Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಸಿ.ಡಿ. ರೂಪದಲ್ಲಿ ನವನವೀನ ರಾಷ್ಟ್ರಗೀತೆ ಅನಾವರಣ
Talk Of The Town
oi-Sadhu Srinath
By Srinath

'ಜಯ ಹೇ' (ಅಂತಿಮ ವಿಜಯ) ಹೆಸರಿನ ಈ ಅವತರಣಿಕೆ ಕವನದ ಎಲ್ಲ ಐದು ಚರಣಗಳನ್ನೂ ಪೂರ್ಣವಾಗಿ ಒಳಗೊಂಡಿದೆ. ಹಲವಾರು ಗಾಯಕರ ಗಾಯನ ಹಾಗೂ ವಿವಿಧ ವಾದ್ಯಗಾರರ ಕಂಠಸಿರಿಯ ಸಮ್ಮಿಲನ ಇದಾಗಿದೆ.
ಗಿರಿಜಾ ದೇವಿ, ಎಂ. ಬಾಲಮುರಳಿ ಕೃಷ್ಣ , ನಿತ್ಯಶ್ರೀ ಮಹಾದೇವನ್, ಸಂತೂರಿನಲ್ಲಿ ಪಂಡಿತ್ ಶಿವಕುಮಾರ್ ಶರ್ಮ, ಮೋಹನ ವೀಣೆಯಲ್ಲಿ ಪಂಡಿತ್ ವಿಶ್ವಮೋಹನ್ ಭಟ್, ಸುನಿಧಿ ಚೌಹಾಣ್, ಕೈಲಾಸ್ ಖೇರ್, ಪಿ. ಸುಶೀಲ, ಜಗಜಿತ್ ಸಿಂಗ್, ಶಂಕರ್ ಮಹಾದೇವನ್, ಜಾನಪದ ಗಾಯಕರಾದ ಲೋಪಮುದ್ರಾ ಮಿತ್ರ, ಲಖನ್ದಾಸ್ ಬೌಲ್ ಸಹಿತ 39 ಪ್ರಖ್ಯಾತ ಗಾಯಕರು ಹಾಡಿರುವ ಜನ ಗಣ ಮನವನ್ನು ಸ್ವಾತಂತ್ರ್ಯ ದಿನಾಚರಣೆಗೆ ಪೂರ್ವಭಾವಿಯಾಗಿ ಶುಕ್ರವಾರ ಬಿಡುಗಡೆಗೊಳಿಸಲಾಗಿದೆ.
Comments
Read more about: ಸ್ವಾತಂತ್ರ್ಯ ಭಾರತ ರಾಷ್ಟ್ರಗೀತೆ ಕನ್ನಡ ವಿಡಿಯೋ video independence day national anthem kannada
English summary
National Anthem CD, Jana Gana Mana in Kannada 64th Independence day celebrations, ಸಿ.ಡಿ. ಯಲ್ಲಿ ನವನವೀನ ರಾಷ್ಟ್ರಗೀತೆ ಅನಾವರಣ, ಭಾರತದ ರಾಷ್ಟ್ರಗೀತೆ ಕನ್ನಡದಲ್ಲಿ,
Story first published: Sunday, August 14, 2011, 8:53 [IST]
Other articles published on Aug 14, 2011



Click it and Unblock the Notifications