸೆ? -
ಕೇರಳದಲ್ಲಿ ಭಾರೀ ಮಳೆ: ನಿಮ್ಮ ಮನೆ ಮತ್ತು ಗಾರ್ಡನ್ ಸುರಕ್ಷಿತವಾಗಿಡಲು ಈ ಸರಳ ಟಿಪ್ಸ್ ಪಾಲಿಸಿ -
ಮಹಿಸಾಗರದ ಹಾಸ್ಟೆಲ್ನಲ್ಲಿ 147 ವಿದ್ಯಾರ್ಥಿನಿಯರಿಗೆ ಫುಡ್ ಪಾಯಿಸನಿಂಗ್: ಮಳೆಗಾಲದಲ್ಲಿ ಮಕ್ಕಳ ಆರೋಗ್ಯಕ್ಕೆ ಎಚ್ಚರವಿರಲಿ! -
ಇಂದಿನ ಪೆಟ್ರೋಲ್, ಡೀಸೆಲ್ ದರ: ವಾಹನ ಸವಾರರಿಗೆ ಗುಡ್ ನ್ಯೂಸ್, ಕರ್ನಾಟಕದಲ್ಲಿ ಬೆಲೆ ಎಷ್ಟಿದೆ ನೋಡಿ! -
ಮಳೆಗಾಲದ ಹಿಮಾಲಯ ಚಾರಣ: ಭೂಕುಸಿತ ಮತ್ತು ಗಾಯಗಳಿಂದ ಪಾರಾಗಲು ಈ ಮುನ್ನೆಚ್ಚರಿಕೆಗಳು ಕಡ್ಡಾಯ!
ಮುದ್ದು ಮುಖದ ಜಿಡ್ಡಿಗೆ ಸೆಡ್ಡು ಹೊಡೆಯೋ ತಂತ್ರ
Skin Care
oi-Reena
By Hema S

1. ಮೃದುವಾದ ಸೋಪು ಬಳಸಿ ದಿನಕ್ಕೆ 2-3 ಬಾರಿ ತೊಳೆಯಬೇಕು.
2. ಮುಖವನ್ನು ಸ್ಕ್ರಬ್ ಮಾಡಿದರೆ ಎಣ್ಣೆ ತ್ವಚೆ ನಿವಾರಣೆಯಾಗುವುದು.
3. ರಾತ್ರಿ ಮಲಗುವ ಮುಚೆ ಹತ್ತಿಗೆ ಸ್ವಲ್ಪ ಆಸ್ಟ್ರಿನ್ ಜೆಂಟ್ ಅದ್ದಿ ಅದರಿಂದ ಮುಖ ಒರೆಸಬೇಕು.
4. ಎಣ್ಣೆಯಿಲ್ಲದ ಮಾಯಿಶ್ಚರೈಸರ್ ಬಳಸಿದರೆ ಸೋಪಿನಿಂದ ಮುಖ ತುಂಬಾ ಒಣಗುವುದನ್ನು ತಡೆಗಟ್ಟಬಹುದು.
5. ಮುಖಕ್ಕೆ ತಣ್ಣೀರು ಎರೆಚುವುದು ಒಳ್ಳೆಯದು. ಮೇಕಪ್ ಮಾಡುವ ಮೊದಲು ಆಸ್ಟ್ರಿನ್ ಜೆಂಟ್ ಬಳಸಿದರೆ ತ್ವಚೆ ಎಣ್ಣೆಯಾಗಿ ಕಾಣುವುದಿಲ್ಲ.
6. ಮೊಟ್ಟೆಯ ಬಿಳಿಯನ್ನು ಮುಖಕ್ಕೆ ಹಚ್ಚಿ ಕಡಲೆಹಿಟ್ಟಿನಿಂದ ಮುಖ ತೊಳೆಯಿರಿ.
7. ಸೇಬಿನ ರಸ ಮತ್ತು ನಿಂಬೆರಸವನ್ನು ಸಮಪ್ರಮಾಣದಲ್ಲಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆದರೆ ಎಣ್ಣೆ ತ್ವಚೆಯವರ ಮುಖ ಕಾಂತಿಯಿಂದ ಕಾಣುವುದು.
Comments
English summary
Home Remedies For Oily Skin | Tips For Beauty | ಎಣ್ಣೆ ತ್ವಚೆಗೆ ನೈಸರ್ಗಿಕ ಪರಿಹಾರ | ಸೌಂದರ್ಯಕ್ಕಾಗಿ ಕೆಲ ಸಲಹೆ
Story first published: Friday, February 17, 2012, 15:42 [IST]
Other articles published on Feb 17, 2012



Click it and Unblock the Notifications