For Quick Alerts
ALLOW NOTIFICATIONS  
For Daily Alerts

ಅನ್ನಕ್ಕೆ ಕಲಸಲು ಆಹಾ ಅನ್ನಿಸೋ ಅಲಸಂಡೆ‌ ಸಾಂಬಾರ್

Posted By:
|

ದಕ್ಷಿಣ ಭಾರತೀಯ ಅಡುಗೆಯಲ್ಲಿ ಸಾಂಬಾರಿಗೆ ಬಹಳ ಪ್ರಾಮುಖ್ಯತೆ. ಅನ್ನಕ್ಕೆ ಕಲಸಿ ತಿನ್ನಲು ಪ್ರತಿದಿನ ಸಾಂಬಾರು ಇರಲೇಬೇಕು. ಕೆಲವು ಕಡೆಗಳಲ್ಲಿ ಸಾಂಬಾರಿಗೆ ಹುಳಿ ಎಂದೂ ಕೂಡ ಕರೆಯಲಾಗುತ್ತದೆ. ವಿಧವಿಧವಾದ ತರಕಾರಿಗಳಿಂದ ಸಾಂಬಾರು ತಯಾರಿಸಲಾಗುತ್ತದೆ. ಅಂತಹ ತರಕಾರಿಗಳಲ್ಲಿ ಪೌಷ್ಟಿಕಾಂಶ ಭರಿತ ಅಲಸಂಡೆ ಕಾಯಿಯೂ ಕೂಡ ಪ್ರಮುಖವಾದದ್ದು.

Black Eyed Peas Curry

ಕೇವಲ ಅಲಸಂಡೆ ಕಾಳು ಮಾತ್ರವಲ್ಲ. ಎಳೆಯ ಕಾಯಿಗಳಿಂದ ರುಚಿರುಚಿಯಾದ ಖಾದ್ಯಗಳನ್ನು ತಯಾರಿಸಬಹುದು. ಅಲಸಂಡೆಯ ಎಳೆಯ ಕಾಯಿಗಳಿಂದ ತಯಾರಿಸಲಾಗುವ ಸಾಂಬಾರ್ ಬಹಳ ರುಚಿಯಾಗಿರುತ್ತದೆ.

Black Eyed Peas Curry

ಪಾಟ್ ಗಳಲ್ಲಿಯೂ ಕೂಡ ಸಿಟಿಮಂದಿ ಇದನ್ನು ಬೆಳೆಸಿಕೊಳ್ಳಬಹುದು. ಸುಲಭವಾಗಿ ಬೆಳೆಯಬಹುದಾದ ತರಕಾರಿ ಇದು. ಬಳ್ಳಿಗಳ ಆರೈಕೆಯನ್ನು ಕೊಂಚ ತೆಗೆದುಕೊಂಡರೆ ಸಾಕು ಮನೆಮಂದಿಗಾಗುವಷ್ಟು ಕಾಯಿಯನ್ನು ಒಂದೇ ಗಿಡ ನೀಡುತ್ತದೆ.

Black Eyed Peas Curry

ಹಾಗಾದ್ರೆ ಅಲಸಂಡೆ ಕಾಯಿಗಳಿಂದ ಸಾಂಬಾರ್ ತಯಾರಿಸುವುದು ಹೇಗೆ ನೋಡೋಣ..

Black Eyed Beans Curry/ ಅಲಸಂಡೆ‌ ಸಾಂಬಾರ್
Black Eyed Beans Curry/ ಅಲಸಂಡೆ‌ ಸಾಂಬಾರ್
Prep Time
15 Mins
Cook Time
20M
Total Time
35 Mins

