Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಹಾಟ್ ಸ್ಟೋನ್ ಪೆಡಿಕ್ಯೂರ್ ಮಾಡಿಸಿದ್ದೀರಾ?
ನಮ್ಮ ಮುಖದಂತೆ ನಮ್ಮ ಪಾದಗಳು ಕೂಡ ನೋಡುಗರನ್ನು ಸೆಳೆಯುತ್ತದೆ. ಬಿರುಕು ಬಿಟ್ಟಿದ ಪಾದಗಳು ಅಷ್ಟು ಆಕರ್ಷಕವಾಗಿ ಕಾಣುವುದಿಲ್ಲ. ಪಾದಗಳು ಆಕರ್ಷಕವಾಗಿ ಕಾಣಬೇಕಾದರೆ ಉಗುರುಗಳಿಗೆ ಶೇಪ್ ಕೊಟ್ಟಿರಬೇಕು, ಪಾದಗಳು ನೋಡಲು ಸ್ವಚ್ಛವಾಗಿರಬೇಕು.
ಆಕರ್ಷಕವಾದ ಪಾದಗಳನ್ನು ಪಡಿಯಲು ಪೆಡಿಕ್ಯೂರ್ ಮಾಡುವುದು ಒಳ್ಳೆಯದು. ಅದರಲ್ಲೂ ನಾರ್ಮಲ್ ಪೆಡಿಕ್ಯೂರ್ ಕ್ಕಿಂತ ಹಾಟ್ ಸ್ಟೋನ್ ಪೆಡಿಕ್ಯೂರ್ ಮಾಡಿದರೆ ಹೆಚ್ಚು ಪ್ರಯೋಜನವನ್ನು ಪಡೆಯಬಹುದು, ಹಾಟ್ ಸ್ಟೋನ್ ಪೆಡಿಕ್ಯೂರ್ ಗೆ ಹೆಚ್ಚೇನು ದುಡ್ಡು ಆಗುವುದಿಲ್ಲ.

ಹಾಟ್ ಸ್ಟೋನ್ ಪೆಡಿಕ್ಯೂರ್ ಮಾಡಿದರೆ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು.
ಪಾದಗಳ ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ: ನಮ್ಮ ದೇಹದ ಸಂಪೂರ್ಣ ಭಾರವನನ್ನು ಪಾದಗಳ ಮೇಲೆ ಹಾಕುತ್ತೇವೆ. ಆದ್ದರಿಂದ ಪಾದಗಳ ಸ್ನಾಯುಗಳಿಗೆ ಸ್ವಲ್ಪ ವಿಶ್ರಾಂತಿ ನೀಡಿದರೆ ದೇಹದ ಆರೋಗ್ಯ ಹೆಚ್ಚುವುದು. ಇದಕ್ಕೆ ಹಾಟ್ ಸ್ಟೋನ್ ಪೆಡಿಕ್ಯೂರ್ ಸಹಾಯ ಮಾಡುತ್ತದೆ. ಹಾಟ್ ಸ್ಟೋನ್ ಪೆಡಿಕ್ಯೂರ್ ಮಾಡಿಸಿದರೆ ಸ್ನಾಯುಗಳು ಮತ್ತಷ್ಟು ಬಲವಾಗುತ್ತದೆ.
ಒತ್ತಡವನ್ನು ನಿವಾರಿಸುತ್ತದೆ: ಈ ಪೆಡಿಕ್ಯೂರ್ ನಲ್ಲಿ ಬಿಸಿ ಕಲ್ಲುಗಳನ್ನು ಪಾದದ ಅಡಿಯಲ್ಲಿ ಇಡಲಾಗುತ್ತದೆ. ಇದು ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.
ಚೈನಾದ ಔಷಧಿ: ದೇಹದಲ್ಲಿ ಶಕ್ತಿ ಹೆಚ್ಚಾಗಲು ಮೊದಲು ಚೈನಾದಲ್ಲಿ ಔಷಧಿ ಅಥವಾ ಸುಸ್ತನ್ನು ನಿವಾರಿಸುವ ಮದ್ದಾಗಿ ಚೀನಾದಲ್ಲಿ ಬಳಸಲಾಗುತ್ತಿದೆ.
ಸುವಾಸನೆ ಇರುವ ಎಣ್ಣೆ: ಈ ಪೆಡಿಕ್ಯೂರ್ ಗೆ ಸುವಾಸನೆ ಇರುವ ಎಣ್ಣೆಯನ್ನು ಬಳಸಲಾಗುವುದು. ಇದರ ವಾಸನೆ ನಿಮ್ಮ ಮನಸ್ಸಿಗೆ ಮುದ ನೀಡುವುದು ಹಾಗೂ ವಿಶ್ರಾಂತಿಯ ಅನುಭವ ಉಂಟಾಗವುದು.
ಡಿಟಾಕ್ಸ್: ಈ ಪೆಡಿಕ್ಯೂರ್ ನಿಮ್ಮ ಪಾದಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ.



Click it and Unblock the Notifications
