Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕೂದಲು ಉದುರುತ್ತಿದೆಯೇ? ಈ ವಿಟಮಿನ್ ಗಳನ್ನು ಸೇವಿಸಿ
ಆರೋಗ್ಯಕರ ಕೂದಲು ಆರೋಗ್ಯಕರ ದೇಹದ ಲಕ್ಷಣ, ಕೂದಲು ಉದುರುತ್ತಿದ್ದರೆ ನಾವು ಶ್ಯಾಂಪೂ, ಕಂಡೀಷನರ್ ಬದಲಾಯಿಸುವ ಯೋಚನೆ ಮಾಡುತ್ತೇವೆ ಹೊರತು ಅದು ಆತಂರಿಕ ಸಮಸ್ಯೆಯಿಂದಿರಬಹುದೆಂದು ಯೋಚಿಸುವುದೇ ಇಲ್ಲ.
ವಿಟಮಿನ್ ಗಳು ಮತ್ತು ಪೋಷಕಾಂಶಗಳ ಕೊರತೆಯಿಂದ ಕೂದಲು ಉದುರುವ ಸಮಸ್ಯ ಕಮಡು ಬರುತ್ತದೆ. ಈ ಕೆಳಗಿನ ವಿಟಮಿನ್ ಗಳು ಕೂದಲು ಉದುರವ ಸಮಸ್ಯೆಯನ್ನು ತಡೆಗಟ್ಟುತ್ತದೆ.

ವಿಟಮಿನ್ ಇ:
ವಿಟಮಿನ್ ಇ ಇರುವ ಆಹಾರಗಳನ್ನು ತಿನ್ನಬೇಕು. ವಿಟಮಿನ್ ಇ ದೇಹದಲ್ಲಿ ರಕ್ತ ಸಂಚಾರನ್ನು ಹೆಚ್ಚಿಸಿ ಕೂದಲು ಅರೋಗ್ಯಕರವಾಗಿರುವಂತೆ ನೋಡಿ ಕೊಳ್ಳುತ್ತದೆ. ಬದಾಮಿ ಎಣ್ಣೆಯಿಂದ ವಾರಕ್ಕೊಮ್ಮೆ ತಲೆಗೆ ಮಸಾಜ್ ಮಾಡುವುದು ಒಳ್ಳೆಯದು. ವಿಟಮಿನ್ ಇ ಮಾತ್ರೆ ದೊರೆಯುತ್ತದೆ ಅದನ್ನು ತಲೆಗೆ ಹಚ್ಚಿದರೆ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.
ವಿಟಮಿನ್ ಇ' ಇರುವ ಆಹಾರಗಳು:ಬ್ರೊಕೋಲಿ, ಪಾಲಾಕ್, ಮಾವಿನ ಹಣ್ಣು, ಗೋಧಿ, ಬಾದಾಮಿ, ಬೆಣ್ಣೆ ಹಣ್ಣು, ಬಾಳೆಹಣ್ಣು, ಮೀನು, ಬೆಳ್ಳುಳ್ಳಿ, ಕರ್ಬೂಜ, ಕೆಂಪು ಮೆಣಸಿನ ಕಾಯಿ, ಜೋಳ, ಟೊಮೆಟೊ, ಸೇಬು,ಕಲ್ಲಂಗಡಿ, ಅಣಬೆ ಈ ಆಹಾಗಳಲ್ಲಿ ವಿಟಮಿನ್ ಇ ಮತ್ತು anti oxidant ಅಂಶ ಹೆಚ್ಚಾಗಿರುತ್ತದೆ.

ವಿಟಮಿನ್ ಬಿ :
ವಿಟಮಿನ್ ಬಿ6 ಕೊರತೆಯಿದ್ದರೂ ಕೂದಲು ಉದುರುವ ಸಮಸ್ಯೆ ಕಂಡುಬರುತ್ತದೆ. ಮೆಹಂದಿ ಪುಡಿಗೆ ಮೊಟ್ಟೆಯ ಬಿಳಿಯನ್ನು ಮಿಶ್ರಣ ಮಾಡಿ ತಲೆಗೆ ಹಚ್ಚುವುದು ಒಳ್ಳೆಯದು.
ವಿಟಮಿನ್ ಬಿ ಇರುವ ವಸ್ತುಗಳು: ಹಸಿ ಬೀಟ್ ರೂಟ್, ದವಸಧಾನ್ಯಗಳು, ಕಪ್ಪು ಬೀನ್ಸ್, ವಿಟಮಿನ್ ಬಿ ಮಾತ್ರೆಗಳು ಇವುಗಳ ಸೇವನೆ ಒಳ್ಳೆಯದು.

