Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕಲಾ ಪ್ರದರ್ಶನದಲ್ಲಿ ಕಣ್ಮನ ಸೆಳೆದ ಶ್ರೀದೇವಿ
ಇತ್ತೀಚಿಗೆ ಮುಂಬೈನಲ್ಲಿ ನಡೆದ ಕಲಾ ಪ್ರದರ್ಶನ ಒಂದರಲ್ಲಿ ಶ್ರೀದೇವಿ ಎಲ್ಲರ ಕಣ್ಮನ ಸೆಳೆದರು. ಪಲಾಜೂ ಪ್ಯಾಂಟ್ ಮತ್ತು ಬಿಳಿ ಬಟನ್ ಶರ್ಟ್ ಅನ್ನು ಈ ಸಮಾರಂಭದಲ್ಲಿ ಧರಿಸಿರುವ ಶ್ರೀದೇವಿ ಸಾಂಪ್ರದಾಯಿಕ ಉಡುಗೆಯಲ್ಲೂ ಅಸಾಮಾನ್ಯ ಚೆಲುವೆಯಾಗಿ ಕಾಣುವ ಈ ಸೌಂದರ್ಯ ದಂತಕಥೆ ಆಧುನಿಕ ಉಡುಪಿನಲ್ಲೂ ಮನೋಹಕಗೊಳಿಸುವ ಬೆಡಗಿಯಾಗಿ ಕಂಡುಬಂದಿದ್ದಾರೆ.
ರೇಶ್ಮಾ ಜಾನಿ ಮತ್ತು ಶ್ವೇತಾಂಬರಿ ಸೋನಿಯವರು ಈ ಚಿತ್ರ ಪ್ರದರ್ಶನವನ್ನು ಹಮ್ಮಿಕೊಂಡಿದ್ದು ಬಾಲಿವುಡ್ ರಾಣಿ ಎಂದೇ ಒಂದೊಮ್ಮೆ ಹೆಸರು ಮಾಡಿರುವ ಶ್ರೀದೇವಿ ಇಲ್ಲಿ ನಳನಳಿಸುವ ಸುಂದರ ಹೂವಿನಂತೆ ಕಂಡುಬಂದಿದ್ದಾರೆ.

ಕಲಾ ಪ್ರದರ್ಶನದಲ್ಲಿ ಶ್ರೀದೇವಿಯೊಂದಿಗೆ ಮಗಳು ಜಾಹ್ನವಿ ಕಪೂರ್ ಕೂಡ ಕಂಡುಬಂದಿದ್ದರು. ಕಪ್ಪು ಟೈಟ್ ಪ್ಯಾಂಟ್ ಮತ್ತು ಕೆಂಪು ಶಾರ್ಟ್ ಟಾಪ್‌ನಲ್ಲಿ ಆಕೆ ಕೂಡ ಸುಂದರಿಯಾಗಿ ಕಣ್ಣುಕುಕ್ಕುವಂತಿದ್ದರು. ತಾಯಿ ಮಗಳಿಬ್ಬರೂ ಸುಂದರ ನೋಟವನ್ನು ಚಿತ್ರ ಪ್ರದರ್ಶನದಲ್ಲಿ ನೀಡಿದ್ದರು ಎಂದೇ ಹೇಳಬಹುದು.
ಬಟನ್ ಶರ್ಟ್ ಅನ್ನು ಧರಿಸಿದ್ದ ಶ್ರೀದೇವಿ ಸರಳ ಸುಂದರಿಯಾಗಿದ್ದರು. ಸೈಡ್‌ನಲ್ಲಿ ಪ್ಲೇನ್ ಮಾದರಿಯಲ್ಲಿದ್ದ ಧಿರಿಸು ಎದೆ ಭಾಗದಲ್ಲಿ ಆಕರ್ಷಕ ವಿನ್ಯಾಸವನ್ನು ಹೊಂದಿತ್ತು. ಅಂತೂ ಈ ಧಿರಿಸಿನ ನೋಟ ಆಕೆಗೆ ಇನ್ನಷ್ಟು ಸರಳ ಮತ್ತು ಚೇತೋಹಾರಿಯಾದ ನೋಟವನ್ನು ನೀಡಿದೆ.
