Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸಿಹಿ ಬಯಸುವ ನಾಲಗೆಗೆ ಸಬ್ಬಕ್ಕಿ ಖೀರು

ಸಬ್ಬಕ್ಕಿ ಖೀರು ಆರೋಗ್ಯಕ್ಕೆ ಒಳ್ಳೆಯದು, ಇದರ ರುಚಿ ಮಕ್ಕಳನ್ನು ಸಹ ಬಾಯಿ ಚಪ್ಪರಿಸುವಂತೆ ಮಾಡುವುದು.
ಬೇಕಾಗುವ ಸಾಮಗ್ರಿಗಳು:
1. ಸಬ್ಬಕ್ಕಿ 1 ಕಪ್
2. ಹಾಲು2 ಕಪ್
3. ಬೆಲ್ಲ ಅಥವಾ ಸಕ್ಕರೆ 1/2 ಕಪ್
4. ಏಲಕ್ಕಿ ಪೌಡರ್ 1 ಚಮಚ
5 10 ಒಣದ್ರಾಕ್ಷಿ 10-15
6. 10 ಬಾದಾಮಿ 10
7. 10 ಗೋಡಂಬಿ 10
8. ವನಸ್ಪತಿ 1 ಚಮಚ
9. ಕೇಸರಿ 1 ಚಮಚ
ಮಾಡುವ ವಿಧಾನ:
1. ಸಣ್ಣ ಗಾತ್ರದ ಸಬ್ಬಕ್ಕಿ (1 ಗಂಟೆ ಕಾಲ ನೀರಿನಲ್ಲಿ ನೆನೆ ಹಾಕಿದ್ದು).
2. ಹಾಲನ್ನು ಚಿನ್ನಾಗಿ ಕುದಿಸಿ.
3. ಬೆಲ್ಲ ಅಥವಾ ಸಕ್ಕರೆಯನ್ನು ಸ್ವಲ್ಪ ನೀರು ಹಾಕಿ ಕುದಿಸಿ ಸಕ್ಕರೆ ಅಥವಾ ಬೆಲ್ಲದ ಪಾನಕ ತಯಾರಿಸಿ.
4.ಬೆಲ್ಲದ ಪಾನಕವನ್ನು ಹಾಲಿನೊಂದಿಗೆ ಬೆರೆಸಿ, 2 ನಿಮಿಷ ಕುದಿಸಿ. ನಂತರ ಈ ಮಿಶ್ರಣಕ್ಕೆ ಸಬ್ಬಕ್ಕಿ ಹಾಕಿ 10-12 ನಿಮಿಷ ಬೇಯಿಸಿ.
5. ವನಸ್ಪತಿಯನ್ನು ಬಿಸಿ ಮಾಡಿ ಅದಕ್ಕೆ ಜೀರಿಗೆ ಪುಡಿ, ಒಣದ್ರಾಕ್ಷಿ ಕಾಕಿ ಬಿಸಿ ಮಾಡಿ ಅದನ್ನು ಕುದಿಯುತ್ತಿರುವ ಮಿಶ್ರಣಕ್ಕೆ ಹಾಕಿ.
6. ಇದಕ್ಕೆ ಈಗ ಕೇಸರಿಯನ್ನು ಬೆರೆಸಿದರೆ ಬಣ್ಣದ ಜೊತೆಗೆ ಸುವಾಸನೆಯು ದೊರೆಯುವುದು.
7. ಈಗ ಸಿದ್ಧವಾದ ಸಬ್ಬಕ್ಕಿ ಪಾಯಸವನ್ನು 2 ಗಂಟೆಗಳ ಕಾಲ ಆರಲು ಬಿಟ್ಟು ನಂತರ ಬಡಿಸಿ.



Click it and Unblock the Notifications
