Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ರಸಗುಲ್ಲದಷ್ಟು ರುಚಿ ಮತ್ತು ಸಿಹಿಯಾದ ಸಮೋಸ
Sweets
oi-Reena
By Hema S

ಬೇಕಾಗುವ ಸಾನಮಾಗ್ರಿಗಳು:
1. ಗಟ್ಟಿಯಾದ ಹಾಲು 2 ಕಪ್
2. ಬೆಲ್ಲ 1 ಕಪ್
3. ಮೈದಾ 2 ಕಪ್
4. ಕುದಿಸಿದ ನೀರು 4 ಕಪ್
5. ಅರ್ಧ ಕಪ್ ಸಕ್ಕರೆ
6. ಚಿಟಿಕೆಯಷ್ಟು ಕೇಸರಿ
7. ಏಲಕ್ಕಿ 1/2 ಚಮಚ
8. ಎಣ್ಣೆ
ಮಾಡುವ ವಿಧಾನ:
1. ಹಾಲು ಮತ್ತು ಪುಡಿ ಮಾಡಿದ ಬೆಲ್ಲವನ್ನು ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಈ ಗಟ್ಟಿಯಾದ ಮಿಶ್ರಣಕ್ಕೆ ಚಿಟಿಕೆಯಷ್ಟು ಕೇಸರಿಯನ್ನು ಹಾಕಿ, ಮಿಶ್ರಣವನ್ನು ಚೆನ್ನಾಗಿ ತಿರುಗಿಸಿ ಉರಿಯಿಂದ (ಬೆಂಕಿ) ತೆಗೆಯಬೇಕು.
2. ನೀರಿಗೆ ಸಕ್ಕರೆ ಮತ್ತು ಏಲಕ್ಕಿ ಹಾಕಿ ಸಕ್ಕರೆ ಪಾನಕ ತಯಾರಿಸಬೇಕು.
3. ಮೈದಾಕ್ಕೆ ಚಿಟಿಕೆಯಷ್ಟು ಉಪ್ಪು ಹಾಕಿ ಚೆನ್ನಾಗಿ ಕಲೆಸಿ ಅದನ್ನು ಚಿಕ್ಕ ಉಂಡೆಗಳಾಗಿ ಮಾಡಿ ಅದನ್ನು ಅಗಲವಾಗಿ ತಟ್ಟಬೇಕು. ಅದಕ್ಕೆ ಬೆಲ್ಲದ ಗಟ್ಟಿ ಮಿಶ್ರಣವನ್ನು ಹಾಕಿ ಮಡಚಿ ತ್ರಿಕೋನಾ ಆಕಾರದಲ್ಲಿ ಕತ್ತರಿಸಬೇಕು.
4. ನಂತರ ಅದನ್ನು ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
ನಂತರ ಈ ತಿಂಡಿಯನ್ನು ಸಕ್ಕರೆ ಪಾನಕದಲ್ಲಿ ಅರ್ಧ ಗಂಟೆ ಹಾಕಿಡಬೇಕು. ಹೀಗೆ ಮಾಡಿದರೆ ಸಿಹಿಯಾದ ಸಮೋಸ ತಿನ್ನಲು ರೆಡಿ.
Comments
English summary
Sweet Samosa Recipe | Sweet Snacks Recipe | ಸ್ವೀಟ್ ಸಮೋಸ ರೆಸಿಪಿ | ಸಿಹಿ ತಿಂಡಿಗಳ ರೆಸಿಪಿ
Story first published: Friday, March 2, 2012, 16:22 [IST]
Other articles published on Mar 2, 2012



Click it and Unblock the Notifications
