Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಮೈಕೈ ನೋವು ನಿವಾರಿಸುವ ಟಾಪ್ 5 ಮಸಾಜ್

ಮೈಕೈ ನೋವು ಕಾಣಿಸಿಕೊಂಡಾಗ ನೋವು ನಿವಾರಕ ಮಾತ್ರೆಗಳನ್ನು ನುಂಗುವ ಬದಲು ಮಸಾಜ್ ಮಾಡಿದರೆ ಈ ರೀತಿಯ ನೋವು ನಿವಾರಣೆಯಾಗುವುದು. ಮೈಕೈ ನೋವು ನಿವಾರಣೆಗೆ ಈ ಕೆಳಗಿನ ಮಸಾಜ್ ಗಳು ತುಂಬಾ ಪ್ರಸಿದ್ಧಿಯನ್ನು ಪಡೆದಿವೆ. ಇವುಗಳನ್ನು ಮಾಡಿಸಿದರೆ ಒಳ್ಳೆಯ ಪ್ರಯೋಜನ ಪಡೆಯಬಹುದು.
1. ಥೈ ಮಸಾಜ್(Thai Massage): ಇದನ್ನು ಬ್ಯಾಂಕಾಕ್ ನಲ್ಲಿ ಹೆಚ್ಚಾಗಿ ಮಾಡಲಾಗುವುದು. ಈ ಮಸಾಜ್ ನಲ್ಲಿ ಮಸಾಜ್ ಮಾಡುವವರು ಅವರ ಬೆರಳುಗಳಿಂದ ಮಾಡಿಸುವವರ ದೇಹದ ಮೇಲೆ ಒತ್ತಡ ಹಾಕುತ್ತಾ ಮಸಾಜ್ ಮಾಡಲಾಗುವುದು. ಈ ಮಸಾಜ್ ಮಾಡಿಸಿದರೆ ತುಂಬಾ ವಿಶ್ರಾಂತಿ ಅನಿಸುವುದು ಮತ್ತು ಒತ್ತಡ ಕಡಿಮೆಯಾಗಿ ಮೈಕೈ ನೋವು ನಿವಾರಣೆಯಾಗುವುದು.
2. ಬಿಸಿ ಕಲ್ಲಿನ ಮಸಾಜ್(Hot Stone Massage): ಇದು ಕೇರಳ ಶೈಲಿಯ ಮಸಾಜ್ ಆಗಿದೆ. ಸ್ನಾಯುಗಳು ತುಂಬಾ ಬಿಗಿಯಾಗಿದ್ದರೆ ಮೈಕೈ ನೋವು ಕಂಡು ಬರುತ್ತದೆ. ಬೇರೆ-ಬೇರೆ ಗಾತ್ರದ ಬಿಸಿ ಕಲ್ಲನ್ನು ಮೈ ಮೇಲೆ ಇಟ್ಟು ಈ ಮಸಾಜ್ ಮಾಡಲಾಗುವುದು. ಇದು ಸ್ನಾಯುಗಳ ಬಿಗಿಯನ್ನು ಕಡಿಮೆ ಮಾಡಿ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಸಂಚರಿಸಲು ಸಹಾಯ ಮಾಡುತ್ತದೆ. ಇದರಿಂದ ಮೈಕೈ ನೋವು ಕಡಿಮೆಯಾಗುತ್ತದೆ.
3. ಅಂಗಗಳಿಗೆ ಮಸಾಜ್(Deep Tissue Massage): ಗಾಯವಾಗಿ ಅದು ಗುಣ ಮುಖವಾಗುತ್ತಿರುವವರು ಈ ರೀತಿಯ ಮಸಾಜ್ ಮಾಡಿಸುವುದು ಒಳ್ಳೆಯದು. ಇದು ಮೈಕೈ ನೋವು ನಿವಾರಣೆಗೆ ಸಹಕಾರಿಯಾಗಿದೆ.
4. ಸುವಾಸನೆ ಇರುವ ಎಣ್ಣೆಯ ಮಸಾಜ್(Aromatherapy Massage): ಇದರಲ್ಲಿ ಸುವಾಸನೆ ಇರುವ ಎಣ್ಣೆಗಳನ್ನು ಬಳಸಲಾಗುವುದು. ಇದರ ಸುವಾಸನೆಗೆ ಮೈಕೈ ನೋವು ಮತ್ತು ಒತ್ತಡ ಕಡಿಮೆಯಾಗುವುದು.
5. ಸ್ವೀಡಿಶ್ ಮಸಾಜ್ (Swedish Massage): ಈ ಮಸಾಜ್ ನಲ್ಲಿ ದೇಹಕ್ಕೆ ಮೆಲ್ಲನೆ ಗುದ್ದಲಾಗುವುದು. ಇದು ದೇಹದಲ್ಲಿ ನೋವು ನಿವಾರಣೆಗೆ ಸಹಾಯಮಾಡುತ್ತದೆ.
ತುಂಬಾ ಕಾಲದಿಂದ ಮೈಕೈ ನೋವು ಇರುವವರು ಈ ಮೇಲಿನ ನಾಲ್ಕು ಮಸಾಜ್ ಗಳಲ್ಲಿ ಯಾವುದಾದರು ಒಂದನ್ನು ಮಾಡಿಸಿದರೆ ಮೈಕೈ ನೋವಿಗೆ ಗುಡ್ ಬೈ ಹೇಳಬಹುದು.



Click it and Unblock the Notifications