Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಹೆಣ್ಣಿನಲ್ಲಿ ಮಾತ್ರ ಕಂಡುಬರುವ ಗುಣಗಳಿವು!

ಹೊರಗೆ ಹೋಗುವಾಗ ಮಹಿಳೆಯರು ಕೈಯಲ್ಲಿ ಪರ್ಸ್ ಅಥವಾ ಬ್ಯಾಗ್ ಹಿಡಿದುಕೊಳ್ಳುತ್ತಾರೆ: ನೀವು ಗಮನಿಸಿ ನೋಡಿ ಯಾವುದೇ ಅವಶ್ಯಕತೆ ಇಲ್ಲದಿದ್ದರೂ ಮಹಿಳೆಯರೂ ಕೈಯಲ್ಲಿ ವ್ಯಾನಿಟಿ ಬ್ಯಾಗ್ ಅಥವಾ ಪರ್ಸ್ ಹಿಡಿದು ಕೊಂಡಿರುತ್ತಾರೆ.
ಮಹಿಳೆಯರಿಗೆ ಧರಿಸಲು ಎಷ್ಟು ಬಟ್ಟೆ ಇದ್ದರೂ ಇಲ್ಲ ಅಂತಾರೆ: ತಿಂಗಳಿಗೆ ಒಂದು ಹೊಸ ಸ್ಯಾರಿ ತಂದುಕೊಟ್ಟರೂ, ಯಾವುದಾದರೂ ಸಮಾರಂಭಕ್ಕೆ ಹೊಗುವಾಗ ನಮ್ಮ ಹತ್ತಿರ ಒಳ್ಳೆ ಬಟ್ಟೆಯೆ ಇಲ್ಲ , ಹೊಸ ಬಟ್ಟೆ ಬೇಕೆಂದು ಹೇಳುತ್ತಾರೆ.
ಪುರುಷರ ಮುಂದೆ ಸ್ವಲ್ಪ ಊಟ ಸಾಕು ಅಂತ ನಟನೆ ಮಾಡುತ್ತಾರೆ: ಹೆಚ್ಚಿನ ಮಹಿಳೆಯರು ಸಭೆ, ಪಾರ್ಟಿಗಳಿಗೆ ಹೋದಾಗ ಪುರುಷರ ಎದುರು ಸ್ವಲ್ಪ ತಿನ್ನುವಂತೆ ನಟನೆ ಮಾಡುತ್ತಾರೆ. ಆದರೆ ಯಾರೂ ಎದುರಿಗೆ ಇಲ್ಲದಿದ್ದಾಗ ಅಥವಾ ಮನೆಯಲ್ಲಿ ಅಧಿಕ್ಕಿಂತ ದುಪ್ಪಟ್ಟು ತಿನ್ನುತ್ತಾರೆ.
ಧಾರವಾಹಿಗಳನ್ನು ನೋಡಲು ಇಷ್ಟಪಡುತ್ತಾರೆ: ಕೆಲವೊಂದು ಧಾರವಾಹಿಗಳು ನೋಡಿದಾಗ ಅದರಲ್ಲಿರುವ ಪಾತ್ರಗಳು ತುಂಬಾ ಬಾಲಿಶ, ಮೂರ್ಖತನ ಅನಿಸುತ್ತದೆ. ಆದರೆ ಅಂತಹವುಗಳನ್ನು ನೋಡಲು ಮಹಿಳೆಯರು ಇಷ್ಟಪಡುತ್ತಾರೆ.
ಇತರ ವಿಷಯಗಳೆಂದರೆ:
1. ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಾರೆ.
2. ಏನೂ ತೆಗೆಯದಿದ್ದರೂ ಚರ್ಚೆ ಮಾಡುತ್ತಾರೆ.
3. ತಾವು ಹಾಕಿದಂತಹ ಡ್ರೆಸ್ ಬೇರೆಯವರು ಹಾಕಿದರೆ ಇಷ್ಟವಾಗುವುದಿಲ್ಲ.
4. ಕನ್ನಡಿ ಮುಂದೆ ಹೆಚ್ಚಿನ ಸಮಯ ಕಳೆಯಲು ಇಷ್ಟಪಡುತ್ತಾರೆ.
ಈ ರೀತಿಯ ಗುಣಗಳಿಂದ ಮಹಿಳೆಯರು ಪುರುಷರ ಹಾಸ್ಯಕ್ಕೆ ಗುರಿಯಾಗುತ್ತಾರೆ, ಆದರೆ ಈ ಗುಣಗಳು ಮಾತ್ರ ಹೆಣ್ಣಿನಿಂದ ದೂರ ಹೋಗುವುದಿಲ್ಲ!



Click it and Unblock the Notifications