Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮಕ್ಕಳಲ್ಲಿ ತಲೆತುರಿಕೆ ಸಮಸ್ಯೆ ಹೋಗಿಸುವುದು ಹೇಗೆ?

ಆದ್ದರಿಂದ ಮಕ್ಕಳ ತಲೆತುರಿಕೆ ಸಮಸ್ಯೆಯನ್ನು ನೀಗಿಸುವುದು ಹೇಗೆ ಎಂದು ಇಲ್ಲಿ ತಿಳಿಯಿರಿ.
ಹೇನಿನ ಸಮಸ್ಯೆ ಮತ್ತು ಚಿಕಿತ್ಸೆ: ಮಕ್ಕಳ ತಲೆತುರಿಕೆಗೆ ಹೇನಿನ ಸಮಸ್ಯೆಯೇ ಕಾರಣ. ಆದ್ದರಿಂದ ಮೊದಲು ಮಕ್ಕಳ ತಲೆಯಿಂದ ಹೇನನ್ನು ನಿವಾರಿಸಬೇಕು.
* ಹೇನು ಹೋಗಿಸಲೆಂದೇ ಲಭ್ಯವಿರುವ ಮೆಡಿಕೇರ್, ರಿಡ್ ಮತ್ತು ನಿಕ್ಸ್ ಶಾಂಪೂಗಳನ್ನು ಹೇನು ನಿವಾರಿಸಲು ಉಪಯೋಗಿಸಬಹುದು. ವಾರಕ್ಕೆ ಎರಡು ಬಾರಿ ತಲೆಗೆ ಸ್ನಾನ ಮಾಡಿಸಿ ಹೇನು ಹೋಗಿಸುವ ಸಣ್ಣ ಬಾಚಣಿಕೆಯಿಂದ ಬಾಚಬೇಕು.
* ಹೇನು ಬರದಂತೆ ತಡೆಯುವ ಲೋಶನ್ ಮತ್ತು ಎಣ್ಣೆಯೂ ಕೂಡ ಲಭ್ಯವಿದೆ. ಶಾಲೆಗೆ ಹೋಗುವ ಮುನ್ನ ಇದನ್ನು ಹಚ್ಚಿದರೆ ಹೇನು ಹರಡುವುದಿಲ್ಲ.
* ಹೇನು ಬರದಂತೆ ನೋಡಿಕೊಳ್ಳಲು ಇರುವ ಸುಲಭ ಉಪಾಯವೆಂದರೆ, ಕೂದಲನ್ನು ತುಂಡಾಗಿ ಕತ್ತರಿಸುವುದು.
ಹೇನಿನ ಸಮಸ್ಯೆಗೆ ಮನೆ ಮದ್ದು:
* ಹೇನಿನ ವಿರುದ್ಧ ಹೋರಾಡುವಲ್ಲಿ ಬೇವು ಪರಿಣಾಮಕಾರಿ. ಇದರ ಕಹಿ ಅಂಶ ತಲೆಯಲ್ಲಿನ ಕೀಟಾಣುಗಳನ್ನು ಹೋಗಲಾಡಿಸುತ್ತದೆ. ಆದ್ದರಿಂದ ಕೆಮಿಕಲ್ ಇಲ್ಲದಿರುವ ಬೇವಿನ ಲೇಪನ ಉತ್ತಮ. ಬೇವಿನ ಪುಡಿ, ನಿಂಬೆ ಮತ್ತು ನೀರನ್ನು ಬೆರೆಸಿ ಪೇಸ್ಟ್ ಮಾಡಿ ಹಚ್ಚಿ ತೊಳೆದರೆ ಹೇನನ್ನು ಪರಿಣಾಮಕಾರಿಯಾಗಿ ತೊಲಗಿಸುತ್ತದೆ. ಬೇವಿನ ಎಣ್ಣೆಯೂ ಉತ್ತಮ ಆಯ್ಕೆ.
* ಟೀ ಟ್ರೀ ಎಣ್ಣೆ ಅಥವಾ ವೆನಿಗರ್ ಬೆರೆಸಿದ ನೀರಿನಿಂದ ತಲೆಯನ್ನು ಶುದ್ಧಗೊಳಿಸಿದರೂ ಹೇನು ಕಡಿಮೆಯಾಗುತ್ತದೆ.



Click it and Unblock the Notifications