Recipe By: Sushma

Recipe Type: Veg curry

Serves: 4

Ingredients
  • ಬೇಕಾಗುವ ಸಾಮಗ್ರಿಗಳು

    ಅಲಸಂಡೆ- ಅರ್ಧ ಕೆಜಿ

    ಕೊತ್ತುಂಬರಿ- ಒಂದು ಸ್ಪೂನ್

    ಜೀರಿಗೆ - ಅರ್ಧ ಸ್ಪೂನ್

    ಮೆಂತ್ಯ- ಕಾಲು ಸ್ಪೂನ್

    ಕೆಂಪು ಮೆಣಸು - ಆರರಿಂದ ಏಳು

    ಬೆಲ್ಲ- ಮೂರು ಗೋಲಿ ಗಾತ್ರ

    ಉಪ್ಪು - ರುಚಿಗೆ ತಕ್ಕಷ್ಟು

    ತೊಗರಿ ಬೇಳೆ- ಎರಡು ಮುಷ್ಟಿ

    ಈರುಳ್ಳಿ- ಎರಡು

    ಹುಣಸೆಹಣ್ಣು- ಒಂದು ಗೋಲಿಗಾತ್ರ

    ಇಂಗು- ಚಿಟಿಕೆ

    ಅಡುಗೆ ಎಣ್ಣೆ - ಮೂರು ಟೀ ಸ್ಪೂನ್

    ಅರಿಶಿನ- ಕಾಲು ಸ್ಪೂನ್

    ತೆಂಗಿನ ತುರಿ- ಅರ್ಧ ಕಡಿ

Red Rice Kanda Poha
How to Prepare
  • ದಕ್ಷಿಣ ಭಾರತೀಯ ಅಡುಗೆಯಲ್ಲಿ ಸಾಂಬಾರಿಗೆ ಬಹಳ ಪ್ರಾಮುಖ್ಯತೆ. ಅನ್ನಕ್ಕೆ ಕಲಸಿ ತಿನ್ನಲು ಪ್ರತಿದಿನ ಸಾಂಬಾರು ಇರಲೇಬೇಕು. ಕೆಲವು ಕಡೆಗಳಲ್ಲಿ ಸಾಂಬಾರಿಗೆ ಹುಳಿ ಎಂದೂ ಕೂಡ ಕರೆಯಲಾಗುತ್ತದೆ. ವಿಧವಿಧವಾದ ತರಕಾರಿಗಳಿಂದ ಸಾಂಬಾರು ತಯಾರಿಸಲಾಗುತ್ತದೆ. ಅಂತಹ ತರಕಾರಿಗಳಲ್ಲಿ ಪೌಷ್ಟಿಕಾಂಶ ಭರಿತ ಅಲಸಂಡೆ ಕಾಯಿಯೂ ಕೂಡ ಪ್ರಮುಖವಾದದ್ದು..

    ಕೇವಲ ಅಲಸಂಡೆ ಕಾಳು ಮಾತ್ರವಲ್ಲ. ಎಳೆಯ ಕಾಯಿಗಳಿಂದ ರುಚಿರುಚಿಯಾದ ಖಾದ್ಯಗಳನ್ನು ತಯಾರಿಸಬಹುದು. ಅಲಸಂಡೆಯ ಎಳೆಯ ಕಾಯಿಗಳಿಂದ ತಯಾರಿಸಲಾಗುವ ಸಾಂಬಾರ್ ಬಹಳ ರುಚಿಯಾಗಿರುತ್ತದೆ.

    ಪಾಟ್ ಗಳಲ್ಲಿಯೂ ಕೂಡ ಸಿಟಿಮಂದಿ ಇದನ್ನು ಬೆಳೆಸಿಕೊಳ್ಳಬಹುದು. ಸುಲಭವಾಗಿ ಬೆಳೆಯಬಹುದಾದ ತರಕಾರಿ ಇದು. ಬಳ್ಳಿಗಳ ಆರೈಕೆಯನ್ನು ಕೊಂಚ ತೆಗೆದುಕೊಂಡರೆ ಸಾಕು ಮನೆಮಂದಿಗಾಗುವಷ್ಟು ಕಾಯಿಯನ್ನು ಒಂದೇ ಗಿಡ ನೀಡುತ್ತದೆ.

    ಹಾಗಾದ್ರೆ ಅಲಸಂಡೆ ಕಾಯಿಗಳಿಂದ ಸಾಂಬಾರ್ ತಯಾರಿಸುವುದು ಹೇಗೆ ನೋಡೋಣ..

    {recipe}

Instructions
  • ಮಕ್ಕಳ ಬೆಳವಣಿಗೆಗೆ ಇದು ಬಹಳ ಪ್ರಯೋಜನಕಾರಿ. ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವ ಇದು ಹಲವು ರೀತಿಯಲ್ಲಿ ನಿಮ್ಮ ದೇಹಾರೋಗ್ಯ ಕಾಪಾಡುವುದಕ್ಕೆ ನೆರವಾಗುತ್ತದೆ.
Nutritional Information
  • ಒನ್ ಕಪ್ ಬೇಯಿಸಿದ ಅಲಸಂಡೆಯಲ್ಲಿ ಈ ಕೆಳಗಿನ ಪೋಷಕಾಂಶಗಳು ಲಭ್ಯವಿರುತ್ತದೆ. -
  • ಕ್ಯಾಲೋರಿಗಳು - 194
  • ಸತು: - ದಿನಬಳಕೆಯ 20%
  • ಪ್ರೋಟೀನ್: - 13 grams
  • ಕಾರ್ಬೋಹೈಡ್ರೇಟ್: - 35 grams
  • ಕಬ್ಬಿಣ: - ದಿನಬಳಕೆಯ 23%
  • ಫೈಬರ್: - 11 grams
[ 4 of 5 - 83 Users]
X
Desktop Bottom Promotion