ವಿಟಮಿನ್ ಸಿ:
ವಿಟಮಿನ್ ಸಿ ಇರುವ ಹಣ್ಣುಗಳಲ್ಲಿ ಆಸೆಟಿಕ್ ಆಮ್ಲ ಮತ್ತು ಸಿಟ್ರಸ್ ಆಮ್ಲ ಎಂಬ ಎರಡು ಆಮ್ಲಗಳಿರುತ್ತವೆ. ಆದ್ದರಿಂದ ನಿಂಬೆ ಹಣ್ಣನ್ನು ಕೂದಲಿನ ಶುಚಿಗೆ ಬಳಸಿದಾಗ ತಲೆಯಲ್ಲಿರುವ ಕೊಳೆಯನ್ನು ಹೋಗಲಾಡಿಸುತ್ತದೆ ಮತ್ತು ಕೂದಲಿನ ಬುಡದಲ್ಲಿ ತೇವಾಂಶ ಇರುವಂತೆ ಮಾಡುತ್ತದೆ. ಇದ್ದರಿಂದಾಗಿ ಕೂದಲಿನ ಬುಡ ಬಲವಾಗುವುದು ಮತ್ತು ಕೂದಲು ಒಣಗುವುದು, ಕವಲೊಡೆಯುವುದು ಮುಂತಾದ ಸಮಸ್ಯೆ ಕಂಡು ಬರುವುದಿಲ್ಲ.
ವಿಮಿನ್ ಸಿ ಇರುವ ಆಹಾರಗಳು: ನಿಂಬೆ ಹಣ್ಣು, ಕಿತ್ತಳೆ, ವಿಟಮಿನ್, ಮೂಸಂಬಿ