ಸಮಸವಸ್ತ್ರ ಮಾದರಿಯಲ್ಲಿದ್ದ ಕಪ್ಪು ಪ್ಯಾಂಟ್ ಬಿಳಿ ಶರ್ಟ್‌ಗೆ ಚೆನ್ನಾಗಿ ಹೋಲಿಕೆಯಾಗುತ್ತಿದ್ದು ಅಸದಳ ರೂಪವನ್ನು ನೀಡಿತ್ತು. ಈ ಧಿರಿಸು ಅವರಿಗೆ ಸಣ್ಣದಾಗಿ ತೊಡಕನ್ನುಂಟು ಮಾಡಿತ್ತು ಎಂಬುದಂತೂ ನಿಜವಾಗಿತ್ತು.
ಬಿಳಿ ಬಟನ್ ಶರ್ಟ್‌ಗೆ ಹೊಂದಿಕೆಯಾಗಿರುವ ಕಪ್ಪು ಸಿಲ್ಕ್ ಪಲಾಜ್ಜೊ ಪ್ಯಾಂಟ್ ಅನ್ನು ಧರಿಸಿದ್ದ ಶ್ರೀದೇವಿ ಎಲ್ಲರ ಹುಬ್ಬನ್ನು ಮೇಲೇರಿಸಿದ್ದು ಸುಳ್ಳಲ್ಲ.
ಬಿಳಿ ಮ್ಯಾಕ್ಸಿ ನಿಲುವಂಗಿಯಲ್ಲಿ ಮನಕದ್ದ ಸುಂದರಿ ಯಾಮಿ ಗೌತಮ್
ತಮ್ಮ ಸುಂದರ ದೇಹಾಕಾರವನ್ನು ನಿರ್ವಹಿಸಿಕೊಂಡು ಬಂದಿರುವ ಈ ಚೆಲುವೆ ಮೋಹಕವಾಗಿದ್ದರು. ತಮ್ಮ ಮೋನೋಕ್ರೋಮ್ ಸೌಂದರ್ಯವನ್ನು ಗಮನ ಸೆಳೆಯುವಂತೆ ಮಾಡಿರುವ ಶ್ರೀದೇವಿ ಸೊಂಟಕ್ಕೆ ಕಪ್ಪು ಬೆಲ್ಟ್ ಅನ್ನು ಧರಿಸಿ ಸಪೂರ ಸೊಂಟವನ್ನು ಪ್ರದರ್ಶಿಸಿದ್ದಾರೆ.
ತಮ್ಮ ಕಿವಿಗೆ ವಜ್ರದ ಹರಳುಳ್ಳ ಓಲೆಗಳನ್ನು ಧರಿಸಿ ತಮ್ಮ ಸೌಂದರ್ಯವನ್ನು ಪ್ರಖರವಾಗಿಸಿಕೊಂಡ ಈ ಚೆಲುವೆ ಸರಳವಾಗಿ ಅಲಂಕರಿಸಿ ಮಂತ್ರಮುಗ್ಧಗೊಳಿಸಿದ್ದರು. ಕೆಂಪು ಬಣ್ಣದ ಹೊಳೆಯುವ ಲಿಪ್‌ಸ್ಟಿಕ್ ಅನ್ನು ಧರಿಸಿ ತಮ್ಮ ಮನಮೋಹಕ ಸೌಂದರ್ಯವನ್ನು ಕಣ್ಸೆಳೆಯುವಂತೆ ಈ ಚೆಲುವೆ ಮಾಡಿದ್ದರು.



Click it and Unblock the Notifications
