Latest Updates
-
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು
ಕಟ್ಟೆ ಪುರಾಣ: ಕಟ್ಟಾ ಯುಗಳ ಗೀತೆ ಚಿತ್ರಾನ್ನ ಚಿತ್ರಾನ್ನ
Talk Of The Town
oi-Sadhu Srinath
By Srinath

ಮನೆಯವರು, ಕಟ್ಟಾಳುಗಳು ಊಟ, ತಿಂಡಿ ಪ್ಯಾಕ್ ಹಿಡಿದುಬಂದಿದ್ದರು. ಆದರೆ ಸಂಕಟ ಹೆಚ್ಚಾಗಿ ಊಟ ಬೇಡವೆಂದರು ಕಟ್ಟಾ. ಆಯ್ತು, ಜೈಲಿಗೆ ಹೋದ ತಕ್ಷಣ ತಿನ್ನೋಕೆ ಏನಾದರು ಕೊಟ್ಟೇ ಕೊಡ್ತಾರೆ ಬಿಡು ಎಂದು ಸುಮ್ಮನಾದರು. ಆದರೆ 5 ಗಂಟೆಗೆ ಸರಿಯಾಗಿ ಜೈಲಿಗೆ ಎಂಟ್ರಿ ಹಾಕಿದ ಮಹಾನುಭಾವನಿಗೆ ಏನೂ ತಿನ್ನೋಕೂ ಮನಸು ಬರಲಿಲ್ಲ. ಶಿವಾ ಅಂತ ಬರಿ ಹೊಟ್ಟೆಯಲ್ಲೇ ತಾಚಿ.
ಮನೆಯಿಂದ ಬಂದಿದ್ದ ಊಟವೂ ವಾಪಸ್ ಮನೆ ಸೇರಿತು. ಇದೀಗ ಬೆಳಗ್ಗೆ ಎದ್ದು ಹೊಟ್ಟೆ ತಾಳ ಹಾಕುತ್ತಿದೆ ಕಟ್ಟಾ ಸಾಹೇಬರಿಗೆ. ಆದರೆ ಚಿಂತೆ ಬೇಡ. ಚಿತ್ರಾನ್ನ ಹದವಾಗಿ ಸಿದ್ಧವಾಗಿದೆ. ಉಣ್ಣಬಹುದು ಎಂದಿದ್ದಾರೆ ಜೈಲಾಧಿಕಾರಿಗಳು. ಇದು ಕಟ್ಟಾ ಪುತ್ರನಿಗೂ ಅನ್ವಯವಾಗಿದೆ. ಯಥಾ ಪಿತಾ ತಥಾ ಸುತಾ! ಒಟ್ಟಿನಲ್ಲಿ ಜೈಲಿನಲ್ಲಿ ಅಪ್ಪ-ಮಗನದು ಚಿತ್ರಾನ್ನ, ಚಿತ್ರಾನ್ನ, ಚಿತ್ರ, ಚಿತ್ರ, ವಿಚಿತ್ರಾನ್ನ...
Comments
Read more about: ಕಟ್ಟಾ ಸುಬ್ರಮಣ್ಯ ನಾಯ್ಡು ಬಂಧನ ಲೋಕಾಯುಕ್ತ ಅಕ್ರಮ ಗಣಿಗಾರಿಕೆ katta subramanya naidu arrerst lokayukta
English summary
Katta Subramanya Naidu Day out in Parappana Agrahara Jail, Katta Case- officers congratulated, Katta- no bail only jail, ಕಟ್ಟೆ ಪುರಾಣ: ಕಟ್ಟಾ ದ್ವಯರಿಂದ ಯುಗಳ ಗೀತೆ ಚಿತ್ರಾನ್ನ ಚಿತ್ರಾನ್ನ
Story first published: Tuesday, August 9, 2011, 11:12 [IST]
Other articles published on Aug 9, 2011



Click it and Unblock the Notifications