For Quick Alerts
ALLOW NOTIFICATIONS  
For Daily Alerts

8 ಬಗೆಯ ಸ್ವಾದಿಷ್ಟಕರ ಪನ್ನೀರ್ ರೆಸಿಪಿ

|

ಪನ್ನೀರ್ ಅಡುಗೆ ರುಚಿಕರ ಮಾತ್ರವಲ್ಲ, ಆರೋಗ್ಯಕರವೂ ಹೌದು. ಪನ್ನೀರ್ ನಲ್ಲಿ ಅಧಿಕ ಕ್ಯಾಲ್ಸಿಯಂ ಇದೆ, ಇದರಿಂದ ಮೂಳೆಗಳು ಬಲವಾಗುತ್ತದೆ, ಇದರಿಂದ ಸಂಧಿ ನೋವು ಉಂಟಾಗುವುದಿಲ್ಲ. ಪನ್ನೀರ್ ಅನ್ನು ಮಿತಿಯಲ್ಲಿ ತಿಂದರೆ ದೇಹದ ತೂಕ ಹೆಚ್ಚಾಗುವುದಿಲ್ಲ, ಹಾಗೂ ಇದು ದೇಹದಲ್ಲಿ ಇನ್ಸುಲಿನ್ ಗಳ ಉತ್ಪತ್ತಿಗೆ ಸಹಕಾರಿಯಾಗಿದೆ. ಬೆನ್ನು ನೋವು ಕಡಿಮೆ ಮಾಡುತ್ತದೆ, ದೇಹದಲ್ಲಿ ಪ್ರೊಟೀನ್ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.

ಇಲ್ಲಿ ನಾವು ಪನ್ನೀರ್ ಬಳಸಿ ಮಾಡುವ ಗ್ರೇವಿ, ಬ್ರೇಕ್ ಫಾಸ್ಟ್, ಸ್ನಾಕ್ಸ್ ಹೀಗೆ ಅನೇಕ ಬಗೆಯ ಖಾದ್ಯಗಳ ರೆಸಿಪಿ ನೀಡಿದ್ದೇವೆ. ಇವುಗಳನ್ನು ನಿಮಗೆ ಇಷ್ಟವಾದ ಪನ್ನೀರ್ ಅಡುಗೆಯನ್ನು ಟ್ರೈ ಮಾಡಬಹುದು.

ಪನ್ನೀರ್ ಮಾಡುವುದು ಹೇಗೆ?

ಪನ್ನೀರ್ ಮಾಡುವುದು ಹೇಗೆ?

ದನ್ನು ತಯಾರಿಸುವುದು ವಿಧಾನ ತಿಳಿಯಲು ಕ್ಲಿಕ್ ಮಾಡಿ.

ಪನ್ನೀರ್ ಗ್ರೇವಿ

ಪನ್ನೀರ್ ಗ್ರೇವಿ

ರೆಸಿಪಿ ನೋಡಿ ಇಲ್ಲಿದೆ.

ಆಚಾರಿ ಪನ್ನೀರ್ ಪಲಾವ್

ಆಚಾರಿ ಪನ್ನೀರ್ ಪಲಾವ್

ಆಚಾರಿ ಪಲಾವ್ ಮಾಡುವ ರೆಸಿಪಿ ಈ ಕೆಳಗೆ ನೀಡಲಾಗಿದೆ ನೋಡಿ.

ಪನ್ನೀರ್ ಹಾಕಿದ ಮೆಂತೆ ಸೊಪ್ಪಿನ ಕರಿ

ಪನ್ನೀರ್ ಹಾಕಿದ ಮೆಂತೆ ಸೊಪ್ಪಿನ ಕರಿ

ರೆಸಿಪಿ ನೋಡಿ ಇಲ್ಲಿದೆ.

ಮಟರ್ ಪನ್ನೀರ್ ಡ್ರೈ

ಮಟರ್ ಪನ್ನೀರ್ ಡ್ರೈ

ಇವತ್ತು ನಾವು ಮಟರ್ ಪನ್ನೀರ್ ಡ್ರೈ ಮಾಡುವುದು ಹೇಗೆ ಎಂದು ತಿಳಿಯೋಣ:

ಪನ್ನೀರ್ ಮ್ಯಾಗಿ

ಪನ್ನೀರ್ ಮ್ಯಾಗಿ

ರೆಸಿಪಿ ನೀಡಲಾಗಿದೆ ನೋಡಿ:

ಪನ್ನೀರ್ ನೂಡಲ್ಸ್

ಪನ್ನೀರ್ ನೂಡಲ್ಸ್

ನೂಡಲ್ಸ್ ರೆಸಿಪಿ ನೀಡಿದ್ದೇವೆ ನೋಡಿ:

ಪನ್ನೀರ್ ದೋಸೆ

ಪನ್ನೀರ್ ದೋಸೆ

ದಿನಾ ಒಂದೇ ರುಚಿಯ ದೋಸೆ ತಿಂದು ಬೋರಾಗಿದ್ದರೆ ಪನ್ನೀರ್ ದೋಸೆ ಟ್ರೈ ಮಾಡಿ. ಇದನ್ನು ಇತರ ದೋಸೆಗಳಂತೆ ಸುಲಭವಾಗಿ ಮಾಡಬಹುದಾಗಿದ್ದು ರೆಸಿಪಿ ನೋಡಿ ಇಲ್ಲಿದೆ.

English summary

8 Variety Of Paneer Recipe | Healthy Recipe | 8 ಬಗೆಯ ಪನ್ನೀರ್ ರೆಸಿಪಿ | ಆರೋಗ್ಯಕರ ರೆಸಿಪಿ

Know the key benefits and nutrients of Paneer(cottage cheese). Know all about Paneer is one of the most varied and fascinating of dairy products. Here we have given variety of paneer recipe take a look.
X
Desktop Bottom Promotion