Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
2024ರಲ್ಲಿ ಮದುವೆಗೆ ಈ ದಿನಾಂಕಗಳು ಶುಭವಾಗಿವೆ, ಈ 6 ತಿಂಗಳಿನಲ್ಲಿ ಶುಭ ಮುಹೂರ್ತವಿಲ್ಲ
2024ರಲ್ಲಿ ಮದುವೆಯಾಗಬೇಕು ಎಂದು ತುಂಬಾ ಜನ ಆಲೋಚನೆ ಮಾಡಿರುತ್ತೀರಾ, ಮಕ್ಕಳು ವಿವಾಹ ಪ್ರಾಯಕ್ಕೆ ಬಂದ ಅಪ್ಪ-ಅಮ್ಮ ಕೂಡ ಅಷ್ಟೇ ಈ ವರ್ಷ ನನ್ನ ಮಗ/ಮಗಳಿಗೆ ಒಂದು ಒಳ್ಳೆಯ ಸಂಬಂಧ ನೋಡಿ ಮದುವೆ ಮಾಡಬೇಕೆಂಬ ಆಲೋಚನೆಯಲ್ಲಿ ಇರುತ್ತೀರ. ಮದುವೆ ಎಂಬುವುದನ್ನು ಶುಭ ಮುಹೂರ್ತದಲ್ಲಿ ಮಾಡಿದರೆ ಒಳ್ಳೆಯದು ಎಂಬುವುದು ಒಂದು ನಂಬಿಕೆ.
ಅಲ್ಲದೆ ಈವಾಗ ಮದುವೆಗೆ ಚೌಡರಿ, ಮಂಟಪ ಸಿಗಬೇಕೆಂದರೆ ಕೆಲವೊಂದು ತಿಂಗಳುಗಳ ಮುಂಚೆಯೇ ಬುಕ್ ಮಾಡಬೇಕಾಗುತ್ತದೆ, ಇನ್ನು 2024ರಲ್ಲಿ ಕೆಲವೊಂದು ತಿಂಗಳಿನಲ್ಲಿ ಮದುವೆಗೆ ಶುಭ ಮುಹೂರ್ತವಿಲ್ಲ. 2024ರಲ್ಲಿ ಮದುವೆಗೆ ಶುಭ ಮುಹೂರ್ತ ಯಾವೆಲ್ಲಾ ತಿಂಗಳಿನಲ್ಲಿ, ದಿನಗಳಲ್ಲಿ ಇದೆ ಎಂದು ನೋಡೋಣ ಬನ್ನಿ:

ಜನವರಿ ತಿಂಗಳಿನಲ್ಲಿ ಮದುವೆಗೆ ಶುಭ ಮುಹೂರ್ತ
ಜನವರಿ 16, ಮಂಗಳವಾರ
ಜನವರಿ 17, ಬುಧವಾರ
ಜನವರ 20, ಶನಿವಾರ
ಜನವರಿ 21, ಭಾನುವಾರ
ಜನವರಿ 22, ಸೋಮವಾರ
ಜನವರಿ 27, ಶನಿವಾರ
ಜನವರಿ 28, ಬಾನುವಾರ
ಜನವರಿ 30, ಮಂಗಳವಾರ
ಜನವರಿ 31, ಬುಧವಾರ
ಫೆಬ್ರವರಿ 2024
ಫೆಬ್ರವರಿ 04, ಭಾನುವಾರ
ಫೆಬ್ರವರಿ 6, ಮಂಗಳವಾರ
ಫೆಬ್ರವರಿ 7, ಬುಧವಾರ
ಫೆಬ್ರವರಿ 8, ಗುರುವಾರ
ಫೆಬ್ರವರಿ12, ಸೋಮವಾರ
ಫೆಬ್ರವರಿ 13, ಮಂಗಳವಾರ
ಫೆಬ್ರವರಿ17, ಶನಿವಾರ
ಫೆಬ್ರವರಿ 24
ಫೆಬ್ರವರಿ 25
ಫೆಬ್ರವರಿ 26
ಫೆಬ್ರವರಿ 29
ಮಾರ್ಚ್‌ನಲ್ಲಿ ವಿವಾಹಕ್ಕಿರುವ ದಿನಾಂಕಗಳು
ಮಾರ್ಚ್ 1, ಶುಕ್ರವಾರ
ಮಾರ್ಚ್ 2, ಶನಿವಾರ
ಮಾರ್ಚ್ 3, ಭಾನುವಾರ
ಮಾರ್ಚ್ 4, ಸೋಮವಾರ
ಮಾರ್ಚ್ 5, ಮಂಗಳವಾರ
ಮಾರ್ಚ್ 6, ಬುಧವಾರ
ಮಾರ್ಚ್ 7, ಗುರುವಾರ
ಮಾರ್ಚ್ 10, ಭಾನುವಾರ
ಮಾರ್ಚ್ 11, ಸೋಮವಾರ
ಮಾರ್ಚ್ 12, ಮಂಗಳವಾರ
ಏಪ್ರಿಲ್‌ನಲ್ಲಿರುವ ಶುಭ ದಿನಾಂಕಗಳು
ಏಪ್ರಿಲ್ 18, ಗುರುವಾರ
