Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಮುದ್ದಾದ ಮುಖಕ್ಕೆ ಮೊಡವೆಯ ಗೋಳು ಇನ್ಯಾಕೆ?
Skin Care
oi-Reena
By Hema S

1. ಮೊಡವೆಗಳನ್ನು ಕೆಮಿಕಲ್ ಔಷಧಿಗಳಾದ ಬೆಂಜಾಲ್ ಪೆರಾಕ್ಸೈಡ್, ಸಾಲಿಸೈಕ್ಲಿಕ್ ಆಸಿಡ್ ಬಳಸಿ ಮೊಡವೆಯನ್ನು ನಿಯಂತ್ರಣದಲ್ಲಿ ಇಡಬಹುದು.
2. ಕ್ಲೀನ್ ಅಪ್ ಮಾಡಿಸುವುದರಿಂದ ಮೊಡವೆಗಳನ್ನು ತಡೆಯಬಹುದು. ಆದರೆ 18 ವಯಸ್ಸಿಗಿಂತ ಕಡಿಮೆ ಇರುವವರು ಈ ರೀತಿ ಕ್ಲೀನ್ ಅಪ್ ಮಾಡಿಸುವ ಮೊದಲು ಚರ್ಮ ರೋಗ ತಜ್ಞರ ಸಲಹೆ ಪಡೆಯಿರಿ.
3. ಮುಖವನ್ನು ಆಗಾಗ ತೊಳೆದು ಶುದ್ಧವಾಗಿ ಇಟ್ಟುಕೊಳ್ಳಬೇಕು. ಅಲ್ಲದೆ ಮುಲ್ತಾನಿ ಮಿಟಿ ಹಚ್ಚಿಕೊಳ್ಳುವುದರಿಂದ ಕೂಡ ಮೊಡವೆ ಕಡಿಮೆಯಾಗುವುದು.
4. ಬೆಳ್ಳುಳ್ಳಿರಸಕ್ಕೆ ಸ್ವಲ್ಪ ನೀರು ಸೇರಿಸಿ ಅದನ್ನು ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ಮುಳ ತಣ್ಣೀರಿನಲ್ಲಿ ತೊಳೆಯಬೇಕು. ಬೆಳ್ಳುಳ್ಳಿ ನೀರು ಸೇರಿಸದೆ ಹಚ್ಚಿದರೆ ಚರ್ಮ ಸುಟ್ಟು ಹೋಗಬಹುದು. ಆದ್ದರಿಂದ ಈ ಮದ್ದು ಬಳಸುವುದಾದರೆ ತ್ವಚೆ ಸುಡದಂತೆ ಎಚ್ಚರವಹಿಸಿ.
5. ಕೆಲವರಿಗೆ ಅರಿಶಿಣ ಹಚ್ಚಿದರೆ ಮೊಡವೆ ಕಡಿಮೆಯಾಗುವುದು. ಅರಿಶಿಣ ಅಲರ್ಜಿ ಇರುವವರು ಗಂಧ ತೇಯ್ದು ಹಚ್ಚಬಹುದು.
Comments
English summary
Tips For Pimple Control | Skin Care Tips | ಮೊಡವೆ ನಿಯಂತ್ರಿಸಲು ಕೆಲ ಸಲಹೆ | ತ್ವಚೆ ರಕ್ಷಣೆಗೆ ಕೆಲ ಸಲಹೆ
Story first published: Saturday, February 4, 2012, 16:52 [IST]
Other articles published on Feb 4, 2012



Click it and Unblock the Notifications