Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಬ್ಲೀಚ್ ಕಲೆಗಳಿಗೆ ನೈಸರ್ಗಿಕ ಪರಿಹಾರ
Skin Care
oi-Reena
By Hema S

1. ಬ್ಲೀಚಿಂಗ್ ನಿಂದ ಮುಖದಲ್ಲಿ ಅಲರ್ಜಿ ಉಂಟಾದರೆ ತಣ್ಣೀರಿನಿಂದ ಮುಖ ತೊಳಯಬೆಕು. ಯಾವುದೇ ಸೋಪು ಅಥವಾ ಫೇಸ್ ವಾಶ್ ಬಳಸಬಾರದು.
2. ಐಸ್ ಕ್ಯೂಬ್ ತೆಗೆದು ಅದರಿಂದ ಮುಖವನ್ನು ಮಸಾಜ್ ಮಾಡಿ ನಂತರ ಲೋಳೆಸರ ಹಚ್ಚಬೇಕು.
3. ಈ ರೀತಿ ಉಂಟಾದರೆ ಸೂರ್ಯನ ಕಿರಣಗಳಿಗೆ ಮುಖ ಒಡ್ಡಬಾರದು.
4. ತಣ್ಣನೆಯ ಹಾಲಿಗೆ ಹತ್ತಿಯನ್ನು ಅದ್ದಿ ಅದರಿಂದ ಕೂಡ ಮುಖವನ್ನು ಉಜ್ಜಬಾರದು.
5. ಎಳನೀರಿನಿಂದ ಮುಖವನ್ನು ದಿನವೂ ತೊಳೆಯುವುದರಿಂದ ಬ್ಲೀಚ್ ಅಲರ್ಜಿಯಿಂದ ಉಂಟಾದ ಕಲೆಗಳು ಕಡಿಮೆಯಾಗುತ್ತದೆ.
6. ಬೂದಿ ಕುಂಬಳಕಾಯಿ ಅಥವಾ ಸೌತೆಕಾಯಿ ( ಮುಳ್ಳುಸೌತೆ) ಜ್ಯೂಸ್ ಕುಡಿಯಿರಿ.
ಬ್ಲೀಚ್ ನಿಂದ ಮುಖದಲ್ಲಿ ಕಲೆಗಳು ಬಿದ್ದರೆ ಹೋಗಲು ಸ್ವಲ್ಪ ಸಮಯ ಹಿಡಿಯುತ್ತದೆ.
Comments
English summary
Treatment For Bleach Burn Scars | Tips For Beauty | ಬ್ಲೀಚ್ ನಿಂದ ಉಂಟಾದ ಕಲೆಯನ್ನು ಹೋಗಲಾಡಿಸಲು ಚಿಕಿತ್ಸೆ | ಸೌಂದರ್ಯಕ್ಕಾಗಿ ಕೆಲ ಸಲಹೆ
Story first published: Monday, February 6, 2012, 17:46 [IST]
Other articles published on Feb 6, 2012



Click it and Unblock the Notifications
