Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮುಜುಗರ ತರುವ ಗಡ್ಡದ ಹೊಟ್ಟಿಗೆ ಪರಿಹಾರ
Skin Care
oi-Reena
By Hema S

1. ಬೇವಿನ ಎಣ್ಣೆಯನ್ನು ತಲೆ, ಉಬ್ಬು ಮತ್ತು ಗಡ್ಡಕ್ಕೆ ಹಚ್ಚಿ. ಅಲ್ಲದೆ ತ್ವಚೆ ಒಣಗುವುದನ್ನು ತಪ್ಪಿಸುತ್ತದೆ.
2. ನಿಂಬೆರಸವನ್ನು ಹಚ್ಚಿದರೆ ಕ್ರಮೇಣ ಹೊಟ್ಟು ನಿವಾರಣೆಯಾಗುವುದು.
3. ಮೆಂತೆಯನ್ನು ಮೊಸರಿಗೆ ಹಾಕಿ ಮಿಶ್ರ ಮಾಡಬೇಕು. ಈ ರೀತಿ ಹಚ್ಚಿದರೆ ಹೊಟ್ಟು ನಿವಾರಣೆಯಾಗುವುದರ ಜೊತೆ ಕೂದಲು ಚೆನ್ನಾಗಿ ಬೆಳೆಯುತ್ತದೆ.
4. ಹೊಟ್ಟಿನ ನಿರ್ವಾಣೆಗೆ ಶ್ಯಾಂಪೂ ಮನೆಯಲ್ಲಿಯೆ ತಯಾರಿಸಿ.
ಶ್ಯಾಂಪೂಗೆ ಬೇಕಾಗುವ ಸಾಮಾಗ್ರಿಗಳು:
* 3 ಚಮಚ ಸೀಗೆಕಾಯಿ ಪುಡಿ
* ಆಮ್ಲ ಪುಡಿ
* ಮೆಹಂದಿ
* ಮೊಸರು
* ಅಂಟುವಾಳ ( ಇವುಗಳನ್ನು ಮಿಶ್ರ ಮಾಡಿ ತಲೆಗೆ ಹಚ್ಚಿದರೆ ಕೂದಲು ಆರೋಗ್ಯಕರವಾಗಿರುತ್ತದೆ)
5.ಮುಖದಲ್ಲಿ ಹೊಟ್ಟಾಗಿದ್ದರೆ ಹಗಲಕಾಯಿ ಪೇಸ್ಟ್ ಗೆ ಅರಿಶಿ ಮತ್ತು ನಿಂಬೆರಸ ಮಿಶ್ರ ಮಾಡಿದರೆ ಹಚ್ಚಿದರೆ ಸಾಕು.
ಈ ರೀತಿ ಮಾಡಿದರೆ ಒಣ ತ್ವಚೆ ಮಾಯವಾಗಿ ಕಾಂತಿಯುತ ತ್ವಚೆ ಪಡೆಯಬಹುದು.
Comments
English summary



Click it and Unblock the Notifications
