Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ದಪ್ಪಗಿದ್ದವರಿಗೆ ಯಾವ ರೀತಿ ಮೇಕಪ್ ಬೇಕು?

ದಪ್ಪ ಮುಖದವರು ಮೇಕಪ್ ಮಾಡಿಕೊಳ್ಳಬೇಕಾದ ವಿಧಾನ:
ಕೇವಲ ಮೇಕಪ್ ಒಂದೇ ಮುಖ್ಯವಾಗುವುದಿಲ್ಲ. ಕೂದಲಿನ ವಿನ್ಯಾಸ, ಕೆಲವು ಆಭರಣಗಳೂ ಕೂಡ ಸೌಂದರ್ಯವನ್ನು ಹೆಚ್ಚಿಸುತ್ತದೆ.
1. ಕಣ್ಣುಗಳು ಅಗಲವಾಗಿ ಕಾಣುವಂತೆ ಮೇಕಪ್ ಮಾಡಿಕೊಂಡರೆ ಮುಖ ಅಷ್ಟು ದಪ್ಪಗೆ ಗೋಚರಿಸುವುದಿಲ್ಲ. ಈ ಅಗಲ ಕಣ್ಣಿನಿಂದ ಮುಖ ದಪ್ಪಗಿರುವುದು ಸ್ವಲ್ಪ ಮರೆಮಾಚುತ್ತದೆ. ಐಲೈನರನ್ನು ಸ್ವಲ್ಪ ಮಂದವಾಗಿ ಹಚ್ಚಿಕೊಳ್ಳಬೇಕು. ಮಸ್ಕಾರಾವನ್ನು ಕಣ್ಣಿನ ಹೊರಗೆ ಹಚ್ಚಿಕೊಂಡರೆ ಕಣ್ಣುಗಳು ದೊಡ್ಡದಾಗಿ ಕಾಣುತ್ತದೆ.
2. ಕಣ್ಣಿನ ಹುಬ್ಬುಗಳು ದಪ್ಪ ಮುಖವನ್ನು ಸಣ್ಣಗೆ ಕಾಣುವಂತೆ ಮಾಡುತ್ತದೆ. ಐಬ್ರೊಗಳನ್ನು ಸ್ವಲ್ಪ ಮಂದವಾಗಿ ಮಾಡಿಸಿಕೊಂಡು ಬ್ಲ್ಯಾಕ್ ಐ ಶ್ಯಾಡೊ ಹಚ್ಚಿಕೊಳ್ಳಬಹುದು. ಹುಬ್ಬಿನಲ್ಲಿ ಹೆಚ್ಚು ಕೂದಲಿಲ್ಲದಿದ್ದರೆ ಐ ಶ್ಯಾಡೊ ಹಚ್ಚಿಕೊಳ್ಳಬೇಕು.
3. ಹೊಳೆಯುವ ತುಟಿಯಿದ್ದರೆ ಕೆನ್ನೆಗಳು ಸ್ವಲ್ಪ ಸಣ್ಣದಾದಂತೆ ಕಾಣುತ್ತದೆ. ಲಿಪ್ ಪೆನ್ಸಿಲ್ ನಿಂದ ಕೆಳ ತುಟಿಗೆ ಲೈನರ್ ಹಾಕಿಕೊಂಡು ಲಿಪ್ ಗ್ಲಾಸ್ ಹಚ್ಚಿಕೊಳ್ಳಬೇಕು. ಮೇಲ್ತುಟಿಗೆ ಲೈನರ್ ಹಾಕಬಾರದು.
4. ಕೆನ್ನೆಗಳ ಮೇಲೆ ಹೆಚ್ಚು ಬ್ಲಶ್ ಮಾಡಿಕೊಂಡರೆ ಕೆನ್ನೆ ಮಾತ್ರ ಎದ್ದು ಕಾಣುತ್ತದೆ. ಸುತ್ತ ಮುತ್ತಲ ಚರ್ಮ ಮರೆಮಾಚುವಂತಾಗುತ್ತದೆ.
5. ದಪ್ಪ ಮುಖವಿದ್ದವರ ಮೂಗಿಗೆ ರಿಂಗ್ ಹಾಕಿಕೊಂಡರೆ ಹೆಚ್ಚು ಎದ್ದು ಕಾಣುತ್ತದೆ. ಮತ್ತು ಇದರಿಂದ ಮೂಗು ನೇರವಿದ್ದಂತೆ ಕಾಣುತ್ತದೆ.



Click it and Unblock the Notifications
