Latest Updates
-
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು!
ವಿಪರೀತ ಬೆವರುವುದಾದರೆ ಈ ರೀತಿ ಮಾಡಿ
Body Care
oi-Reena
By Hema S

1. ಸ್ನಾನದ ನಂತರ ಸ್ವಲ್ಪ ನೀರಿನಲ್ಲಿ ಚಿಟಿಕೆಯಷ್ಡು ಅಡುಗೆ ಸೋಡಾ ಹಾಕಿ ಮೈಗೆ ಹಚ್ಚಬೇಕು. ಅದರಲ್ಲೂ ಕಂಕುಳದಲ್ಲಿ ಹಚ್ಚಿ ನಂತರ ಟವಲ್ ನಿಂದ ಒರೆಸಿದರೆ ಮೈ ಹೆಚ್ಚಾಗಿ ಬೆವರುವುದಿಲ್ಲ.
2. ಬಾಡಿ ಸ್ಪ್ರೇ ಹಾಕಿದ ನಂತರ ಕಂಕುಳದಲ್ಲಿ ಸ್ವಲ್ಪ ಅಡುಗೆ ಸೋಡಾವನ್ನು ಹಚ್ಚಿದರೆ ಬೆವರು ವಾಸನೆಯ ಚಿಂತೆ ನೀವು ಮಾಡಬೇಕಾಗಿಲ್ಲ.
3. ನಿಂಬೆ ರಸ ಜೊತೆ ಅಡುಗೆ ಸೋಡಾ ಮಿಶ್ರ ಮಾಡಿ ರಾತ್ರಿ ಮಲುಗುವ ಮುಂಚೆ ಹಚ್ಚಿದರೆ ಮೈ ಬೆವರಿನ ದುರ್ಗಂಧ ಕಡಿಮೆಯಾಗುವುದು.
4. ತುಂಬಾ ಬೆವರುವವರು ಎರಡು ಹೊತ್ತು ಸ್ನಾನ ಮಾಡುವುದು ಒಳ್ಳೆಯದು. ಕಂಕುಳವನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು.
5. ಸ್ನಾನದ ನಂತರ ಸೌತೆಕಾಯಿಯ ಚಿಕ್ಕ ತುಂಡನ್ನು ತೆಗೆದುಕೊಂಡು ಮೈಗೆ ಉಜ್ಜುವುದು ಒಳ್ಳೆಯದು. ಸಾಕಷ್ಟು ನೀರನ್ನು ಕುಡಿಯಬೇಕು.
Comments
English summary
How To Avoid Body Odour | Tips For Body Care | ದೇಹದ ದುರ್ಗಂಧ ತಡೆಯಲು ಕೆಲ ಸಲಹೆಗಳು | ದೇಹದ ಆರೈಕೆಗೆ ಕೆಲ ಸಲಹೆ
Story first published: Wednesday, March 21, 2012, 11:16 [IST]
Other articles published on Mar 21, 2012



Click it and Unblock the Notifications
