Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮಳೆಗಾಲದ ಸ್ಪೆಷಲ್-ಸವಿರುಚಿಯ ಸ್ನ್ಯಾಕ್ಸ್
Snacks
oi-Staff
By Super
ಮಳೆಗಾಲದಲ್ಲಿ ಬೋಂಡಾ, ಬಜ್ಜಿ, ಪಕೋಡ ಈ ರೀತಿಯ ತಿಂಡಿಗಳ ಕಡೆಗೆ ಸೆಳೆತ ಅಧಿಕವಾಗುವುದು ಸಹಜ. ಆದರೆ ಆರೋಗ್ಯದ ದೃಷ್ಟಿಯಿಂದ ಇವುಗಳನ್ನು ಬೀದಿ ಬದಿಯ ಅಂಗಡಿಗಳಿಂದ ಕೊಂಡು ತಿನ್ನುವುದಕ್ಕಿಂತ ನಾವೇ ಮಾಡಿ ತಿಂದರೆ ಒಳ್ಳೆಯದು. ಸಂಜೆ ಸುರಿಯುತ್ತಿರುವ ಮಳೆಯನ್ನು ನೋಡುತ್ತಾ, ಬಿಸಿ ಬಿಸಿಯಾದ ಕಾಫಿ ಹೀರುತ್ತಾ, ಈ ರೀತಿಯ ತಿಂಡಿಗಳನ್ನು ಮೆಲ್ಲಲು ಸಕತ್ ಖುಷಿ ಅನಿಸುವುದು ಅಲ್ವಾ?
ಆದ್ದರಿಂದ ಇಲ್ಲಿ ನಾವು ಬೋಲ್ಡ್ ಸ್ಕೈ ಲೇಖಗಳೀಂದ ಆಯ್ದ ಮಳೆಗಾಲಕ್ಕೆ ಸ್ಪೆಷಲ್ ಸ್ನ್ಯಾಕ್ಸ್ ಗಳ ರೆಸಿಪಿಯನ್ನು ನೀಡುತ್ತಿದ್ದೇವೆ ನೋಡಿ.

ಕ್ಯಾಪ್ಸಿಕಂ ಬೋಂಡಾ

ಅನ್ನ-ಮೆಂತೆ ಸೊಪ್ಪಿನ ಪಕೋಡ

ಹುರಿಗಡಲೆಯ ವಡೆ

ಆಲೂ ಚೀಸ್ ಬಾಲ್

ಜೋಳದ ಬೋಂಡಾ

ಆಲೂ ಪಕೋಡ

ಹೆಸರುಕಾಳಿನಿಂದ ಪಕೋಡ
ಸ್ವಲ್ಪ ದಿನಗಳ ಮುಂಚೆ ನಿಮಗೆ ಹೆಸರುಕಾಳಿನಿಂದ ಪಕೋಡ ಮಾಡುವ ವಿಧಾನ ತಿಳಿಸಿದ್ದೆ. ಆ ಪಕೋಡ ಟ್ರೈ ಮಾಡಿದವರು ಅಷ್ಟೇ ಸರಳವಾಗಿ ಮಾಡಬಹುದಾದ, ರುಚಿಯಲ್ಲಿ ಸ್ವಲ್ಪ ಭಿನ್ನವಾಗಿರುವ ಈ ಪಕೋಡ ಟ್ರೈ ಮಾಡಬಹುದು.
Comments
English summary



Click it and Unblock the Notifications