ಬಯೋಟಿನ್ :
ಬಯೋಟಿನ್ ದೇಹದಲ್ಲಿ ಕೆರಾಟಿನ್ ಎಂಬ ಪ್ರೊಟೀನ್ ಉತ್ಪತ್ತಿಗೆ ಕಾರಣವಾಗಿದೆ. ಕೆರಾಟಿನ್ ಕೂದಲನ್ನು ಬಲಪಡಿಸಿ ಕೂದಲು ಉದುರುವ ಸಮಸ್ಯೆಯನ್ನು ತಡೆಗಟ್ಟುತ್ತದೆ.
ಬಯೋಟಿನ್ ಇರುವ ಆಹಾರಗಳು: ಹಾಲು ಮತ್ತು ಹಾಲಿನ ಉತ್ಪನ್ನಗಳು ಇದರಿದಾಗಿ ಮೊಸರಿನಿಂದ ಹೇರ್ ಪ್ಯಾಕ್ ಮಾಡುವುದು ಒಳ್ಳೆಯದು.
ವಿಟಮಿನ್ ಇ: ವಿಟಮಿನ್ ಇ ಇರುವ ಆಹಾರಗಳನ್ನು ತಿನ್ನಬೇಕು. ವಿಟಮಿನ್ ಇ ದೇಹದಲ್ಲಿ ರಕ್ತ ಸಂಚಾರನ್ನು ಹೆಚ್ಚಿಸಿ ಕೂದಲು ಅರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತದೆ. ಬದಾಮಿ ಎಣ್ಣೆಯಿಂದ ವಾರಕ್ಕೊಮ್ಮೆ ತಲೆಗೆ ಮಸಾಜ್ ಮಾಡುವುದು ಒಳ್ಳೆಯದು. ವಿಟಮಿನ್ ಇ ಮಾತ್ರೆ ದೊರೆಯುತ್ತದೆ ಅದನ್ನು ತಲೆಗೆ ಹಚ್ಚಿದರೆ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.
ವಿಟಮಿನ್ ಇ' ಇರುವ ಆಹಾರಗಳು:ಬ್ರೊಕೋಲಿ, ಪಾಲಾಕ್, ಮಾವಿನ ಹಣ್ಣು, ಗೋಧಿ, ಬಾದಾಮಿ, ಬೆಣ್ಣೆ ಹಣ್ಣು, ಬಾಳೆಹಣ್ಣು, ಮೀನು, ಬೆಳ್ಳುಳ್ಳಿ, ಕರ್ಬೂಜ, ಕೆಂಪು ಮೆಣಸಿನ ಕಾಯಿ, ಜೋಳ, ಟೊಮೆಟೊ, ಸೇಬು,ಕಲ್ಲಂಗಡಿ, ಅಣಬೆ ಈ ಆಹಾಗಳಲ್ಲಿ ವಿಟಮಿನ್ ಇ ಮತ್ತು anti oxidant ಅಂಶ ಹೆಚ್ಚಾಗಿರುತ್ತದೆ.
ವಿಟಮಿನ್ ಬಿ: ವಿಟಮಿನ್ ಬಿ6 ಕೊರತೆಯಿದ್ದರೂ ಕೂದಲು ಉದುರುವ ಸಮಸ್ಯೆ ಕಂಡುಬರುತ್ತದೆ. ಮೆಹಂದಿ ಪುಡಿಗೆ ಮೊಟ್ಟೆಯ ಬಿಳಿಯನ್ನು ಮಿಶ್ರಣ ಮಾಡಿ ತಲೆಗೆ ಹಚ್ಚುವುದು ಒಳ್ಳೆಯದು.
ವಿಟಮಿನ್ ಬಿ ಇರುವ ವಸ್ತುಗಳು: ಹಸಿ ಬೀಟ್ ರೂಟ್, ದವಸಧಾನ್ಯಗಳು, ಕಪ್ಪು ಬೀನ್ಸ್ , ವಿಟಮಿನ್ ಬಿ ಮಾತ್ರೆಗಳು ಇವುಗಳ ಸೇವನೆ ಒಳ್ಳೆಯದು.
ವಿಟಮಿನ್ ಸಿ: ವಿಟಮಿನ್ ಸಿ ಇರುವ ಹಣ್ಣುಗಳಲ್ಲಿ ಆಸೆಟಿಕ್ ಆಮ್ಲ ಮತ್ತು ಸಿಟ್ರಸ್ ಆಮ್ಲ ಎಂಬ ಎರಡು ಆಮ್ಲಗಳಿರುತ್ತವೆ. ಆದ್ದರಿಂದ ನಿಂಬೆ ಹಣ್ಣನ್ನು ಕೂದಲಿನ ಶುಚಿಗೆ ಬಳಸಿದಾಗ ತಲೆಯಲ್ಲಿರುವ ಕೊಳೆಯನ್ನು ಹೋಗಲಾಡಿಸುತ್ತದೆ ಮತ್ತು ಕೂದಲಿನ ಬುಡದಲ್ಲಿ ತೇವಾಂಶ ಇರುವಂತೆ ಮಾಡುತ್ತದೆ. ಇದ್ದರಿಂದಾಗಿ ಕೂದಲಿನ ಬುಡ ಬಲವಾಗುವುದು ಮತ್ತು ಕೂದಲು ಒಣಗುವುದು, ಕವಲೊಡೆಯುವುದು ಮುಂತಾದ ಸಮಸ್ಯೆ ಕಂಡು ಬರುವುದಿಲ್ಲ.
ವಿಮಿನ್ ಸಿ ಇರುವ ಆಹಾರಗಳು: ನಿಂಬೆ ಹಣ್ಣು, ಕಿತ್ತಳೆ, ವಿಟಮಿನ್, ಮೂಸಂಬಿ
ಬಯೋಟಿನ್ : ಬಯೋಟಿನ್ ದೇಹದಲ್ಲಿ ಕೆರಾಟಿನ್ ಎಂಬ ಪ್ರೊಟೀನ್ ಉತ್ಪತ್ತಿಗೆ ಕಾರಣವಾಗಿದೆ. ಕೆರಾಟಿನ್ ಕೂದಲನ್ನು ಬಲಪಡಿಸಿ ಕೂದಲು ಉದುರುವ ಸಮಸ್ಯೆಯನ್ನು ತಡೆಗಟ್ಟುತ್ತದೆ.
ಬಯೋಟಿನ್ ಇರುವ ಆಹಾರಗಳು: ಹಾಲು ಮತ್ತು ಹಾಲಿನ ಉತ್ಪನ್ನಗಳು ಇದರಿದಾಗಿ ಮೊಸರಿನಿಂದ ಹೇರ್ ಪ್ಯಾಕ್ ಮಾಡುವುದು ಒಳ್ಳೆಯದು.



Click it and Unblock the Notifications