ಏಪ್ರಿಲ್ 19, ಶುಕ್ರವಾರ
ಏಪ್ರಿಲ್ 20, ಶನಿವಾರ
ಏಪ್ರಿಲ್ 21, ಭಾನುವಾರ
ಏಪ್ರಿಲ್ 22, ಸೋಮವಾರ
ಮೇ ತಿಂಗಳಿನಲ್ಲಿ ವಿವಾಹಕ್ಕೆ ಶುಭ ದಿನಾಂಕಗಳಿಲ್ಲ
ಜೂನ್‌ನಲ್ಲಿ ವಿವಾಹಕ್ಕೆ ಶುಭ ದಿನಾಂಕಗಳಿಲ್ಲ
ಜುಲೈ ತಿಂಗಳಿನಲ್ಲೂ ವಿವಾಹಕ್ಕೆ ಶುಭ ದಿನಾಂಕಗಳಿಲ್ಲ
ಜುಲೈನಲ್ಲಿರುವ ಶುಭ ದಿನಾಂಕಗಳು
ಜುಲೈ 9, ಮಂಗಳವಾರ
ಜುಲೈ 11, ಗುರುವಾರ
ಜುಲೈ12, ಶುಕ್ರವಾರ
ಜುಲೈ 13, ಶನಿವಾರ
ಜುಲೈ 14, ಭಾನುವಾರ
ಜುಲೈ 15, ಸೋಮವಾರ
ಆಗಸ್ಟ್ ತಿಂಗಳಿನಲ್ಲಿ ಯಾವುದೇ ಶುಭ ದಿನಾಂಕಗಳಿಲ್ಲ
ಸೆಪ್ಟೆಂಬರ್ ತಿಂಗಳಿನಲ್ಲಿ ಯಾವುದೇ ಶುಭ ದಿನಾಂಕಗಳಿಲ್ಲ
ಅಕ್ಟೋಬರ್ ತಿಂಗಳಿನಲ್ಲಿಯೂ ಯಾವುದೇ ಶುಭ ದಿನಾಂಕಗಳಿಲ್ಲ
ನವೆಂಬರ್‌ನಲ್ಲಿ ಮದುವೆಗೆ ಶುಭ ದಿನಾಂಕಗಳು
ನವೆಂಬರ್ 12, ಮಂಗಳವಾರ
ನವೆಂಬರ್ 13, ಬುಧವಾರ
ನವೆಂಬರ್ 16, ಶನಿವಾರ
ನವೆಂಬರ್ 17, ಭಾನುವಾರ
ನವೆಂಬರ್ 18, ಸೋಮವಾರ
ನವೆಂಬರ್ 22, ಶುಕ್ರವಾರ
ನವೆಂಬರ್ 23, ಶನಿವಾರ
ನವೆಂಬರ್ 25, ಸೋಮವಾರ
ನವೆಂಬರ್ 26, ಮಂಗಳವಾರ
ನವೆಂಬರ್ 28, ಗುರುವಾರ
ನವೆಂಬರ್ 29, ಶುಕ್ರವಾರ
ಡಿಸೆಂಬರ್‌ನಲ್ಲಿ ಮದುವೆಗೆ ಶುಭ ದಿನಾಂಕಗಳು
ಡಿಸೆಂಬರ್ 4, ಬುಧವಾರ
ಡಿಸೆಂಬರ್ 5, ಗುರುವಾರ
ಡಿಸೆಂಬರ್ 9, ಸೋಮವಾರ
ಡಿಸೆಂಬರ್ 10, ಮಂಗಳವಾರ
ಡಿಸೆಂಬರ್ 14, ಶನಿವಾರ
ಡಿಸೆಂಬರ್ 15,ಭಾನುವಾರ
ಮುಹೂರ್ತ: ಮದುವೆಗೆ ಅಭಿಜಿತ್ ಮುಹೂರ್ತ, ಗೋಧೂಳಿ ಮುಹೂರ್ತ ಶುಭವಾಗಿದೆ.
ಮದುವೆಗೆ ಶುಭ ನಕ್ಷತ್ರಗಳು
ರೋಹಿಣಿ ನಕ್ಷತ್ರ
ಮೃಗಶಿರ ನಕ್ಷತ್ರ
ಮಘಾ ನಕ್ಷತ್ರ
ಉತ್ತರ ಫಲ್ಗುಣಿ ನಕ್ಷತ್ರ, ಹಸ್ತ ನಕ್ಷತ್ರ
ಸ್ವಾತಿ ನಕ್ಷತ್ರ, ಅನುರಾಧ ನಕ್ಷತ್ರ
ಮೂಲ ನಕ್ಷತ್ರ
ಉತ್ತರ ಆಷಾಢ ನಕ್ಷತ್ರ
ಉತ್ತರ ಭಾದ್ರಪದ ನಕ್ಷತ್ರ
ರೇವತಿ ನಕ್ಷತ್ರ
ಮದುವೆಗೆ ಶುಭ ದಿನಾಂಕಗಳು
ಸೋಮವಾರ
ಬುಧವಾರ
ಗುರುವಾರ
ಶುಕ್ರವಾರ
ಶುಭ ಯೋಗ
ಪ್ರೀತಿ ಯೋಗ
ಸೌಭಾಗ್ಯ ಯೋಗ
ಹರ್ಷಣ ಯೋಗ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
